Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಮುಖ ಸುದ್ದಿ

See All

ಹಿರಿಯೂರು: ವಡ್ಡನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವಾಹನಗಳ ಜಪ್ತಿ, ಪ್ರಕರಣ ದಾಖಲು

suddionenews
|
October 15, 2026

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 15 : ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗೆ ಪಡೆಯದೆ ಹಾಗೂ…..

ಕೇಂದ್ರದ ಮೂರು ಪಿಂಚಣಿ ಯೋಜನೆಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ

Suddione
|
October 15, 2026

ನವದೆಹಲಿ: ಕೇಂದ್ರ ಸರ್ಕಾರವು ಜಾರಿಯಲ್ಲಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು (ಎನ್‌ಎಸ್‌ಎಪಿ) ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಲು ನಿರ್ಧರಿಸಿದ್ದು, ಇದರ ಜೊತೆಗೆ ಈ ಕಾರ್ಯಕ್ರಮ ಹಾಗೂ…..

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮತದಾನ, ಮತ ಎಣಿಕೆ ದಿನಗಳಂದು ರಜೆ ಘೋಷಣೆ

Suddione
|
October 15, 2026

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ-2026ರ ಹಿನ್ನೆಲೆಯಲ್ಲಿ ಮತದಾನ ಹಾಗೂ ಮತ ಎಣಿಕೆ ದಿನಗಳಂದು ರಜೆ ಘೋಷಿಸಿ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಕೃತ…..

ಸಾರ್ವಜನಿಕರೇ ಗಮನಿಸಿ : ಹಾವು ಕಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ

Suddione
|
October 15, 2026

ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಹಾಗೂ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ…..

Chanakya Niti: Offering counsel or advice to such people will only result in a loss for you!

ಚಾಣಕ್ಯ ನೀತಿ: ಪತಿಯಲ್ಲಿ ಈ ದುರ್ಗುಣಗಳಿದ್ದರೆ ಸಂಸಾರವೇ ನಾಶ! ನೆಮ್ಮದಿಯ ಜೀವನಕ್ಕೆ ಇವುಗಳಿಂದ ದೂರವಿರಿ

Suddione
|
October 15, 2026

ಪ್ರಾಚೀನ ಭಾರತದ ಶ್ರೇಷ್ಠ ವಿದ್ವಾಂಸ ಹಾಗೂ ರಾಜನೀತಿಜ್ಞ ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಮಾನವ ಜೀವನ, ಯಶಸ್ಸು ಹಾಗೂ ಕೌಟುಂಬಿಕ ನೆಮ್ಮದಿಗೆ ಸಂಬಂಧಿಸಿದಂತೆ ಹಲವು ಅಮೂಲ್ಯ…..

ಇಂದಿನ ರಾಶಿಭವಿಷ್ಯ, ಅಕ್ಟೋಬರ್ 15, 2026: ಈ 12 ರಾಶಿಗಳ ಫಲಾಫಲ ಹೇಗಿದೆ? ಉದ್ಯೋಗ, ಹಣಕಾಸು, ಕುಟುಂಬ ಜೀವನದ ಮಾಹಿತಿ ಇಲ್ಲಿದೆ!

Suddione
|
October 15, 2026

ಬೆಂಗಳೂರು: ಅಕ್ಟೋಬರ್ 15: ಗುರುವಾರದ ಇಂದಿನ ರಾಶಿಭವಿಷ್ಯ ತಿಳಿದುಕೊಳ್ಳಲು ಬಯಸುವವರಿಗಾಗಿ ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ದಿನದ ಫಲಾಫಲಗಳ ವಿವರ ಇಲ್ಲಿದೆ. ಉದ್ಯೋಗ, ವ್ಯಾಪಾರ, ಹಣಕಾಸು,…..

ಲೋಕಲ್ ಸುದ್ದಿ

See All

ರಾಷ್ಟ್ರೀಯ ಸುದ್ದಿ

See All

ಕ್ರೀಡಾ ಸುದ್ದಿ

See All

ಸಿನಿ ಸುದ್ದಿ

See All