Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಓದುಗರ ಮನಗೆದ್ದ ‘ಸುದ್ದಿಒನ್’: ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 54 ಲಕ್ಷಕ್ಕೂ ಅಧಿಕ ಪೇಜ್ ವೀವ್ಸ್ ದಾಖಲು!

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 26 : ಕ್ಷಿಪ್ರ ಹಾಗೂ ನಿಖರ ಸುದ್ದಿಗಳಿಗೆ ಹೆಸರಾಗಿರುವ ಜನಪ್ರಿಯ ಸುದ್ದಿ ತಾಣ ‘ಸುದ್ದಿಒನ್’ ಕಳೆದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಸುದ್ದಿಒನ್ ವೆಬ್ಸೈಟ್ ಹಾಗೂ ಡೈಲಿಹಂಟ್ ವೇದಿಕೆಗಳಲ್ಲಿ ದಾಖಲೆಯ ಓದುಗರ ವೀಕ್ಷಣೆ (Page Views) ದಾಖಲಾಗಿದ್ದು, ಒಟ್ಟಾರೆ 53.93 ಲಕ್ಷಕ್ಕೂ (ಸುಮಾರು 54 ಲಕ್ಷ) ಅಧಿಕ ಪೇಜ್ ವೀವ್ಸ್ ಪಡೆಯುವ ಮೂಲಕ ಓದುಗರ ಅಪಾರ ವಿಶ್ವಾಸಕ್ಕೆ ಪಾತ್ರವಾಗಿದೆ.

ಸುದ್ದಿಒನ್ ಅಧಿಕೃತ ವೆಬ್ಸೈಟ್ನಲ್ಲಿ 30 ಲಕ್ಷ ಪೇಜ್ ವೀವ್ಸ್
ವೆಬ್ಸೈಟ್ ಅನಾಲಿಟಿಕ್ಸ್ ವರದಿಯ ಪ್ರಕಾರ, ನಿರಂತರ ಮೂರು ತಿಂಗಳುಗಳಲ್ಲಿ ಓದುಗರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜುಲೈ: 11,14,100 (11.14 ಲಕ್ಷ) ಪೇಜ್ ವೀವ್ಸ್

ಆಗಸ್ಟ್: 10,25,913 (10.25 ಲಕ್ಷ) ಪೇಜ್ ವೀವ್ಸ್

ಸೆಪ್ಟೆಂಬರ್: 8,57,142 (8.57 ಲಕ್ಷ) ಪೇಜ್ ವೀವ್ಸ್

ಮೂರು ತಿಂಗಳ ಒಟ್ಟು ವೀಕ್ಷಣೆ: 29,97,155 (ಅಂದಾಜು 30 ಲಕ್ಷ)

ಡೈಲಿಹಂಟ್ನಲ್ಲೂ 24 ಲಕ್ಷ ವೀಕ್ಷಣೆ : 
ಪ್ರಮುಖ ನ್ಯೂಸ್ ಅಗ್ರಿಗೇಟರ್ ಆದ ಡೈಲಿಹಂಟ್ನಲ್ಲೂ ಸುದ್ದಿಒನ್ ಪ್ರಕಟಿಸುವ ಸುದ್ದಿಗಳಿಗೆ ವ್ಯಾಪಕ ಪ್ರತಿಕ್ರಿಯೆ ದೊರೆತಿದೆ.
ಜುಲೈ: 8,83,294 ಪೇಜ್ ವೀವ್ಸ್

ಆಗಸ್ಟ್: 8,42,353 ಪೇಜ್ ವೀವ್ಸ್

ಸೆಪ್ಟೆಂಬರ್: 6,70,316 ಪೇಜ್ ವೀವ್ಸ್

ಮೂರು ತಿಂಗಳ ಒಟ್ಟು ವೀಕ್ಷಣೆ: 23,95,963 (ಅಂದಾಜು 24 ಲಕ್ಷ)

ಓದುಗರಿಗೆ ಧನ್ಯವಾದ ಸಲ್ಲಿಸಿದ ಸುದ್ದಿಒನ್ ಬಳಗ
ವೆಬ್ಸೈಟ್ ಅನಾಲಿಟಿಕ್ಸ್ ಹಾಗೂ ಡೈಲಿಹಂಟ್ ಎರಡನ್ನೂ ಒಟ್ಟುಗೂಡಿಸಿದಾಗ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುದ್ದಿಒನ್ ಒಟ್ಟು 53,93,118 (ಸುಮಾರು 54 ಲಕ್ಷ) ಪೇಜ್ ವೀವ್ಸ್ ಗಿಟ್ಟಿಸಿಕೊಂಡಿದೆ. ದಿನದ ಪ್ರಮುಖ ವಿದ್ಯಮಾನಗಳು, ವಿಶೇಷ ವಿಶ್ಲೇಷಣೆಗಳು ಹಾಗೂ ಸಾರ್ವಜನಿಕ ಕಾಳಜಿಯ ವರದಿಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಲಕ್ಷಾಂತರ ಓದುಗರಿಗೆ ಸುದ್ದಿಒನ್ ಸಂಪಾದಕೀಯ ಬಳಗ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now