ಕಮರ್ಷಿಯಲ್ ಸಿಲಿಂಡರ್ ದರ ಹೆಚ್ಚಳ
ನೀರಿನ ಮಿತಬಳಕೆ ಭವಿಷ್ಯದ ಭರವಸೆ : ಡಾ. ಪ್ರದೀಪ್
ಏಪ್ರಿಲ್ 1.. ಹೊಸ ನಿಯಮ ಜಾರಿ : ಏನೆಲ್ಲಾ ದುಬಾರಿಯಾಗಲಿದೆ..?
ಬಲಿಕಾ ಬಕ್ರಾ ಮಾಡೋಕೆ ಶ್ರೀನಿವಾಸ್ ಗೆ ಬಿಜೆಪಿ ಟಿಕೆಟ್ : ಎಂ.ಲಕ್ಷ್ಮಣ್
ಚಿತ್ರದುರ್ಗ | ಷರೀಫ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಪ್ರಮುಖ ಸುದ್ದಿ
See Allಏಪ್ರಿಲ್ 1ರಿಂದ RBI ಹೊಸ ನಿಯಮ ಜಾರಿ: ಡಿಜಿಟಲ್ ಪಾವತಿಯಲ್ಲಿ ದೊಡ್ಡ ಬದಲಾವಣೆ
ಏಪ್ರಿಲ್ 1 : RBIಏಪ್ರಿಲ್ 1ರಿಂದ ಹೊಸ ಹಣಕಾಸು ಮತ್ತು ಡಿಜಿಟಲ್ ಪಾವತಿ ನಿಯಮಗಳನ್ನು ಜಾರಿಗೆ ತಂದಿದ್ದು, ದೇಶದ ಕೋಟ್ಯಾಂತರ ಬ್ಯಾಂಕ್ ಮತ್ತು UPI ಬಳಕೆದಾರರಿಗೆ ಪರಿಣಾಮ…..
17 ವರ್ಷದ ಬಾಲಕಿಗೆ ಹೊಸ ಜೀವನ: ವೈದ್ಯಲೋಕದ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊಸ ಜೀವನ ನೀಡಿದ್ದಾರೆ. ದೀರ್ಘಕಾಲದಿಂದ ತೀವ್ರ ಸಮಸ್ಯೆ ಅನುಭವಿಸುತ್ತಿದ್ದ ಬಾಲಕಿಯ ದೇಹದಲ್ಲಿ ಅಸಾಮಾನ್ಯವಾಗಿ…..
ಕಮರ್ಷಿಯಲ್ ಸಿಲಿಂಡರ್ ದರ ಹೆಚ್ಚಳ
ಸುದ್ದಿಒನ್ : ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಅನಿಲ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್ 1, 2026 ರಿಂದ…..
ಸೈಕಲ್‌ನಲ್ಲಿ ಬೆಣ್ಣೆ ಮಾರಾಟದಿಂದ 1400 ಕೋಟಿ ಸಾಮ್ರಾಜ್ಯ: GRB ಬಾಲಸುಬ್ರಮಣ್ಯಂ ಯಶೋಗಾಥೆ
ಬಡತನದಿಂದ ಆರಂಭಿಸಿ ಕೋಟ್ಯಂತರ ರೂಪಾಯಿಗಳ ಉದ್ಯಮ ಕಟ್ಟಿದವರ ಕಥೆಗಳು ಹಲವಾರು ಇದ್ದರೂ, ಜಿ.ಆರ್. ಬಾಲಸುಬ್ರಹ್ಮಣ್ಯಂ ಅವರ ಜೀವನಯಾನ ಪ್ರೇರಣಾದಾಯಕ ಉದಾಹರಣೆಯಾಗಿದೆ. ಕೇವಲ ಕೆಲವು ಸಾವಿರ ರೂಪಾಯಿಗಳಿಂದ ಆರಂಭಿಸಿದ…..
ಹೊರಗುತ್ತಿಗೆ ಆಧಾರಿತ ಸೇವೆ: ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಸ್ಪಷ್ಟೀಕರಣ
ಬೆಂಗಳೂರು. ಮಾರ್ಚ್ 31 : ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನದ ಮಾದರಿಯಲ್ಲಿ, ನಕಲಿಯಾಗಿ ಸಂ.ಆಇ/ಸೇನಿ/08/2026 ದಿನಾಂಕ:24-03-2026…..
ನೀರಿನ ಮಿತಬಳಕೆ ಭವಿಷ್ಯದ ಭರವಸೆ : ಡಾ. ಪ್ರದೀಪ್
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : “ನಮ್ಮ ಇಂದಿನ ನೀರಿನ ಮಿತಬಳಕೆ ನಾಳೆಯ ಭವಿಷ್ಯದ ಬದುಕಿಗೆ ಭರವಸೆಯಾಗುತ್ತದೆ” ಎಂದು ವೀನಸ್ ಅಕಾಡೆಮಿ ಶೈಕ್ಷಣಿಕ ನಿರ್ದೇಶಕರಾದ ಡಾ. ಹೆಚ್.ಎನ್.ಪ್ರದೀಪ್…..
ಲೋಕಲ್ ಸುದ್ದಿ
See All
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಈ ದಿನದಂದು ಮಕ್ಕಳ ಉಚಿತ ಹೃದಯ ತಪಾಸಣೆ
ಚಿತ್ರದುರ್ಗ. ಮಾರ್ಚ್. 30 : ಜಿಲ್ಲಾಸ್ಪತ್ರೆ ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು…..



















