in ,

ಚಿತ್ರದುರ್ಗ ಜಿಲ್ಲೆಯಲ್ಲಿ ಮಧ್ಯಾನ್ಹ 1 ಗಂಟೆಯವರೆಗಿನ ಮತದಾನ ವಿವರ : ಮೊಳಕಾಲ್ಮೂರಿನಲ್ಲೇ ಹೆಚ್ಚು ಮತದಾನ

suddione whatsapp group join

 

ಚಿತ್ರದುರ್ಗ, (ಮೇ.10) : ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಭರದಿಂದ ಸಾಗುತ್ತಿದೆ. ಬೆಳಿಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.

ಬೆಳಗ್ಗೆ ಒಂದು ಗಂಟೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ದಾಖಲಾದ ಅಂದಾಜು ಶೇಕಡಾವಾರು ಮತದಾನ ಇಂತಿದೆ:

97 – ಮೊಳಕಾಲ್ಮೂರು – ಶೇ.43.19

98 – ಚಳ್ಳಕೆರೆ -ಶೇ.30.16

99 – ಚಿತ್ರದುರ್ಗ- ಶೇ.38.1

100 – ಹಿರಿಯೂರು-ಶೇ. 30.9

101 – ಹೊಸದುರ್ಗ-ಶೇ.36

102 – ಹೊಳಲ್ಕೆರೆ -ಶೇ.39.39

ಜಿಲ್ಲೆಯಲ್ಲಿ ಸರಾಸರಿ ಶೇ 36.41 ರಷ್ಟು ಮತದಾನ ಆಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಾಮರಾಜನಗರದ ಈ ಕ್ಷೇತ್ರದಲ್ಲಿ ಮತದಾನ ಬಹಿಷ್ಕರಿಸಿದ ಜನ : ಸೌಕರ್ಯ ನೀಡುವ ತನಕ ಮತದಾನ ಮಾಡಲ್ಲ ಎಂದು ಪಟ್ಟು..!

ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಮತದಾನ : ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್  ? ಇಲ್ಲಿದೆ ಮಾಹಿತಿ