ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಜೂ.04 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.
18 ನೇ ಸುತ್ತು
ಬಿಜೆಪಿ ಮುನ್ನಡೆ – 37142
ಬಿಜೆಪಿ – 620801
ಕಾಂಗ್ರೆಸ್ 583659
17 ನೇ ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿಗೆ 35689 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.
17 ನೇ ಸುತ್ತು ಬಿಜೆಪಿ ಮುನ್ನಡೆ – 35689
ಬಿಜೆಪಿ – 593651
ಕಾಂಗ್ರೆಸ್ 557962
ಫಲಿತಾಂಶ ಹೀಗಿದೆ.
1ನೇ ಸುತ್ತಿನಲ್ಲಿ ಗಳಿಸಿದ ಮತದಾನದ ವಿವರ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-32164
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-32239

2 ನೇ ಸುತ್ತಿನ ಅಂತ್ಯಕ್ಕೆ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-67985
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-64644
3ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-103537
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-95455
4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಮೈತ್ರಿ ಅಭ್ಯರ್ಥಿಗೆ 9793 ಮತಗಳ ಮುನ್ನಡೆ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-137830
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್- 128037
5 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 14200 ಮತಗಳ ಮುನ್ನಡೆ.
ಬಿಜೆಪಿ – 172077
ಕಾಂಗ್ರೆಸ್ – 157877
6 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 19025 ಮತಗಳ ಮುನ್ನಡೆ .
ಬಿಜೆಪಿ – 205643
ಕಾಂಗ್ರೆಸ್ – 186698
7 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 26551 ಮತಗಳ ಮುನ್ನಡೆ .
ಬಿಜೆಪಿ – 247194
ಕಾಂಗ್ರೆಸ್ – 220643
8 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 30150 ಮತಗಳ ಮುನ್ನಡೆ
ಬಿಜೆಪಿ – 283654
ಕಾಂಗ್ರೆಸ್ – 253504
9 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36453 ಮತಗಳ ಮುನ್ನಡೆ
ಬಿಜೆಪಿ – 320669
ಕಾಂಗ್ರೆಸ್ – 284216
10 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36118 ಮತಗಳ ಮುನ್ನಡೆ
ಬಿಜೆಪಿ – 353682
ಕಾಂಗ್ರೆಸ್ – 317564.
11 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 35636 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ – 387963
ಕಾಂಗ್ರೆಸ್ – 352327
12ನೇ ಸುತ್ತಿನ ಮತ ಎಣಿಕೆ
ಬಿಜೆಪಿ – 418242
ಕಾಂಗ್ರೆಸ್ – 391664
26578 ಮತಗಳಿಂದ ಬಿಜೆಪಿ ಮುನ್ನಡೆ
13ನೇ ಸುತ್ತು
ಬಿಜೆಪಿ ಮುನ್ನಡೆ – 24569
ಬಿಜೆಪಿ – 451781
ಕಾಂಗ್ರೆಸ್ – 427212
14 ನೇ ಸುತ್ತು
ಬಿಜೆಪಿ ಮುನ್ನಡೆ – 28929
ಬಿಜೆಪಿ – 488219
ಕಾಂಗ್ರೆಸ್ – 459290
15 ನೇ ಸುತ್ತು
ಬಿಜೆಪಿ ಮುನ್ನಡೆ – 29381
ಬಿಜೆಪಿ – 523073
ಕಾಂಗ್ರೆಸ್493693
16 ನೇ ಸುತ್ತು
ಬಿಜೆಪಿ ಮುನ್ನಡೆ – 33191
ಬಿಜೆಪಿ – 558127
ಕಾಂಗ್ರೆಸ್ 524936
17 ನೇ ಸುತ್ತು
ಬಿಜೆಪಿ ಮುನ್ನಡೆ – 35689
ಬಿಜೆಪಿ – 593651
ಕಾಂಗ್ರೆಸ್ 557962
18 ನೇ ಸುತ್ತು
ಬಿಜೆಪಿ ಮುನ್ನಡೆ – 37142
ಬಿಜೆಪಿ – 620801
ಕಾಂಗ್ರೆಸ್ 583659

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್