Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 11 : ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಐತಿಹಾಸಿಕ ಕೋಟೆ ಮುಂಭಾಗದಿಂದ ಹೊರಟ ಮೆರವಣಿಗೆ ಆನೆಬಾಗಿಲು, ಗಾಂಧಿ ವೃತ್ತ, ಎಸ್.ಬಿ.ಎಂ. ವೃತ್ತ, ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ರಂಗಮಂದಿರಕ್ಕೆ ತಲುಪಿತು.

ಡೊಳ್ಳು, ಉರುಮೆ, ತಮಟೆ, ಕಹಳೆ, ಜಾನಪದ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಬಾಲಕಿಯರು ಕೈಯಲ್ಲಿ ಒನಕೆಗಳನ್ನು ಹಿಡಿದಿದ್ದು, ಆಕರ್ಷಣೀಯವಾಗಿತ್ತು. ಸಾರೋಟಿನಲ್ಲಿ ಒನಕೆ ಓಬವ್ವಳ ಬೃಹತ್ ಭಾವಚಿತ್ರವಿರಿಸಿ ಪುಷ್ಪನಮನ ಸಲ್ಲಿಸಲಾಯಿತು.ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಮುಖಂಡರುಳಾದ ಹೆಚ್.ಸಿ.ನಿರಂಜನಮೂರ್ತಿ, ಗುರುಮೂರ್ತಿ, ದಯಾನಂದ್, ಎಸ್.ಎನ್.ರವಿಕುಮಾರ್, ಶಿವಪ್ರಸಾದ್
ಪ್ರದೀಪ್, ಭಾರ್ಗವಿ ದ್ರಾವಿಡ್, ಮಂಜಣ್ಣ, ಪರಮೇಶ್ ಪೂಜಾರ್, ನವೀನ್, ಉಪ ವಿಭಾಗಾಧಿಕಾರಿ ಕಾಂತರಾಜ್, ಡಿಡಿಪಿಐ. ಮಂಜುನಾಥ್, ತಹಶೀಲ್ದಾರ್ ಬೀಬಿ ಫಾತಿಮ ಇನ್ನು ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಬಿರ್ಸಾ ಮುಂಡಾ ಜನ್ಮದಿನಾಚರಣೆಗೆ ಬಿಜೆಪಿ ಎಸ್.ಟಿ. ಮೋರ್ಚಾ ಸಿದ್ಧತೆ; ಚಿತ್ರದುರ್ಗದಲ್ಲಿ ಜನಜಾಗೃತಿ ಕಾರ್ಯಕ್ರಮಗಳು

ಚಿತ್ರದುರ್ಗ : 2ಬಿ ಮೀಸಲಾತಿ ಮರುಸ್ಥಾಪಿಸದಿದ್ದರೆ ತೀವ್ರ ಹೋರಾಟ: ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಮುಖಂಡರ ಎಚ್ಚರಿಕೆ

EPFO ಚಂದಾದಾರರಿಗೆ ಸಿಹಿಸುದ್ದಿ: ಕಚೇರಿಗೆ ಅಲೆಯದೆ ಆನ್‌ಲೈನ್‌ನಲ್ಲೇ ಪಿಎಫ್‌ ವಿವರಗಳನ್ನು ತಿದ್ದುಪಡಿ ಮಾಡಿ

NPS Vatsalya Scheme for Children's Future: Can Money Be Withdrawn Before Age 18? What Are the Rules?

ಮಕ್ಕಳ ಭವಿಷ್ಯಕ್ಕಾಗಿ NPS ವಾತ್ಸಲ್ಯ ಯೋಜನೆ: 18 ವರ್ಷಕ್ಕೂ ಮುನ್ನ ಹಣ ವಿತ್‌ಡ್ರಾ ಮಾಡಬಹುದೇ? ನಿಯಮಗಳೇನು?

ಚಿತ್ರದುರ್ಗ ಜಿಲ್ಲಾ ಗುತ್ತಿಗೆದಾರರ ಸಂಘದ ನಿರ್ದೇಶಕರಾಗಿ ಹೆಚ್.ರಮೇಶ್ ಕೋಟಿ ಅವಿರೋಧವಾಗಿ ಆಯ್ಕೆ

ಚಿತ್ರದುರ್ಗ : ಕಾನೂನು ನೆರವಿನಿಂದ ಯಾರೂ ವಂಚಿತರಾಗಬಾರದು, ಎಲ್ಲರಿಗೂ ನ್ಯಾಯ ಸಿಗಬೇಕು: ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ‌ ಹಡಪದ್