Grow, expand and leverage your business..

Foxiz has the most detailed features that will help bring more visitors and increase your site’s overall.

ಸುನೀತಾ ವಿಲಿಯಮ್ಸ್ ಇರುವ ನೌಕೆಯಲ್ಲಿ ಬೆಚ್ಚಿಬೀಳಿಸಿದ ಕರ್ಕಶ ಶಬ್ದ : ಏನದು..?

  ಭಾರತೀಯ ಮೂಲದ ಗಗನಯಾತ್ರಿ ಸುನೀಯಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ಹೋಗಿ ಬಹಳಷ್ಟು ಸಮಯವಾಗಿದೆ. ಆದಷ್ಟು ಬೇಗ ಅವರು ಭೂಮಿಗೆ ಬರಲಿ ಎಂದೇ ದೇಶದ…

ಈ ರಾಶಿಯವರು ದುಡ್ಡು ಇವತ್ತಿಲ್ಲ ನಾಳೆ ಗಳಿಸಬಹುದು, ಆದರೆ ಮಾಣಿಕ್ಯದಂತಹ ಸಂಸಾರ ಕಳೆದುಕೊಳ್ಳಬೇಡಿ

ಈ ರಾಶಿಯವರು ದುಡ್ಡು ಇವತ್ತಿಲ್ಲ ನಾಳೆ ಗಳಿಸಬಹುದು, ಆದರೆ ಮಾಣಿಕ್ಯದಂತಹ ಸಂಸಾರ ಕಳೆದುಕೊಳ್ಳಬೇಡಿ, ಗುರುವಾರ- ರಾಶಿ ಭವಿಷ್ಯ ಜೂನ್-20,2024 ಸೂರ್ಯೋದಯ: 05:46, ಸೂರ್ಯಾಸ್ತ : 06:48 ಶಾಲಿವಾಹನ…

ಕಬ್ಜ ಟೀಸರ್ ಕೆಜಿಎಫ್ ರೀತಿ ಎಂದವರಿಗ ಉಪೇಂದ್ರ ಕೊಟ್ಟ ಉತ್ತರ ಶಾಕ್ ನೀಡಿದೆ..!

  ಸ್ಯಾಂಡಲ್ವುಡ್ ನಲ್ಲಿ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುವುದಕ್ಕೆ ರೆಡಿಯಾಗಿದೆ. ಉಪೇಂದ್ರ ಹಾಗೂ ಸುದೀಪ್ ಅಭಿನಯದ ಕಬ್ಜ ಸಾಕಷ್ಟು ಸದ್ದು ಮಾಡಿ ಸುದ್ದಿಯಲ್ಲಿದೆ.…

ನ.09 ರಂದು ಶ್ರೀ ಶಿವಲಿಂಗಾನಂದ ಶ್ರೀಗಳ ಅಭಿವಂದನಾ ಸಮಾರಂಭ

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್ ಸುದ್ದಿಒನ್,ಚಿತ್ರದುರ್ಗ,  (ನ. 08) : ನಗರದ ಶ್ರೀ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಜನ್ಮ ಮಹೋತ್ಸವದ ಅಂಗವಾಗಿ…

By Categories

ಇಬ್ಬರು ನಾಯಕರು ಮುಖಾಮುಖಿಯಾಗಿದ್ದೆ ತಪ್ಪಾ : ಬಿಎಸ್ವೈ, ಸಿದ್ದು ಭೇಟಿಗೆ ವಿ ಸೋಮಣ್ಣ ಪ್ರತಿಕ್ರಿಯೆ

ಮೈಸೂರು: ಉತ್ತರ ಕರ್ನಾಟಕದತ್ತ ಪಯಣ ಬೆಳೆಸಿದ್ದ ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಏರ್ಪೋರ್ಟ್ ನಲ್ಲಿ ಮುಖಾ ಮುಖಿಯಾಗಿದ್ದರು. ಈ ವೇಳೆ ರಾಜ್ಯಸಭಾ ಚುನಾವಣೆಯ ಬಗ್ಗೆ ಚರ್ಚಿಸಿದ್ದಾರೆಂದು ಗುಲ್ಲೆದ್ದಿತ್ತು. ಇದೀಗ ಆ ಬಗ್ಗೆ…

suddionenews suddionenews 1 Min Read

Featured Videos

What's to View

ಕೃಷಿ ಕಾಯ್ದೆ ವಾಪಸ್ : ಜನಪರ ಕಾಳಜಿಯ ನೇತಾರನ ಕಳಕಳಿ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ, (ನವೆಂಬರ್‌.19)  ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ದೆಹಲಿಯಲ್ಲಿ ಕಳೆದ ಹದಿನಾಲ್ಕು ತಿಂಗಳಿನಿಂದಲೂ ರೈತರು ಮಳೆ, ಚಳಿ, ಬಿಸಿಲೆನ್ನದೆ ಹಗಲಿರುಳು…

suddionenews suddionenews 1 Min Read

ಚಿತ್ರದುರ್ಗ | ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ

ಚಿತ್ರದುರ್ಗ. ಜೂನ್11:  ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು,…

ಇಸ್ರೋ ಜೈತ್ರಯಾತ್ರೆ : ಪಿಎಸ್‌ಎಲ್‌ವಿ ಸಿ54 ಬಾಹ್ಯಾಕಾಶ ಯಶಸ್ವಿ ಉಡಾವಣೆ

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ…

ಪವರ್ ಪಾಲಿಟಿಕ್ಸ್ ಹಾಗೂ ಪೀಪಲ್ ಪಾಲಿಟಿಕ್ಸ್ ಬೇರೆ ಬೇರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ.ಮಾರ್ಚ್.04:  ಜನ ಕಲ್ಯಾಣವೇ ನಮ್ಮ ಸರ್ಕಾರದ ಜನಪರ ನೀತಿಯಾಗಿದೆ. ನಾಡಿನ ಜನರು ಶ್ರೀಮಂತರಾದರೆ,…

ಹಾಸನ ಆಯ್ತು.. ಬಳ್ಳಾರಿ ಆಯ್ತು.. ಈಗ ಶಿವಮೊಗ್ಗದಲ್ಲಿ ಸಹೋದರರ ಸವಾಲಿಗೆ ಸಜ್ಜು..!

ಶಿವಮೊಗ್ಗ: 2023ರ ಚುನಾವಣಾ ಕಣ ಸಿದ್ಧವಾಗಿದೆ. ಈ ಬಾರಿ ಚುನಾವಣೆಯ ಬಿಸಿ ಜೋರಾಗಿಯೇ ಸುಡಲಿದೆ. ಯಾಕಂದ್ರೆ ಕುಟುಂಬದಲ್ಲಿ ರಾಜಕೀಯ ಬಿಸಿ ಇದೆ. ಭಿನ್ನಾಭಿಪ್ರಾಯವಿದೆ. ಹಾಸನ ಕ್ಷೇತ್ರದ ಟಿಕೆಟ್…

Business Solutions

ತ್ರಿಪುರಾದಲ್ಲಿನ ಘಟನೆಯಿಂದ ಸಿಎಂ ತವರಿನಲ್ಲಿ RSS ಮುಖಂಡರ ಅಂಗಡಿ ಮೇಲೆ ಕಲ್ಲು ತೂರಾಟ..!

ಹಾವೇರಿ : ತ್ರಿಪುರಾದಲ್ಲಿ ನಡೆದ ಕೋಮುಗಲಭೆಯನ್ನ ಖಂಡಿಸಿ, ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಅನ್ಯ ಕೋಮಿನ ಯುವಕರು ಅಂಗಡಿಗಳ…

ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ : ಸಿಎಂಗೆ ರೇವಣ್ಣ ತಿರುಗೇಟು

ಹಾಸನ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಪಕ್ಷವನ್ನ ಮುಳುಗುವ ಹಡಗು ಎಂದಾಗಿನಿಂದ ರೇವಣ್ಣ ಬಿಜೆಪಿ ಮೇಲೆ ಗರಂ…

Grow, expand and leverage your business..

Foxiz is a WordPress theme perfect for news, magazine, blog and for all kinds of publishing websites

ಚನ್ನಪಟ್ಟಣದಲ್ಲಿ ಜೆಡಿಎಸ್ ಸಮೀಕ್ಷೆ‌: ನಿಖಿಲ್ ಗೆಲುವು ಅಷ್ಟು ಸುಲಭವಾ..?

  ಚನ್ನಪಟ್ಟಣ: ವಿಧಾನಸಭಾ ಕ್ಷೇತ್ರ ದಳಪತಿಗಳು ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದ್ದು, ಗೆಲುವಿಗಾಗಿ ಇಬ್ಬರು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ…

ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸಿದ ಮಹನೀಯ ಆತ್ಮೂರಿ ಲಕ್ಷ್ಮೀನರಸಿಂಹ ಸೋಮಯಾಜಿ :  ಪ್ರೊ. ಟಿ.ವಿ. ಸುರೇಶಗುಪ್ತ

ಚಿತ್ರದುರ್ಗ : (ಆ.20) : ಮದ್ಯಪಾನ ನಿಷೇಧ, ವಿಧವಾ ವಿವಾಹ ಮೊದಲಾದ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಶತಮಾನದಿಂದಾಚೆಯೇ ಯತ್ನಿಸಿ, ನೆರೆಹಾವಳಿ…

High Quality WordPress

Foxiz has the most detailed features that will help bring more visitors and increase your site's overall.

In This Issues

ಚಿತ್ರದುರ್ಗದಲ್ಲಿ ಖೋ-ಖೋ ಸಂಸ್ಥೆ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ನವದೆಹಲಿಯ ಇಂದಿರಾಗಾಂಧಿ ಒಳಾಂಗಣ…

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಮೋಸ : ಅರ್ಜುನ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು…

ನ್ಯಾಯವಾದಿ ಅಹೋಬಲನಾಯಕ ನಿಧನ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ನ್ಯಾಯವಾದಿ ಸಿ.ವಿ.ಅಹೋಬಲನಾಯಕ(76) ಭಾನುವಾರ ಸಂಜೆ ಕೆ.ಎಸ್.ಆರ್.ಟಿ.ಸಿ. ಡಿಪೋ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು…

ಫೆಬ್ರವರಿ 11 ಮತ್ತು 12 ರಂದು ಶ್ರೀ ಚನ್ನಕೇಶವ ಸ್ವಾಮಿಯ ರಥೋತ್ಸವ ಹಾಗೂ ಕಲ್ಯಾಣೋತ್ಸವ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಶ್ರೀ…

ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬ : ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಅನುದಾನದ ಕೊರತೆಯಿಂದ ಬಯಲು…

ನಾಳೆ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಎನ್.ಎಸ್.ಭೋಸರಾಜು ಜಿಲ್ಲೆಗೆ ಆಗಮನ

ಚಿತ್ರದುರ್ಗ. ಫೆ.10: ರಾಜ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಇದೇ ಫೆ.11ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಚಿವರು ಅಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ…

December 2023

Enterprise Magazine

Socials

Follow US