Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಮ್ಮ ಮೂಳೆಯಲ್ಲಿ ಕಟ್ ಕಟ್ ಸೌಂಡ್ ಬರ್ತಾ ಇದ್ಯಾ..? ಸಿಂಪಲ್ ಮನೆ ಮದ್ದು ಬಳಸಿ

---Advertisement---

ಸಾಮಾನ್ಯವಾಗಿ ಹಿಂದಿನ ಕಾಲದಲ್ಲೆಲ್ಲಾ ಮೂಳೆಯ ಸಮಸ್ಯೆ ಬರ್ತ ಇದ್ದದ್ದು ವಯಸ್ಸು ಆದ ಮೇಲೆ. ಅಂದ್ರೆ 60 ದಾಟಿದ ನಂತರ. ಆದರೆ ಈಗಿನ ಮಕ್ಕಳಲ್ಲಿ ಆ ರೀತಿ ಅಂದಾಜಿಸುವಂತೆಯೇ ಇಲ್ಲ. ಬಹಳ ಚಿಕ್ಕ ವಯಸ್ಸುಗೆ ಅಂದ್ರೆ 30-35 ವಯಸ್ಸಿನವರಿಗೂ ಮೂಳೆಯ ಸಮಸ್ಯೆ ಬರುತ್ತದೆ. ಅದಕ್ಕೆ ಕಾರಣ ಕ್ಯಾಲ್ಸಿಯಂ ಸಮಸ್ಯೆಯೂ ಇರಬಹುದು. ಆದರೆ ಹಾಲು, ಮೊಟ್ಟೆಯನ್ನ ರೆಗ್ಯುಲರ್ ಆಗಿ ತಿನ್ನುವವರ ದೇಹದಲ್ಲೂ ಈ ಮೂಳೆಯ ಸಮಸ್ಯೆ ಕಾಡುವುದು ಆಶ್ಚರ್ಯಕರ. ಅಂದ್ರೆ ತಿನ್ನುವ ಆಹಾರದಲ್ಲಿ ಬೇಕಾದ ಪೋಷ್ಠಿಕಾಂಶ ಇಲ್ಲ ಎಂದೇ ಅರ್ಥ.

ಹೀಗೆ ಮೂಳೆಯ ಸಮಸ್ಯೆ ಇರುವವರು ಮನೆಯಲ್ಲಿಯೇ ಇರುವ ಒಂದಷ್ಟು ಪದಾರ್ಥಗಳನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದಕ್ಕೆ ಜಸ್ಟ್ ಕಪ್ಪು ಜೀರಿಗೆ, ಎಳ್ಳು ಇದ್ದರೆ ಸಾಕು. ಅದರಿಂದ ಒಂದು ರೆಮಿಡಿ ರೆಡಿ ಮಾಡಿಕೊಂಡು ಸೇವಿಸಿ ನೋಡಿ, ಮೂಳೆಯ ಸಮಸ್ಯೆಗೆ ಬೇಗನೇ ಪರಿಹಾರ ಸಿಗಲಿದೆ. ಹಾಗಾದ್ರೆ ಏನು ಮಾಡಬೇಕು ಗೊತ್ತಾ..?

ಅರ್ಧ ಸ್ಪೂನ್ ಕಪ್ಪು ಜೀರಿಗೆ, ಅರ್ಧ ಸ್ಪೂನ್ ಬಿಳಿ ಎಳ್ಳು, ಅರ್ಧ ಸ್ಪೂನ್ ಅಗಸೆ ಬೀಜವನ್ನು ರಾತ್ರಿಯಿಡಿ ನೆನೆ ಹಾಕಿ. ಮಾಮೂಲಿ ಪಾತ್ರೆಯಲ್ಲಿ ನೆನೆ ಹಾಕುವುದಕ್ಕಿಂತ ಮಣ್ಣಿನ ಮಡಕೆಯಲ್ಲಿ ನೀರು ಹಾಕಿ ನೆನೆಯಲು ಇಡಿ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹಿಟ್ಟೆಗೆ ನೆನೆದಿರುವ ಕಾಳುಗಳನ್ನ ಜಗಿದು ತಿನ್ನಿ, ಅದರ ನೀರು ಕುಡಿಯಿರಿ. ಆಮೇಲೆ ನೋಡಿ ನಿಮ್ಮ ಮೂಳೆಗಳ ಸಮಸ್ಯೆಗೆ ಪರಿಹಾರ ಹೇಗೆ ಸಿಗಲಿದೆ ಅಂತ. ಬಹಳ ಬೇಗನೇ ರಿಸಲ್ಟ್ ಬರಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment