Latest From Suddione

 • 15 ತಿಂಗಳ ಪ್ರತಿಭಟನೆ ಅಂತ್ಯಗೊಳಿಸಲು ರೈತರ ನಿರ್ಧಾರ..!

  ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಸುಮಾರು 15 ತಿಂಗಳುಗಳ ಕಾಲ ಈ ಪ್ರತಿಭಟನೆ ನಡೆದಿತ್ತು. ಇದೀಗ ರೈತರು ಪ್ರತಿಭಟನೆ ಬಿಟ್ಟು ಊರುಗಳಿಗೆ ತೆರಳಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಈ ಮೂರು ಕಾಯ್ದೆಗಳನ್ನ ವಾಪಾಸ್ ಪಡೆದಿದೆ. ಜೊತೆಗೆ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದರು. ಅದಕ್ಕೂ ಮೋದಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ ರೈತರು ಪ್ರತಿಭಟನೆ ಬಿಟ್ಟು ಡಿಸೆಂಬರ್ […] More

 • ಬಿಪಿನ್ ರಾವತ್ ನಿಧನಕ್ಕೆ ಪಾಕ್-ಚೀನಾ ನಾಯಕರ ಕಂಬನಿ..!

  ನವದೆಹಲಿ: ತಮಿಳುನಾಡಿನ ಬಳಿ ನಿನ್ನೆ ಹೆಲಿಕಾಪ್ಟರ್ ಅಪಘಾತದಿಂದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಸೇರಿದಂತೆ 13 ಜನ ಸಾವನ್ನಪ್ಪಿದ್ದರು. ಅವರ ಸಾವಿಗೆ ಇಡೀ ದೇಶವೇ ಮರುಗುತ್ತಿದೆ. ಬೇರೆ ಬೇರೆ ದೇಶದವರು ಕೂಡ ಬಿಪಿನ್ ರಾವತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. Air Chief Marshal Zaheer Ahmed Baber Sidhu, NI(M) Chief of the Air Staff Pakistan Air Force; has expressed his condolences on the tragic death of Indian […] More

 • ಬಿಪಿನ್ ರಾವತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದವ ಅರೆಸ್ಟ್..!

  ನವದೆಹಲಿ: ಹೆಲಿಕಾಪ್ಟರ್ ದುರಂತದಿಂದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ‌ ನಿಧನರಾಗಿದ್ದಾರೆ. ಆದ್ರೆ ಕೆಲವೊಂದಿಷ್ಟು ಮೃಗೀಯ ಮನಸ್ಥಿತಿಯವರು ಅವರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅಂತವರ ಮೇಲೆ ಎಲ್ಲೆಡೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. अमर्यादित टिप्पणी करने वाले व्यक्ति जावाद खान पुत्र अब्दुल नक्की खान जाति साहबजादा मुसलमान, उम्र 21 वर्ष, निवासी राज टॉकीज के पास नजर बाग रोड टोंक को गिरफ्तार […] More

 • ಸೇನಾ ಸಿಬ್ಬಂದಿ ಪಾರ್ಥಿವ ಶರೀರ ರವಾನಿಸುತ್ತಿದ್ದ ಅಂಬುಲೆನ್ಸ್ ಅಪಘಾತ..!

  ಚೆನ್ನೈ: ನಿನ್ನೆ ನಡೆದ ದುರಂತ ಎಲ್ಲರನ್ನು ಮೂಕರನ್ನಾಗಿಸಿದೆ. ಯಾಕಿಂತ ಸಾವು ಎಂಬ ಪ್ರಶ್ನೆ ಮೂಡುವಂತೆ ಮಾಡದೆ. ಯಾಕಂದ್ರೆ ಆ ಜಾಗದಲ್ಲಿ ಉಸಿರು ಚೆಲ್ಲಿದವರು ಈ ದೇಶದ ಸೇನೆ ನೋಡಿಕೊಳ್ಳುತ್ತಿದ್ದ ಮುಖ್ಯಸ್ಥ ಬಿಪಿನ್ ರಾವತ್. ಅವರ ಜೊತೆಗೆ 11 ಮಂದಿ ಸೇನಾ ಸಿಬ್ಬಂದಿಯೂ ನಿಧನರಾದರೂ. ಈ ಘಟನೆಯಲ್ಲಿ ಮಡಿದವರ ಪಾರ್ಥಿವ ಶರೀರವನ್ನ ರವಾನಿಸುತ್ತಿದ್ದ ವೇಳೆ ಆ್ಯಂಬುಲೆನ್ಸ್ ಕೂಡ ಅಪಘಾತಕ್ಕೀಡಾದ ಘಟನೆ ತಮಿಳುನಾಡಿನ ಮೆಟ್ಟುಪಾಳಯಂ ನಲ್ಲಿ ನಡೆದಿದೆ. ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ಪತನಗೊಂಡಿತ್ತು. ಬಳಿಕ ಅಲ್ಲಿಂದ ಪಾರ್ಥಿವ ಶರೀರಗಳನ್ನ […] More

 • ದುರಂತದಲ್ಲಿ ಬದುಕಳಿದ ಗ್ರೂಪ್ ಕ್ಯಾಪ್ಟನ್ : ಸಂಸತ್ ನಲ್ಲಿ ಘಟನೆ ಬಗ್ಗೆ ವಿವರಿಸಿದ ರಾಜನಾಥ್ ಸಿಂಗ್..!

    ನವದೆಹಲಿ: ನಿನ್ನೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಅವರ ಪತ್ನಿ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ 13 ಮಂದಿಯೂ ದುರ್ಮರಣ ಹೊಂದಿದ್ದಾರೆ. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ ನಲ್ಲಿ ಚಿಷಯ ಪ್ರಸ್ತಾಪಿಸಿದ್ದಾರೆ. ಮನಸ್ಸಿನಲ್ಲಿ ಅಪಾರ ದುಃಖವನ್ನಿಟ್ಟುಕೊಂಡು ನಿನ್ನೆ ನಡೆದ ದುರಂತದ ಘಟನೆಯನ್ನು ವಿವರಿಸುತ್ತಿದ್ದೇನೆ ಎಂದಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ ಮೊದಲ ಸಿಡಿಎಸ್ ಬಿಪಿನ್ ರಾವತ್ ನಿಧನರಾದರು. ವಾಯುಪಡೆಯ ಹೆಲಿಕಾಪ್ಟರ್ ನಿನ್ನೆ ಬೆಳಗ್ಗೆ 11.48ಕ್ಕೆ ಸುಲೂರು ಏರ್ ಬೇಸ್ […] More

 • ಬಿಪಿನ್ ರಾವತ್ ಕೊನೆ ಕ್ಷಣ ಹೇಗಿತ್ತು ಗೊತ್ತಾ..? ಪ್ರತ್ಯಕ್ಷದರ್ಶಿ ಹೇಳಿದ್ದೇನು..?

  ನವದೆಹಲಿ : ನಿನ್ನೆ ಮಧ್ಯಾಹ್ನದ ವೇಳೆ ದೇಶದ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಇದ್ದಂತ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಕಾಡಿನಲ್ಲಿ ಹೆಲಿಕಾಪ್ಟರ್ ಬಿದ್ದಾಗ ಬಿಪಿನ್ ಇನ್ನು ಜೀವಂತವಾಗಿದ್ದರು. ಆದ್ರೆ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದರು ಅವರು ಬದುಕುಳಿಯಲಿಲ್ಲ. ಅಪಘಾತ ನಡೆದಾಗ ಅಲ್ಲಿದ್ದ ಸ್ಥಳೀಯರು ಹೆಲಿಕಾಪ್ಟರ್ ನಿಂದ ಹೊರ ಬಿದ್ದವರನ್ನ ಬದುಕುಳಿಸುವ ಯತ್ನ ಮಾಡಿದ್ರು. ಆ ಘಟನೆಯನ್ನ ಕಣ್ಣಾರೆ ಕಂಡವರೊಬ್ಬರು ಖಾಸಗಿ ಚಾನೆಲ್ ವೊಂದಕ್ಕೆ ಮಾತನಾಡಿದ್ದಾರೆ. ಅವರು ಹೇಳಿದ್ದು ಹೀಗೆ. ಮಧ್ಯಾಹ್ನದ ಸಮಯದಲ್ಲಿ ಭಾರೀ ಶಬ್ಧ ಕೇಳಿಸಿತು. ಆಗ ಹೊರ […] More

Back to Top

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

To use social login you have to agree with the storage and handling of your data by this website. Privacy Policy

Add to Collection

No Collections

Here you'll find all collections you've created before.

error: Content is protected !!

Hey Friend! Before You Go…

Get the best viral stories straight into your inbox before everyone else!

Don't worry, we don't spam

Close
Close