ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಈಗಾಗಲೇ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಾ ಇದೆ. ಆದರೆ ರಿಲೀಸ್ ಗೂ ಮುನ್ನ ನಟಿ ರಮ್ಯಾ ಸಿನಿಮಾದ ಮೇಲೆ ಸ್ಟೇ ತಂದಿದ್ದರು. ಒಂದು ಕೋಟಿ ಪರಿಹಾರಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಎಲ್ಲವು ಸರಿಯಾಗಿ ಸಿನಿಮಾ ಕೂಡ ರಿಲೀಸ್ ಆಗಿದೆ.

ರಮ್ಯಾ ನೋಟೀಸ್ ವಿಚಾರವಾಗಿ ಶಿವಣ್ಣ ಮಾತನಾಡಿದ್ದು, ಅಪ್ಪಾಜಿ ಹೇಳಿಕೊಟ್ಟಿರೋದು ಒಂದೇ. ಸಿನಿಮಾಗಳಿಗೆ ಬೆಂಬಲ ನೀಡಬೇಕು ಅಂತ. ಸಿನಿಮಾ ಚೆನ್ನಾಗಿಲ್ಲ ಅಂದ್ರು ಚೆನ್ನಾಗಿದೆ ಅಂತಾನೇ ಹೇಳ್ತೀನಿ. ಯಾಕಂದ್ರೆ ಯಾವುದೋ ಒಂದು ಅಂಶ ಅವರಿಗೆ ಸ್ಪೂರ್ತಿ ಸಿಗಬಹುದು. ಅಭಿಮಾನಿಗಳೇ ಮನೆ ದೇವ್ರು ಅಂತ ಅಪ್ಪಾಜಿ ಹೇಳಿ ಆಗಿದೆ.
ಯಾರ ಬಗ್ಗೆಯೂ ಏನು ಕಮೆಂಟ್ ಮಾಡುವುದು ಬೇಡ. ಅದು ಬರುವುದಕ್ಕೂ ಮುನ್ನವೂ ಒಳ್ಳೆಯದ್ದೇ ಆಗಿದೆ. ಒಳ್ಳೆಯದ್ದನ್ನು ಮಾಡಿದಾಗ ಒಳ್ಳೆಯದ್ದು ಆಗುತ್ತೆ. ಅಭಿಮಾನಿ ದೇವರುಗಳು ಇದ್ದಾಗ ಸಿನಿಮಾ ಕೈ ಹಿಡಿಯುತ್ತೆ. ಅವರ ಬಗ್ಗೆ ಮಾತಾಡೋದು ಬೇಡ.
ನಾವೂ ಏನು ಮಾಡುವುದಕ್ಕೆ ಆಗದೆ ಇದ್ದರು ಒಳ್ಳೆಯದ್ದೇ ಮಾಡೋಣಾ. ಸಿನಿಮಾ ಚೆನ್ನಾಗಿ ಓಡುತ್ತಿದೆ ಓಡಲಿ. ನಂಗೆ ತುಂಬಾ ಖುಷಿ ಇದೆ. ಕಾಲೇಜು ಸ್ಟೋರಿ ಅಂದ್ರೇನೆ ಹಾಗೆ. ಆನಂದ್, ಅಪ್ಪು, ಕಿರಿಕ್ ಪಾರ್ಟಿ ಹೀಗೆ ಎಲ್ಲಾ ಸಿನಿಮಾಗಳು ಚೆನ್ನಾಗಿ ಮೂಡುತ್ತೆ. ಆ ಮೆಮೋರೀಸ್ ನ ಮರೆಯೋದಕ್ಕೆ ಆಗಲ್ಲ. ನಾವೂ ವಾಪಸ್ ಆಗ್ತೀವಿ ಎಂದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್