Tag: Special article

ಗಿಡಮರಗಳು ಮಾನವನಿಗೆ ಪ್ರಕೃತಿ ಕೊಟ್ಟ ಒಂದು ವರ : ಜೆ. ಪರಶುರಾಮ ಅವರ ವಿಶೇಷ ಲೇಖನ

ಚಿತ್ರದುರ್ಗ ಜಿಲ್ಲೆಯು ಬರಪೀಡಿತ ನಾಡೆಂದು ಸುಮಾರು ವರ್ಷಗಳಿಂದ ಗುರುತಿಸಿಕೊಂಡಿದೆ. ಆದರೆ ಕಳೆದ 2 ವರ್ಷಗಳಿಂದ ಈ…

ಬೇರೆಬೇರೆ ಕಾರಣಗಳಿಂದ ಬರುವ ಹಲ್ಲು ನೋವು | ಸಮಸ್ಯೆಗಳು ಮತ್ತು ಚಿಕಿತ್ಸೆ ಕುರಿತು ಡಾ ಕೆ. ವಿ. ಸಂತೋಷ್‌ ವಿಶೇಷ ಲೇಖನ

ದೇಹದ ಎಲ್ಲಾ ಅಂಗಗಳಂತೆ ಹಲ್ಲು ಕೂಡ ಒಂದು ಪ್ರಮುಖ ಅಂಗವಾಗಿದ್ದು,ಇದರಲ್ಲಿ ಬರುವ ನೋವು ತೀವ್ರತರವಾಗಿದ್ದು ರೋಗಿಯನ್ನು…

ಶ್ರೀ ನರಸಿಂಹ ಜಯಂತಿಯ ಮಹತ್ವ ನಿಮಗೆಷ್ಟು ಗೊತ್ತು ? ಶ್ರೀಮತಿ ಸುಜಾತ ಪ್ರಾಣೇಶ್ ಅವರ ವಿಶೇಷ ಲೇಖನ

ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕಾಗಿಯೇ ಭಗವಂತನು ಭುವಿಯಲ್ಲಿ ಅವತರಿಸಿ ದುಷ್ಟ ಸಂಹಾರ ಮಾಡಿ ಭಕ್ತರನ್ನು ರಕ್ಷಿಸುವನು.…

ಯುದ್ಧೋನ್ಮಾದಕ್ಕೆ ವಾಸವಿಯ ಆದರ್ಶವೇ ಮದ್ದು : ರಾ. ವೆಂಕಟೇಶ ಶೆಟ್ಟಿ ಅವರ ವಿಶೇಷ ಲೇಖನ

  ಬಹಳ ಜನರು ಬದುಕುವುದು ಹೇಗೆಂದರೆ, ಅವರು ಹುಟ್ಟಿದುದೂ ಬದುಕಿದುದೂ ಸತ್ತದ್ದೂ ತಿಳಿಯಬೇಕಾದರೆ ಜನನ ಮರಣ ದಾಖಲೆಗಳನ್ನು ಜಾಲಾಡಬೇಕು. ಆದರೆ, ಕೆಲವೇ ಕೆಲವರು ಮಾತ್ರ ಬದುಕಿನ ರೀತಿಯಿಂದ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಂದ ಸಹಸ್ರಾರು ವರ್ಷ ಗತಿಸಿದರೂ ಜನಮಾನಸದಲ್ಲಿ ಉಳಿಯುತ್ತಾರೆ. ಮಾತೆ ವಾಸವಿಯು ಅಂತಹ ವಿರಳಾತಿವಿರಳರ ಸಾಲಿನಲ್ಲಿ ಸದಾ ಶೋಭಿಸುತ್ತಾಳೆ. ಜಗತ್ತು ಈಗ ಯುದ್ಧೋನ್ಮಾದದಲ್ಲಿದೆ. ಉಕ್ರೇನ್ ಮತ್ತು ರಷ್ಯಾಗಳ ನಡುವಣ ಯುದ್ಧದಿಂದ ಜಗತ್ತು ತಲ್ಲಣಗೊಂಡಿದೆ. ಚೀನಾದ ಆಕ್ರಮಣ ನೀತಿಯನ್ನು ಸಹ ಜಗತ್ತು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಜಾಗತಿಕ ತವಕ ತಲ್ಲಣಗಳ ಮಧ್ಯೆ ವಾಸವಿ ಮಾತೆಯ ಆದರ್ಶ ಕರಾಳ ಕತ್ತಲೆಯಲ್ಲಿ ದೊಂದಿಯ ಬೆಳಕಾಗಿದೆ. ಜಗತ್ತಿನ ಪ್ರಪ್ರಥಮ ಸತ್ಯಾಗ್ರಹಿ ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಸ್ತುತಿಗೊಂಡ ಮಾತೆಯ ಆದರ್ಶವನ್ನು ಜಗತ್ತು ಅಳವಡಿಸಿಕೊಂಡಲ್ಲಿ ಯುದ್ಧಗಳು ಕೊನೆಗೊಳ್ಳುತ್ತವೆ. ಯುದ್ಧ ಟ್ಯಾಂಕುಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ. ಜಗತ್ತು ಶಾಂತಿಯ ತೋಟವಾಗುತ್ತದೆ. ಅಂತಹ ಕಾಲ ಬರಲಿ ಎಂಬುದೇ ವಾಸವಿ ಜಯಂತಿಯ ಸಂದರ್ಭದ ಸದಾಶಯವಾಗಲಿ. ನಾಡೋಜ ಹಂಪನಾ ಅವರ `ಚಾರು ವಸಂತ’ ಕಾವ್ಯದಲ್ಲಿನ ಸ್ತೋತ್ರ ಉಲ್ಲೇಖನೀಯವಾಗಿದೆ: ತಾಯಿ ಕನ್ಯಕಾ ಪರಮೇಶ್ವರಿ ದೇವಿಯೆ ವರ ವೈಶ್ಯಕುಲ ರಕ್ಷಾಮಣಿ ಶ್ರೀಮಾತೆಯೆ ತ್ರಿಲೋಕವಂದಿತೆ ಸಂತಾನ ದೇವತೆಯೆ ಆದಿದೇವಿಯೆ ಪದ್ಮಾವತಿ ಚಕ್ರೇಶ್ವರಿಯೆ ದುರ್ಗೆಯು ನೀನೇ ಅಂಬಾ ಭವಾನಿ ತಾರಿಣಿ ಅಷ್ಟಲಕ್ಷ್ಮಿಯರು ನಿನ್ನ ಅವತಾರವಂತೆ…

ಕೋಟೆ ನಾಡಿನ ಹೆಮ್ಮೆಯ ಸಾಹಿತಿಗಳು : ಸಾಹಿತ್ಯ ಕ್ಷೇತ್ರಕ್ಕೆ ಆರ್ಯವೈಶ್ಯರ ಕೊಡುಗೆ ಅಪಾರ

  ವಾಸವಿ ಜಯಂತಿ ಹಿನ್ನೆಲೆ ವಿಶೇಷ ಲೇಖನ : ಸುಜಾತಾ ಪ್ರಾಣೇಶ್ ಆರ್ಯವೈಶ್ಯರು ಎಂದರೇ ವ್ಯಾಪಾರಸ್ಥರು…

ಚಿತ್ರದುರ್ಗ : ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಹಿನ್ನೆಲೆ : ಕಾಶಿ ವಿಶ್ವನಾಥ್ ಶ್ರೇಷ್ಠಿ ಅವರ ವಿಶೇಷ ಲೇಖನ

ಆರ್ಯವೈಶ್ಯ ಸಮುದಾಯ ವ್ಯವಹಾರದಲ್ಲಿ ಕಟ್ಟುನಿಟ್ಟು. ಅಂಗಡಿ ಗಲ್ಲ ಮೇಲೆ ಕುಳಿತರೆ ತನ್ನ ಸಂಬಂಧಿಕರನ್ನು ಗ್ರಾಹಕರಂತೆ ಪರಿಗಣಿಸುವ…

ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ವಿಶೇಷ ಲೇಖನ ; ಲಕ್ಷ್ಮೀಪತಿ.ಡಿ

ಸಂತ ಶಿಶುನಾಳ ಶರೀಫ ಮೆಚ್ಚಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ 15 ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ…

ಇವ ನಮ್ಮವ ಇವನಮ್ಮವನೆಂದೆನ್ನುತ್ತಿಲ್ಲ ಯಾಕೆ….? ಬಸವ ಜಯಂತಿ ಪ್ರಯುಕ್ತ ಡಾ. ಜಿ. ಎನ್‌. ಮಲ್ಲಿಕಾರ್ಜುನಪ್ಪ ಅವರ ವಿಶೇಷ ಲೇಖನ

ಬಸವಣ್ಣನವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ.  ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ.  ಕೂಡಲ ಸಂಗಮದೇವಾ, ನಿಮ್ಮ…

ದುರ್ಗದ ಜನರ ಚಿತ್ತ, ಅಕ್ಕ – ತಂಗಿ ಭೇಟಿಯತ್ತ ; ಕೆ.ಮಂಜುನಾಥ್ ಅವರ ವಿಶೇಷ ಲೇಖನ

ಒಂದೆಡೆ ಸಿಟ್ಟು, ಮತ್ತೊಂದೆಡೆ ಪ್ರಿತೀಯ  ಉದ್ವೇಗದಿಂದ ಕಾತರಳಾಗಿ ತಂಗಿಯನ್ನು ನೋಡಲೆಂದು ರಭಸ ರಭಸವಾಗಿ ಹೆಜ್ಜೆ ಹಾಕುವ…

ಯುಗಾದಿ ಹಬ್ಬವು ಜಿಲ್ಲೆಯ ಯುಗದ ಸಮಸ್ಯೆಗಳನ್ನು ಬಗೆಹರಿಸಲಿ : ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ

ನೇರ ರೈಲು, ಸರ್ಕಾರಿ ಮೆಡಿಕಲ್ ಕಾಲೇಜು, ಭದ್ರಾ ಜಲ ಜಿಲ್ಲೆಯ ಜೀವನಾಡಿಯಾಗಲಿ ಬಯಲುಸೀಮೆ ಜನರ ದಶಕ…

ಯುಗಾದಿ ಹಬ್ಬವೊಂದು ಹೊಸಯುಗ ಆರಂಭದಂತೆ : ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ) ಅವರ ವಿಶೇಷ ಲೇಖನ

ಮನುಷ್ಯಜೀವಿಗೆ ಹೊಸತನದ ಆರಂಭ ಅತ್ಯಗತ್ಯವಾದುದು.ಬದುಕಿನ ಬಂಡಿ ಸಾಗುವಾಗ ಹಳೆಯ ಕಹಿಕೋಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸದೊಂದು ಆಹ್ಲಾದಕರ…

ಏನ ಆಶಿಸಲಿ ಈ ಯುಗಾದಿಯಲಿ ? : ಕೆ.ಟಿ.ಸೋಮಶೇಖರ್ ಅವರ ವಿಶೇಷ ಲೇಖನ

  ಕೆ.ಟಿ.ಸೋಮಶೇಖರ್, ಶಿಕ್ಷಕರು, ಹೊಳಲ್ಕೆರೆ. ಮೊ.ನಂ: 9008569286 ಯುಗದ ಆದಿ ಯುಗಾದಿ! ' ಯುಗ ' ಎಂದರೆ ಒಂದು ದೀರ್ಘ ಕಾಲಾವಧಿ. ನಾವು ಹಬ್ಬ ಎಂದು ಆಚರಿಸುವ ಯುಗಾದಿಯ 'ಯುಗ ' ಎಂದರೆ ವರುಷ. ' ಆದಿ ' ಎಂದರೆ ಆರಂಭ! ಅಂದರೆ ಹೊಸ ವರುಷದ ಆರಂಭ! ಇದನ್ನು ಹಬ್ಬ ಎಂದು ಆಚರಿಸಲಾಗುವುದು. ಯುಗಾದಿಯನ್ನು ಚಂದ್ರನ ಚಲನೆಯನ್ನು ಎಣಿಸಿ ಚಾಂದ್ರಮಾನ ಯುಗಾದಿಯೆಂದು ಸೂರ್ಯನ ಚಲನೆಯನ್ನು ಪರಿಗಣಿಸಿ ಸೌರಮಾನ ಯುಗಾದಿಯೆಂದು ಹಿಂದೂ ಪಂಚಾಂಗದ ಪ್ರಕಾರ ನಿರ್ಣಯಿಸುವರು. ಕೆಲವು ರಾಜ್ಯಗಳು ಸೌರಮಾನ ಯುಗಾದಿ ಆಚರಿಸಿದರೆ ಮತ್ತೆ ಕೆಲವು ರಾಜ್ಯಗಳು ಚಂದ್ರಮಾನ ಯುಗಾದಿಯನ್ನು ಆಚರಿಸುವುವು. ಯುಗಾದಿಯನ್ನು ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದಲೂ ಆಚರಿಸುವರು.…

ದ್ವೇಷದ ನಡೆಗೆ ತೆರೆ ಬೀಳಲಿ ; ಪ್ರೀತಿ ವಿಶ್ವಾಸ ವಿಶ್ವದಲ್ಲಿ ವಿಜೃಂಭಿಸಲಿ

ಕ್ಯಾಲೆಂಡರ್ ವರ್ಷದ ಆರಂಭ ಜಗತ್ತನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಮನುಷ್ಯನ ಸ್ವಪ್ರತಿಷ್ಠೆ, ದ್ವೇಷದ ನಡೆಗೆ ಜಗತ್ತು…

ನವ ನವೋನ್ಮೇಷ ಯುಗಾದಿ : ವಿದ್ವಾನ್ ಜಿ.ಎಸ್. ಗಣಪತಿ ಭಟ್ಟ ಅವರ ಯುಗಾದಿ ವಿಶೇಷ ಲೇಖನ

ಭಾರತೀಯ ಹಬ್ಬ ಹರಿದಿನಗಳು ನಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ಆಚರಣೆಗಳು, ಎಲ್ಲವೂ ಸಹ ಪ್ರಕೃತಿಯ,  ನಿಸರ್ಗದ ಪರಿಸ್ಥಿತಿಯನ್ನು…