ಸುದ್ದಿಒನ್,ಬೆಂಗಳೂರು,ಮೇ.31 :ವಾರಾಂತ್ಯದಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯ ಹಾದಿಗೆ ಮರಳಿದೆ. ಶುಕ್ರವಾರ 145 ರೂ. ಏರಿಕೆಯಾಗಿದ್ದ ಚಿನ್ನದ ದರ, ಈಗ 55 ರೂ. ತಗ್ಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಮುಂದುವರಿದಿದೆ.
ಸದ್ಯ ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,44,500 ರೂ. ಹಾಗೂ 24 ಕ್ಯಾರಟ್ ಚಿನ್ನದ ಬೆಲೆ 1,57,640 ರೂ. ಇದೆ.
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ದರ ವಿವರ:
ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ:
22 ಕ್ಯಾರಟ್ ಚಿನ್ನ: 14,395 ರೂ.
24 ಕ್ಯಾರಟ್ ಚಿನ್ನ: 15,704 ರೂ.
ಬೆಳ್ಳಿ (1 ಗ್ರಾಂ): 280 ರೂ. (100 ಗ್ರಾಂಗೆ 28,000 ರೂ.)
ದೆಹಲಿ, ಜೈಪುರ, ಲಕ್ನೋ:
22 ಕ್ಯಾರಟ್ ಚಿನ್ನ: 14,410 ರೂ.
ಬೆಳ್ಳಿ (1 ಗ್ರಾಂ): 280 ರೂ.
ಚೆನ್ನೈ:
22 ಕ್ಯಾರಟ್ ಚಿನ್ನ: 14,630 ರೂ.
ಬೆಳ್ಳಿ (1 ಗ್ರಾಂ): 290 ರೂ. (100 ಗ್ರಾಂಗೆ 29,000 ರೂ.)
ಗಮನಿಸಿ: ತಮಿಳುನಾಡು, ಕೇರಳ ಮತ್ತು ಭುವನೇಶ್ವರದಲ್ಲಿ ಬೆಳ್ಳಿ ಬೆಲೆ 1 ಗ್ರಾಂಗೆ 290 ರೂ. ಇದ್ದರೆ, ಬೆಂಗಳೂರು ಸೇರಿದಂತೆ ಉಳಿದ ಪ್ರಮುಖ ನಗರಗಳಲ್ಲಿ 280 ರೂ. ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















