ಅಣ್ಣಾವ್ರು ಹೇಳಿದ್ರು ಅಭಿಮಾನಿಗಳು ದೇವ್ರು ಅಂತ.. ಸಿದ್ದರಾಮಯ್ಯರವರು ಹೇಳ್ತಿದ್ದಾರೆ ಮತದಾರರೇ ದೇವರು ಅಂತ..!
ಹಾಸನದಲ್ಲಿ ಇಂದು ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಭಾಷಣದ ವೇಎ ಗುಡುಗಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಸ್ವಾಭಿಮಾನಿಗಳ ಒಕ್ಕೂಟ ಜಂಟಿ…