Connect with us

Hi, what are you looking for?

ಆರೋಗ್ಯ

ಚರ್ಮದ ಹೊಳಪಿಗಾಗಿ ಏನೆಲ್ಲಾ ಸಾಗಸ ಮಾಡ್ತೇವೆ. ಅದು ಹಚ್ಚು ಇದು ಹಚ್ಚು ಅಂತ ಹೇಳಿದ್ದೆಲ್ಲವನ್ನು ಪ್ರಯತ್ನಿಸುತ್ತೇವೆ. ಎಷ್ಟೋ ಬಾರಿ ಅದೆಲ್ಲವನ್ನು ಪ್ರಯತ್ನಿಸಿ ಸೋತಿರುತ್ತೇವೆ. ಒಮ್ಮೊಮ್ಮೆ ಸ್ಕಿನ್ ಹಾಳು ಕೂಡ ಮಾಡ್ಕೊಂಡಿರ್ತೇವೆ. ಆದ್ರೆ ಈ...

ಆರೋಗ್ಯ

ಅಣಬೆ ಎಲ್ಲರಿಗೂ ಪ್ರಿಯವಾದ ಆಹಾರ..ಅದರಲ್ಲೂ ನಾನ್ ವೆಜ್ ಪ್ರಿಯರಿಗೆ ಕೇಳುವ ಹಾಗೆ ಇಲ್ಲ. ಅಣಬೆಯಲ್ಲಿ ವೆರೈಟಿ ವೆರೈಟಿ ಟೇಸ್ಟಿ ಫುಡ್ ಗಳನ್ನು ಮಾಡಬಹುದು. ಇಂಥ ಟೇಸ್ಟಿ ಅಣಬೆಯಲ್ಲಿ ಸಿಕ್ಕಾಪಟ್ಟೆ ಪೌಷ್ಟಿಕಾಂಶ ಅಡಗಿದೆ. ದೇಹಕ್ಕೆ...

ಆರೋಗ್ಯ

ಈ ಫುಡ್ ಪಾಯಿಸನ್ ಅನ್ನೋದು ಕೆಲವರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿ ಕಾಡುತ್ತೆ. ಮನೆಯ ಆಹಾರ ಬಿಟ್ಟು ಬೇರೆ ಆಹಾರ ತಿಂದ್ರೆ ಅಲ್ಲಿ ಸಮಸ್ಯೆ ಕಾಡೋದಕ್ಕೆ ಶುರು ಮಾಡುತ್ತೆ. ಹೊರಗಡೆಯ ಆಹಾರ ರುಚಿ ಅಂತ...

ಆರೋಗ್ಯ

ಮನುಷ್ಯನ ದೇಹಕ್ಕೆ ಪ್ರೋಟೀನ್ ತುಂಬಾ ಮುಖ್ಯ. ಪ್ರೋಟೀನ್ ಚೆನ್ನಾಗಿದ್ರೆ ಮನುಷ್ಯ ಆರೋಗ್ಯವೂ ಚೆನ್ನಾಗಿಯೇ ಇರುತ್ತೆ. ಪ್ರೋಟೀನ್ ಗಾಗಿ ನಾನ ಕಸರತ್ತನ್ನ ಮಾಡ್ತೇವೆ. ಆದ್ರೆ ಅಡುಗೆ ಮ‌ನೆಯಲ್ಲಿ ಸಿಗುವ ಆ ಒಂದು ಬೀಜದಿಂದ ಪ್ರೋಟೀನ್...

ಆರೋಗ್ಯ

ಒಂದೆಲಗ ಎಲೆಯನ್ನ ಕೇಳಿಯೇ ಇರ್ತೀರಾ ಗದ್ದೆ, ತೋಟಗಳಲ್ಲೆಲ್ಲಾ ಈ ಒಂದೆಲಗ ಸೊಪ್ಪು ಬೆಳೆದಿರುತ್ತೆ. ಹಾಗೇ ಕಂಡ ಕಂಡಲ್ಲೆಲ್ಲಾ ಬೆಳೆಯೋ ಈ ಗಿಡದಲ್ಲೂ ಸಾಕಷ್ಟು ಪೋಷ್ಠಿಕಾಂಶ ಅಡಗಿದೆ. ಹಲವಾರು ಕಾಯಿಲೆಗೆ ಇದು ರಾಮಬಾಣವಿದ್ದಂತೆ. ಇದರಲ್ಲಿ...

ಆರೋಗ್ಯ

ಕುರಚಲು ಕಾಡುಗಳು, ಬೆಟ್ಟಗುಡ್ಡಗಳ ಪ್ರದೇಶ, ಪಾಳುಭೂಮಿಯಲ್ಲಿ ನೈಸರ್ಗಿಕವಾಗಿ 6-9 ಅಡಿ ಎತ್ತರ ಪೊದೆಯಂತೆ ಬೆಳೆಯುತ್ತೆ. ಆಂಧ್ರ, ತಮಿಳುನಾಡು ಹಾಗು ಕರ್ನಾಟಕದ ಕೆಲವು ಪ್ರಾಂತ್ಯಗಳಲ್ಲಿ, ರೈತರು ಕಾಡು ಹಾಗು ನಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು...

ಆರೋಗ್ಯ

ಹೊಂಗೆ ಮರ ಎಂದಾಕ್ಷಣಾ ಅದರಿಂದ ಹೊರ ಸೂಸುವ ತಣ್ಣನೆಯ ಗಾಳಿ ನೆನಪಾಗುತ್ತದೆ. ಹಳ್ಳಿಗಳಲ್ಲಿ ಬಿರು ಬೇಸಿಗೆ ಶುರುವಾದ್ರೆ ಹೊಂಗೆ ಮರದ ನೆರಳಲ್ಲಿ ಕೂತು ಆ ಬೇಸಿಗೆಯನ್ನೇ ಮರೆಯುವಷ್ಟು ತಣ್ಣನೆಯ ಗಾಳಿಯನ್ನ ಸೇವಿಸುತ್ತಾರೆ. ಹೊಂಗೆ...

ಆರೋಗ್ಯ

ಈಗ ಬೇಸಿಗೆ ಕಾಲ. ಮನಸ್ಸು ಕಲ್ಲಂಗಡಿ ಕಡೆ ಎಳೆಯುತ್ತಿರುತ್ತೆ. ಬಿಸಿಲ ತಾಪ ದೇಹಕ್ಕೆ ತಂಪು ಬೇಕೆನಿಸುತ್ತದೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನೆ ಹೆಚ್ಚು ಉಪಯೋಗಿಸುತ್ತೇವೆ. ಹಣ್ಣನ್ನ ಹಾಗೇ ತಿಂತೇವೆ. ಕೆಲವೊಮ್ಮೆ ಜ್ಯೂಸ್ ಮಾಡಿಕೊಂಡು ಕೂಡ...

ಆರೋಗ್ಯ

ಅರಿಶಿನ ಎಂದಾಕ್ಷಣ ನಮಗೆ ನೆನಪಾಗೋದು ಮುಖದ ಅಂದ ಹೆಚ್ಚಿಸೋಕೆ, ಅಡುಗೆ ಮಾಡೋಕೆ. ಆದ್ರೆ ಅದನ್ನ ಮೀರಿದ ಮತ್ತಷ್ಟು ಅಂಶಗಳು ಈ ಅರಿಶಿನದಲ್ಲಿ ಅಡಗಿದೆ. ಮಧುಮೇಹ ಇದ್ದವರು ಅರಿಶಿನ ಮಿಶ್ರಿತ ನೀರು ಕುಡಿಯುವುದರಿಂದ ಮಧುಮೇಹದಿಂದ...

ಆರೋಗ್ಯ

ನಿಂಬೆಹಣ್ಣು ಸಹಜವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತೆ. ನಿಂಬೆಹಣ್ಣನ್ನ ಉಪಯೋಗಿಸದವರೇ ಇಲ್ಲ. ಆದ್ರೆ ಬಹುತೇಕರು ನಿಂಬೆ ಹಣ್ಣಿನ ರಸ ಬಳಸಿ ಸಿಪ್ಪೆಯನ್ನ ಬಿಸಾಡುತ್ತಾರೆ. ಇನ್ನು ಕೆಲವೊಬ್ರು ಆ ಸಿಪ್ಪೆಯಲ್ಲಿ ಉಪ್ಪಿನಕಾಯಿ ಮಾಡೋರು ಇದ್ದಾರೆ....

ಆರೋಗ್ಯ

ಕೆಲವೊಬ್ಬರಿಗೆ ಈ ನರುಳ್ಳಿ ತುಂಬಾನೆ ಟಾರ್ಚರ್ ಕೊಟ್ಟಿರುತ್ತೆ. ಒಂದ ಎರಡ ಕೆಲವೊಬ್ಬರಲ್ಲಿ ಮೈ ತುಂಬಾ ಅದೇ ಆಗಿರುತ್ತೆ. ಡಾಕ್ಟರ್ ಬಳಿ ಹೋಗೋದು ಇಲ್ಲ. ಇಷ್ಟಕ್ಕೆಲ್ಲಾ ಯಾಕೆ ಡಾಕ್ಟರ್ ಅಂದುಕೊಂಡು ಸುಮ್ಮನೆ ಆಗಿ ಬಿಡುವವರು...

ಆರೋಗ್ಯ

ಗರಿಕೆ ಎಂದಾಕ್ಷಣ ಗಣೇಶ ನೆನಪಾಗ್ತಾನೆ. ಗಣೇಶನ ಪೂಜೆಗೆ ಮುಖ್ಯವಾಗಿ ಉಪಯೋಗಿಸೋದು ಗರಿಕೆಯನ್ನೇ. ಗರಿಜೆ ಎಂದಾಕ್ಷಣ ಬರೀ ದೇವರಿಗೆ ಮಾತ್ರ ನೀಡುತ್ತೇವೆ ಅನ್ನೋದಷ್ಟೇ ನೆನಪು. ಆದ್ರೆ ಅದನ್ನ ಹೊರತಾಗಿಯೂ ಗರಿಕೆ ಹುಲ್ಲು ಔಷಧೀಯ ಗುಣವನ್ನ...

ಆರೋಗ್ಯ

ಕುಂಬಳಕಾಯಿ ಎಲ್ಲಾ ಸಮಯದಲ್ಲೂ ಸಿಗಲ್ಲ. ಅದು ಕೆಲವು ಸೀಸನ್ ನಲ್ಲಿ ಮಾತ್ರ ಸಿಗೋದು. ಕುಂಬಳಕಾಯಿ ಸೀಸನ್ ನಲ್ಲಿ ಮನೆಯ ಊಟದಲ್ಲಿ ಅದು ಕೊಂಚ ಹೆಚ್ಚಾಗಿಯೇ ಇರುತ್ತೆ. ಕುಂಬಳಕಾಯಿ ಪಲ್ಯ, ಸಾಂಬಾರ್, ಪಾಯಸ್ ಹೀಗೆ...

ಆರೋಗ್ಯ

ಊಟದ ಜೊತೆಗೆ ಅನ್ನ ಇಲ್ಲ ಅಂದ್ರೆ ಊಟ ಮಾಡಿದ ಸಮಾಧಾನವೇ ಇರಲ್ಲ. ಆದ್ರೆ ಅನ್ನ ತಿಂದ್ರೆ ದಪ್ಪ ಆಗ್ತೀವಿ ಅನ್ನೋ ಚಿಂತೆ ಕೆಲವರಲ್ಲಿ. ಆದ್ರೆ ಅಕ್ಕಿಯಲ್ಲಿ ಕೆಂಪಕ್ಕಿ ನೋಡಿಯೇ ಇರ್ತೀರಾ. ಆ ಅಕ್ಕಿ...

ಆರೋಗ್ಯ

  ಸಾಮಾನ್ಯವಾಗಿ ಪಡವಲಕಾಯಿಯನ್ನ ಯಾವಾಗಲೂ ತಿನ್ನಲ್ಲ. ಅಪರೂಕ್ಕೆಂಬಂತೆ ಒಮ್ಮೆ ತಿಂತಾರೆ. ಪಡವಲಕಾಯಿ ಸಾಂಬಾರ್ ಮಾಡುದ್ರೆ ಎಷ್ಟು ಘಮ ಘಮ ಎನ್ನುತ್ತೋ ಅಷ್ಟೆ ವಿಟಮಿನ್ಸ್ ಗಳು ಇದರಲ್ಲಿ ಘಮಘಮ ಅಂತಾವೆ. ಪಡವಲಕಾಯಿಯಲ್ಲಿ ವಿಟಮಿನ್ ಎ,...

ಆರೋಗ್ಯ

ಜೀವನ ಶೈಲಿ‌ ಕಂಪ್ಲೀಟ್ ಚೆಂಜ್ ಆಗಿದೆ. ಈ ಬದಲಾವಣೆಯ ಜೀವನ ಶೈಲಿಯಿಂದ ಈ ತಲೆನೋವು ಅನ್ನೋದು ನಮ್ಮನ್ನು ಬಿಟ್ಟು ಬಿಡದೆ ಕಾಡುತ್ತಿರುತ್ತೆ. ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು. ಮಾತ್ರೆಗಳ...

ಆರೋಗ್ಯ

ಅದೆಷ್ಟೋ ಜನ ಬಾಣಂತಿಯರಲ್ಲಿ ಮಕ್ಕಳಿಗೆ ಕುಡಿಸೋದಕ್ಕೆ ಹಾಲಿನ ಕೊರತೆ ಹೆಚ್ಚಾಗಿರುತ್ತೆ. ಆಗ ತಾನೇ ಹುಟ್ಟಿದ ಮಕ್ಕಳು ಅಳುತ್ತಿದ್ದರು ಮಕ್ಕಳಿಗೆ ಕುಡಿಸೋದಕ್ಕೆ ತಾಯಿ ಎದೆಯಲ್ಲಿ ಹಾಲೇ ಇರಲ್ಲ. ಇಂಥ ಸಂದರ್ಭದಲ್ಲಿ ಹಸುವಿನ ಹಾಲು ಕೊಡುವುದು...

ಆರೋಗ್ಯ

ಕೆಲವೊಬ್ಬರಿಗೆ ಈ ಒಣಕೆಮ್ಮು ಸಿಕ್ಕಾಪಟ್ಟೆ ಹಿಂಸೆ ನೀಡುತ್ತೆ. ಕೆಮ್ಮುವಾಗ ಹೊಟ್ಟೆ ನೋವಾಗಿಸುವಷ್ಟು ಧಮ್ ಕಟ್ಟುತ್ತೆ. ಔಷಧಿ ತೆಗೆದುಕೊಂಡರು ಅಷ್ಟೇನು ಗುಣಮುಖರಾಗಿರಲ್ಲ. ಆ ಕ್ಷಣಕ್ಕಷ್ಟೆ ಸರಿ ಹೋಗುತ್ತೆ. ಆದ್ರೆ ಇಲ್ಲಿ ನೀಡೋ ಮನೆ ಟಿಪ್ಸ್...

ಆರೋಗ್ಯ

ಸಾಮಾನ್ಯವಾಗಿ ಎಲ್ಲರೂ ಅರಸಿಣದ ಗಿಡಗಳನ್ನು ನೋಡಿದ್ದಾರೆ. ಆದರೆ ಅನೇಕರು ಮರದರಸಿನವನ್ನು ನೋಡಿರುವುದಿಲ್ಲ.ಈ ಲೇಖನದಲ್ಲಿ ಮರದರಸಿನ ಬಗ್ಗೆ ತಿಳಿದುಕೊಳ್ಳೋಣ. ಪಾರಂಪರಿಕವಾಗಿ ಚಿಕಿತ್ಸೆ ನಡೆಸುತ್ತಾ ಬಂದಿರುವ ಆಯುರ್ವೇದ ಪಂಡಿತರು, ವೈದ್ಯರು, ಪುರಾತನ ಕಾಲದಿಂದಲೂ “ದಾರುಹರಿದ್ರಾ” ಬೇರಿನಲ್ಲಿರುವ...

ಆರೋಗ್ಯ

ಬೆಂಗಳೂರು, ಸುದ್ದಿಒನ್ : ಕೊರೊನಾ ವೈರಸ್ ಇತ್ತೀಚೆಗೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಒಂದುಬಕಡೆ ಲಸಿಕೆ ಕೊಡುತ್ತಿರುವ ಕಾರ್ಯ ಕೂಡ ನಡೆಯುತ್ತಿದ್ದು. ಆದ್ರೆ ಈ ಮಧ್ಯೆ ಆರೋಗ್ಯ ಇಲಾಖೆಯಿಂದ ಆತಂಕದ ವಿಚಾರವೊಂದು ಹೊರ...

More Posts
error: Content is protected !!