Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಭಾಷಣದ ರೀತಿ ಬದಲಾಯಿಸಿದ್ದೇಕೆ..?

---Advertisement---

 

ನವದೆಹಲಿ: ಇಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಆಚರಣೆ ಮಾಡಿದ್ದಾರೆ. ಈ ವೇಳೆ ಭಾಷಣದ ವೇಳೆ ಪ್ರಧಾನಿ ಮೋದಿ ಭಾಷಣದ ವರಸೆ ಬದಲಾಯಿಸಿದ್ದಾರೆ. ಪ್ರತಿ ಸಲ ಭಾಷಣ ಮಾಡುವಾಗ ಭಾಯಿಯೋ ಔರ್ ಬೆಹನೋ ಎಂದು ಭಾಷಣ ಆರಂಭಿಸುತ್ತಿದ್ದರಯ. ಆದರೆ ಈ ಬಾರಿ ಭಾಷಣದ ಶೈಲಿಯನ್ನೇ ಬದಲಾಯಿಸಿದ್ದಾರೆ.

ಪ್ರತಿ ಬಾರಿ ಭಾಷಣ ಆರಂಭಿಸುವಾಗಲೂ ನೆರೆದಾಗಲೂ ಜನರನ್ನುದ್ದೇಶಿಸಿ ತಮ್ಮ ಭಾಷಣದ ಮೂಲಕವೇ ಹುಮ್ಮಸ್ಸು ತುಂಬುತ್ತಿದ್ದರು. ಆದ್ರೆ ಈ ಬಾರಿಯ ಭಾಷಣದಲ್ಲಿ ಭಾಯಿಯೋ ಔರ್ ಬೆಹೆನೋ ಡೈಲಾಗ್ ಹೋಗಿ ಇದೀಗ ಬದಲಾಗಿದೆ.

ಮೇರೆ ಪ್ಯಾರೆ ಪರಿವಾರ್‌ ಜನೋ ಎಂದು ತಮ್ಮ ಭಾಷಣ ಮಾಡಿದ್ದಾರೆ. ಅಂದಹಾಗೆ ಪರಿವಾರ್‌ಜನೋ ಅಂದ್ರೆ ಪರಿವಾರದವರೇ ಎಂದರ್ಥ. ಸತತ 10ನೇ ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...