ಕಾರ್ಯಕ್ರಮಕ್ಕೆ ಹೋದಾಗ ಕೃಷ್ಣಪ್ಪ ಪರಿಚಯ.. ಕಾಂಗ್ರೆಸ್ ನವರನ್ನು ಕೇಳಿ ಹೋಗಬೇಕಾ..? : ಅಶ್ವತ್ಥ್ ನಾರಾಯಣ್ ತಿರುಗೇಟು
ಬೆಂಗಳೂರು: ಕಾಂಗ್ರೆಸ್ ನವರ ಮತದಾರರ ದತ್ತಾಂಶ ಕದಿಯುತ್ತಿದ್ದಾರೆ ಎಂಬ ಆರೋಪಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದು, ಇಂತಹ ನಿರಾಧಾರ ಆಪಾದನೆಯನ್ನು ಖಂಡಿಸುತ್ತೇನೆ. ಚುನಾವಣಾ…