ಪಿ.ಟಿ. ಜ್ಞಾನ ದೇವ ರೆಡ್ಡಿ ನಿಧನ

0 Min Read

 

ಚಿತ್ರದುರ್ಗ, (ಮಾ.22) : ತಾಲ್ಲೂಕಿನ ತುರುವನೂರು ಗ್ರಾಮದ ವಾಸಿ. ಪಿ.ಟಿ. ಜ್ಞಾನದೇವ ರೆಡ್ಡಿ (53) ಅನಾರೋಗ್ಯದಿಂದ ಇಂದು (ಬುಧವಾರ) ಸಂಜೆ ನಿಧನರಾದರು.

ಪತ್ನಿ, ಓರ್ವ ಮಗಳು, ಓರ್ವ ಮಗ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ(ಗುರುವಾರ) ಸ್ವಗ್ರಾಮವಾದ ತುರುವನೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks