Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತನಿಷಾ – ಸಂತೋಷ್ ನಡುವೆ ಹೊತ್ತಿಕೊಳ್ತು ಬೆಂಕಿ : ನಮ್ರತಾಗೆ ಫುಲ್ ಖುಷಿ

---Advertisement---

ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಮನೆಯಿಂದ ಯಾರೂ ಹೊರ ಹೋಗಬಹುದು ಎಂಬ ಊಹೆ ಜೋರಾಗಿದೆ. ಯಾರೂ ಹೋರ ಹೋಗುತ್ತಾರೆ ಎಂಬ ಲೆಕ್ಕಚಾರವೇ ಟಫ್ ಆಗಿ ಕಾಣಿಸುತ್ತಿದೆ. ಇದರ ನಡುವೆ ಒಬ್ಬರ ಮೇಲೊಬ್ಬರ ಮನಸ್ತಾಪ ಜೋರಾಗುತ್ತಿದೆ.

https://www.instagram.com/reel/C0bLS_Qs8Qn/?igshid=MzRlODBiNWFlZA==

ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಒಂದು ಲವ್ ಬರ್ಡ್ಸ್ ಹುಟ್ಟಿಕೊಳ್ಳುತ್ತಿದೆ. ಅದು ತನಿಷಾ ಹಾಗೂ ವರ್ತೂರು ಸಂತೋಷ್. ಇಬ್ಬರ ನಡುವೆ ಏನೋ ನಡೆಯುತ್ತಾ ಇದೆ ಎಂದೇ ಎಲ್ಲರು ರೇಗಿಸುವುದಕ್ಕೆ ಶುರು ಮಾಡಿದ್ದಾರೆ. ವರ್ತೂರು ಸಂತೋಷ್ ಕೂಡ ಅದಕ್ಕೆ ಹೌದು ಎಂಬಂತೆ ಸ್ಪಂದಿಸುತ್ತಾರೆ. ಅದಕ್ಕೆ ಬಿಗ್ ಬಾಸ್ ಬೆಂಕಿ ಎಂಬ ಸಿನಿಮಾದ ಪೋಸ್ಟರ್ ಅನ್ನೇ ರಿಲೀಸ್ ಮಾಡಿದ್ದರು. ನಿನ್ನೆ ಕಿಚ್ಚನ ಪಂಚಾಯ್ತಿಯಲ್ಲೂ ತನಿಷಾ ಇಲ್ಲದ ಮನ ಹೇಗಿರುತ್ತೆ ಅಂತ ಹೇಳಿದ್ದರು. ಆದರೆ ಒಂದೇ ದಿನಕ್ಕೆ ಆ ಭಾವನೆ ಉಲ್ಟಾ ಆಗಿದೆ. ವರ್ತೂರು ಸಂತೋಷ್, ತನಿಷಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇಂದು ನಾಮಿನೇಷನ್ ಮಾಡುವ ಅವಾಕಾಶವನ್ನು ಕ್ಯಾಪ್ಟನ್ ಆದಂತ ಸ್ನೇಹಿತ್ ಅವರಿಗೆ ಮಾತ್ರ ನೀಡಲಾಗಿದೆ. ಈ ವೇಳೆ ಎಲ್ಲರೂ ಅವರವರ ಬಗ್ಗೆ ಸ್ನೇಹಿತ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್, ತನಿಷಾಗೋಸ್ಕರ ಮನವಿ ಮಾಡಿಕೊಂಡರು. ತನಿಷಾ ಸೇಫ್ ಆಗಲಿ ಎಂದರು. ಅದೇ ಕ್ಷಣಕ್ಕೆ ವರ್ತೂರು ಸಂತೋಷ್, ಇಲ್ಲಿ ತ್ಯಾಗಮೂರ್ತಿಗಳಾಗಿ ನಾವೂ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕು ಅಂತ ಹೋಗಿ ತಳ್ಳಿಲ್ಲ. ಹೀಗಾಗಿ ತನಿಷಾಗೆ ಒಂದು ಚಾನ್ಸ್ ಸಿಗಲಿ ಅಂತ ಕೇಳಲ್ಲ. ನಾವೂ ಮಾನವೀಯತೆ ಅಂತ ಹೋದರೆ ಹಿಂದೆ ಅಲ್ಲ ಮುಂದೆಯೇ ತೋಡಿರುತ್ತಾರೆ ಹಳ್ಳ ಎಂದಿದ್ದಾರೆ.

ಈ ಮಾತು ಕೇಳಿ ನಮ್ರತಾ ಫುಲ್ ಖುಷಿ ಪಟ್ಟಿದ್ದಾರೆ. ಆಗ ಅಲ್ಲಿಯೇ ಕೂತಿದ್ದ ತನಿಷಾ, ಈಗ ಮಾತನಾಡಿರುವ ವರ್ತೂರ್ ಡೇ ಒನ್ ನಿಂಸ ಮಾತನಾಡಿದ್ದರೆ ಮೆಚ್ಚಿಕೊಳ್ಳಿತ್ತಾ ಇದ್ದೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment