Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಫಲಿತಾಂಶ | 11 ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿಗೆ ಬಾರೀ ಮುನ್ನಡೆ : ಇಲ್ಲಿದೆ ಮಾಹಿತಿ….!

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂ.04 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.

11 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 35636 ಮತಗಳ ಮುನ್ನಡೆ

ಬಿಜೆಪಿ – 387963
ಕಾಂಗ್ರೆಸ್ – 352327

10 ನೇ ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿಗೆ 36118  ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36118 ಮತಗಳ ಮುನ್ನಡೆ

ಬಿಜೆಪಿ – 353682
ಕಾಂಗ್ರೆಸ್ – 317564.

ಫಲಿತಾಂಶ ಹೀಗಿದೆ.

1ನೇ ಸುತ್ತಿನಲ್ಲಿ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-32164

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-32239

2ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-67985

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-64644

3ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-103537

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-95455

4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಮೈತ್ರಿ ಅಭ್ಯರ್ಥಿಗೆ 4038 ಮತಗಳ ಮುನ್ನಡೆ

5 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 14200 ಮತಗಳ ಮುನ್ನಡೆ .

ಬಿಜೆಪಿ – 172077
ಕಾಂಗ್ರೆಸ್ –  157877

6 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  19025 ಮತಗಳ ಮುನ್ನಡೆ .

ಬಿಜೆಪಿ – 205643
ಕಾಂಗ್ರೆಸ್ – 186698

7 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  26551 ಮತಗಳ ಮುನ್ನಡೆ .

ಬಿಜೆಪಿ – 247194
ಕಾಂಗ್ರೆಸ್ – 220643

8 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 30150 ಮತಗಳ ಮುನ್ನಡೆ

ಬಿಜೆಪಿ – 283654
ಕಾಂಗ್ರೆಸ್ – 253504

 

9 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36453 ಮತಗಳ ಮುನ್ನಡೆ

ಬಿಜೆಪಿ – 320669
ಕಾಂಗ್ರೆಸ್ – 284216

 

10 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36118 ಮತಗಳ ಮುನ್ನಡೆ

ಬಿಜೆಪಿ – 353682
ಕಾಂಗ್ರೆಸ್ – 317564.

11 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 35636 ಮತಗಳ ಮುನ್ನಡೆ

ಬಿಜೆಪಿ – 387963
ಕಾಂಗ್ರೆಸ್ – 352327

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment