Connect with us

Hi, what are you looking for?

suddionenews

ಪ್ರಮುಖ ಸುದ್ದಿ

ಮೈಸೂರು: ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿ ಮೇಲೆ ನಡೆದ ಇಡಿ ದಾಳಿಯನ್ನು ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಅವರೇನು ನನ್ನ ಥರ ಹಳ್ಳಿಯಲ್ಲಿರುವ ಶಾಸಕರಲ್ಲ. ವ್ಯವಹಾರದಲ್ಲಿ ವ್ಯತ್ಯಾಸದ ಅನುಮಾನಗಳು ಮೂಡಿದಾಗ ಈ ರೀತಿ ದಾಳಿ...

ಕ್ರೀಡೆ

ಒಂದೊಂದು ಚಿನ್ನವೂ.. — ಕ್ಯೂಬಾ ‘ಟೋಕಿಯೋ ಒಲಂಪಿಕ್ಸ್’ನಲ್ಲಿ 5 ಚಿನ್ನ ಸೇರಿದಂತೆ 16 ಪದಕಗಳನ್ನು ಗೆದ್ದಿದೆ. ಅಮೇರಿಕಾ ಹೇರಿರುವ ದಿಗ್ಬಂಧನದಿಂದಾಗಿ ಕ್ಯೂಬಾದಲ್ಲಿ ಕ್ರೀಡಾಪಟುಗಳಿಗೆ ಕನಿಷ್ಠ ಅಗತ್ಯವಿರುವ ಕ್ಯಾಲೋರಿ ಆಹಾರವೂ ಸಿಗುತ್ತಿಲ್ಲ. ಆದರೂ ಸಹಾ...

ಪ್ರಮುಖ ಸುದ್ದಿ

ಬೆಂಗಳೂರು: ಹೊಂಬಾಳೆ ಬ್ಯಾನರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡೋದ್ರಲ್ಲಿ ಬ್ಯುಸಿಯಾಗಿದೆ. ಹೊಂಬಾಳೆ ಸಂಸ್ಥೆಯಿಂದ ಸಿನಿಮಾ ಬರ್ತಾ ಇದೆ ಅಂದ್ರೆ ಅದು ದೊಡ್ಡಮಟ್ಟದ ಸಿನಿಮಾ ಎಂದೇ ಹೇಳಲಾಗುತ್ತೆ. ಈಗಾಗಲೇ ಕೊಟ್ಟಿರೋ ಸಿನಿಮಾಗಳು ಅಷ್ಟೇ...

ದಾವಣಗೆರೆ

ದಾವಣಗೆರೆ: ಸಂಚಾರಿ ಕುರಿಗಾಹಿಗಳಿಂದ ಅರಣ್ಯಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆಗುತ್ತಿದ್ದು, ರಾಜ್ಯಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕುರುಬ ಸಮಾಜದ ಮುಖಂಡ ಮುಕುಡಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಜಿಎಂಐಟಿ ಕಾಲೇಜು...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.05) : ರಾಜ್ಯದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಗುರುವಾರ ತಿಪ್ಪಾರೆಡ್ಡಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ...

ಪ್ರಮುಖ ಸುದ್ದಿ

ಬೆಂಗಳೂರು: ಇಂದು ಬೆಳಗ್ಗೆಯೇ ಇಡಿ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಮನೆ ಹಾಗೂ ಕಚೇರಿ‌ ಮೇಲೆ ದಾಳಿ ಮಾಡಿ, ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್ ಪ್ರತಿಕ್ರಿಯೆ...

ಚಿತ್ರದುರ್ಗ

ಸುದ್ದಿಒನ್ , ಚಿತ್ರದುರ್ಗ: 50 ವರ್ಷ ರಾಜಕಾರಣ ಮಾಡಿದ ನನಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಅದು ಹುಸಿಯಾಗಿದೆ. ಈ ಸಂಪುಟ ಜಾತಿ ಆಧಾರದ ಮೇಲೆ ರಚನೆಯಾಗಿದೆ ಎಂಬುದು ಮೇಲ್ನೋಟಕ್ಕೆ...

ಚಿತ್ರದುರ್ಗ

ಸುದ್ದಿಒನ್,ಚಳ್ಳಕೆರೆ, (ಆ.05) ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ನೀಡದ ರಾಜ್ಯ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯಾದವ ಸಂಘದ ಮಾಜಿ ಅಧ್ಯಕ್ಷ, ಮುಖಂಡ ಬಿ.ವಿ..ಸಿರಿಯಣ್ಣ ಹೇಳಿದರು. ಅವರು...

ಪ್ರಮುಖ ಸುದ್ದಿ

ಬೆಂಗಳೂರು: ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ಮೇಲೆ ಅವರ ಪುತ್ರರಿಗೆ ಸಚಿವ ಸ್ಥಾನ ಸಿಗುತ್ತೆ ಎಂದೇ ಹೇಳಲಾಗ್ತಾ ಇತ್ತು. ಆದ್ರೆ ಸಚಿವ ಸಂಪುಟದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಅವರ ಹೆಸರೇ ಇರ್ಲಿಲ್ಲ. ಇದೊಇಗ...

ಚಿತ್ರದುರ್ಗ

ಸುದ್ದಿಒನ್ , ಚಿತ್ರದುರ್ಗ (ಆ.05): ಈ ಬಾರಿಯಾದರು ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ಅವಕಾಶ ಸಿಗಲಿಲ್ಲ. ಅದ್ದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಪಕ್ಷದಲ್ಲಿ ಹಿರಿತನಕ್ಕೆ...

Copyright © 2021 Suddione. Kannada online news portal

error: Content is protected !!