Tag: bengaluru

ಕೊರೊನಾ ಹೆಚ್ಚಳದ ಆತಂಕ : ಶಾಲೆ-ಕಾಲೇಜು ಬಂದ್ ಆಗುತ್ತವಾ..?

  ಬೆಂಗಳೂರು: ಕಳೆದ ಎರಡು ವರ್ಷಗಳ ಕಾಲ ಶಾಲಾ ಕಾಲೇಜಿನ ದರ್ಶನವೇ ಇಲ್ಲದೆ ಮಕ್ಕಳ ಶಿಕ್ಷಣ…

ಮತ್ತೆ ಚಿಗುರೊಡೆದ ಮೀಟೂ ಕೇಸ್ : ಶೃತಿ ಹರಿಹರನ್ ಗೆ ಪೊಲೀಸರಿಂದ ನೋಟೀಸ್..!

  ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ಪ್ರಕರಣ ಅಂದ್ರೆ ಮೀಟೂ ಕೇಸ್. ನಟಿ…

ಆದಾಯಕ್ಕಿಂತ 203 ಪಟ್ಟು ಆಸ್ತಿ ಗಳಿಕೆ ಆರೋಪ : ಮಾಜಿ ಯೋಜನಾ ನಿರ್ದೇಶಕ ಅರೆಸ್ಟ್..!

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಎಸಿಬಿ ಅಧಿಕಾರಗಳು ಕೆಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಆದಾಯಕ್ಕಿಂತ…

ಕೋವಿಡ್ ಹೊಸ ರೂಪಾಂತರಿ ನಿಯಂತ್ರಣಕ್ಕೆ ಕ್ರಮ: ಸಚಿವ ಡಾ.ಕೆ.ಸುಧಾಕರ್

  ಬೆಂಗಳೂರು : ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂಧಿಸಿದಂತೆ ಎಲ್ಲ…

ಕೊರೊನಾ ಹೆಚ್ಚಳ ಹಿನ್ನೆಲೆ : ಬೆಂಗಳೂರಿನಲ್ಲಿ ಅಲರ್ಟ್ ಆಗಿರಲು ಗೌರವ್ ಗುಪ್ತ ಸೂಚನೆ

  ಬೆಂಗಳೂರು: ಬೇರೆ ದೇಶಗಳಲ್ಲಿ‌ ಕೊರೊನಾ ಹೆಚ್ಚಳವಾಗ್ತಿದೆ. ಈ ನಡುವೆ ರಾಜ್ಯದಲ್ಲೂ ಧಾರವಾಡ ಹಾಗೂ ಆನೇಕಲ್…

ರಮೇಶ್ ಜಾರಕಿಹೊಳಿ ಸಿಡಿ ಕೇಸ್ : ನಗರ ಆಯುಕ್ತರ ತನಿಖೆಗೆ ಕೋರ್ಟ್ ಮಧ್ಯಂತರ ತಡೆ..!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ನಗರ ಆಯುಕ್ತ…

ಕನ್ನಡ ಕಥಾ ಲೋಕದಲ್ಲಿ ಹೊಸ ದನಿಗಳಿವೆ: ಜಯಶ್ರೀ ಕಾಸರವಳ್ಳಿ

ಬೆಂಗಳೂರು, (ನ.25) : ಕನ್ನಡ ಕಥಾ ಲೋಕದಲ್ಲಿ ಹೊಸ ಭರವಸೆಯ ದನಿಗಳು ಕೇಳಿ ಬರುತ್ತಿವೆ. ಅದರಲ್ಲಿ…

ಪಕ್ಷದ ಕುಟುಂಬಸ್ಥರಿಗೆ ಟಿಕೆಟ್ : ಕಿಡಿಕಾರಿದ ಕಾಂಗ್ರೆಸ್ ಕಾರ್ಯಕರ್ತರು..!

  ಬೆಂಗಳೂರು: ಕುಟುಂಬ ರಾಜಕಾರಣ ಈಗ ಎಲ್ಲಾ ಪಕ್ಷದಲ್ಲೂ ಮುಂದುವರೆದಿದೆ ಎಂಬುದು ಸಾಬೀತಾಗಿದೆ. ಈಗ ಪರಿಷತ್…

ಅಪ್ಪು ಈ ಬಾರಿಯೂ ಅಯ್ಯಪ್ಪನ ದರ್ಶನ ಮಾಡಿದ್ದಾರೆ..!

ಬೆಂಗಳೂರು: ಅಪ್ಪುಗಾಗಿ ಸಹಸ್ರಾರು‌ ಮನಗಳು ಮಿಡಿಯುತ್ತಿವೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅಪ್ಪು ಇಲ್ಲ ಅನ್ನೋದನ್ನ…

ಜನಿಸಿದ ಒಂದೇ ರಾತ್ರಿಗೆ ಹೆಣ್ಣು ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ತಾಯಿ..!

  ಬೆಂಗಳೂರು : ಕೆಲವೊಂದು ಘಟನೆಗಳು ಆಗಾಗ ಕಣ್ಣೆದುರಿಗೆ ನಡೆಯುತ್ತಲೇ ಇರುತ್ತವೆ. ಅದರಲ್ಲೂ ತಾನೇ ಹೆತ್ತು…

ವಿಚಾರಣೆಗೆ ಹಾಜರಾಗಲಿರುವ ಹಂಸಲೇಖ : ಠಾಣೆ ಬಳಿ ಬಿಗಿ ಭದ್ರತೆ..!

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹಂಸಲೇಖ ಅವರ ಹೇಳಿಕೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಅವರ…

ಅಪ್ಪು ಮಾಡಿದ್ದ ಆ ಕಡೆಯ ಪೋಸ್ಟ್ ಹಿಂದಿನ ಕನಸು ನನಸು ಮಾಡಲು ಹೊರಟ ಅಶ್ವಿನಿ..!

ಬೆಂಗಳೂರು : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸೋಷಿಯಲ್ ಮೀಡಿಯಾ ಫಾಲೋ…

ಬೆಂಬಲ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್, ಬಿಜೆಪಿಗೆ ಸುಮಲತಾ ಶಾಕ್..!

ಮಂಡ್ಯ: ಸಂಸದೆ ಸುಮಲತಾ ಚುನಾವಣೆಗೆ ನಿಂತಾಗ ಬಿಜೆಪಿ ಪಕ್ಷ ಕೂಡ ಪರೋಕ್ಷವಾಗಿ ಸಂಸದೆ ಸುಮಲತಾ ಅವರಿಗೇನೆ…

ಇದೊಂದು ರಾಜಕೀಯ ಪ್ರೇರಿತ ದಾಳಿ : ಕೆಎಎಸ್ ಅಧಿಕಾರಿ ನಾಗರಾಜ್

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು 15 ಜನ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ,…

ಅಭಿಮಾನ ಆವೇಶವಾಗಬಾರದು : ಹಂಸಲೇಖ ಪತ್ರ ಮನವಿ

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಅವರು ನೀಡಿದ ಹೇಳಿಕೆಯ ಪರ ವಿರೋಧ ಚರ್ಚೆ ಸೋಷಿಯಲ್…

FDA ಮಾಯಣ್ಣರ ಮನೆ ಮೇಲೆ ಎಸಿಬಿ ದಾಳಿ, ಭಾರೀ ಪ್ರಮಾಣ ಚಿನ್ನಾಭರಣ ವಶ..!

  ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 15 ಅಧಿಕಾರಿಗಳ ವಿರುದ್ಧ…