Tag: ಕನ್ನಡ ನ್ಯೂಸ್

ಕೆ ಎ‌ನ್ ರಾಜಣ್ಣ ಕೊಟ್ಟಿದ್ದು ರಾಜೀನಾಮೆಯಲ್ಲ : ಸಂಪುಟದಿಂದ ಕಿಕ್ ಔಟ್ ಮಾಡಿದ್ರು..!

ಬೆಂಗಳೂರು: ಇಂದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿರುವುದು ರಾಜಣ್ಣ ಅವರ ರಾಜೀನಾಮೆ ವಿಚಾರ.…

ಹಿರಿಯೂರು : ವಿವಿ ಸಾಗರ ಕೋಡಿಗೆ ಐದೂವರೆ ಅಡಿ ಬಾಕಿ…!

  ಹಿರಿಯೂರು, ಆಗಸ್ಟ್. 11 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಒಳಹರಿವಿನಲ್ಲಿ ಸ್ವಲ್ಪ ಚೇತರಿಕೆ…

ಚಿತ್ರದುರ್ಗ : ನಾಳೆ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ

ಚಿತ್ರದುರ್ಗ. ಆಗಸ್ಟ್. 11: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ…

ಚಿತ್ರದುರ್ಗ ದಲಿತ ಸಾಹಿತ್ಯ ಪರಿಷತ್ ಉದ್ಘಾಟನೆ ಹಾಗೂ ತನುಶ್ರೀ ರಾಜ್ಯ ಮಟ್ಟದ ಸಾಹಿತ್ಯ ಸಂಭ್ರಮ

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 11 : ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿಂದು ದಲಿತ ಸಾಹಿತ್ಯ ಪರಿಷತ್,…

ಉಪಸಮಿತಿ ರಚನೆ ಅಗತ್ಯವೇ ಇಲ್ಲ, ಆಗಸ್ಟ್ 16ರಂದು ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ಆ.11 : ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ…

ಆಗಸ್ಟ್ 16 ರಂದು ಒಳಮೀಸಲಾತಿ ಜಾರಿ ಮಾಡಿ : ಮಾಜಿ ಸಚಿವ ಹೆಚ್. ಆಂಜನೇಯ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಚಿತ್ರದುರ್ಗ ಮೊ : 98862 95817 ಸುದ್ದಿಒನ್,…

ಚಿತ್ರದುರ್ಗಕ್ಕೆ ಆಗಮಿಸಿದ ರಾಜೀವ್‍ಗಾಂಧಿ ಸದ್ಬಾವನಾ ಜ್ಯೋತಿಯಾತ್ರೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್,…

ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ..!

  ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬ್ರೇಕಿಂಗ್ ನ್ಯೂಸ್ ಒಂದು ಸದ್ದು ಮಾಡ್ತಿದೆ. ಕೆ.ಎನ್.ರಾಜಣ್ಣ ತಮ್ಮ ಸಚಿವ…

ಇಂದು ರಾಯರ ಮಧ್ಯಾರಾಧನೆ : ಇಂದಿನ ವಿಶೇಷತೆ ಏನು..? ಪದ್ಮರಾಜ ಆಚಾರ ಮಂಚಾಲೆ ಅವರು ಹೇಳೋದೇನು..?

ರಾಯಚೂರು: ರಾಯರ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ಇಂದು ಮಠದಲ್ಲಿ ಮಧ್ಯರಾಧನೆ ನೆರವೇರಲಿದೆ.…

ನಿನ್ನೆ ಮೋದಿ ಅವರಿಗೆ ನಾನು ಸ್ವಾಗತ ಕೂಡ ಮಾಡೋದಕ್ಕೆ ಆಗ್ಲಿಲ್ಲ : ಡಿಕೆ ಶಿವಕುಮಾರ್

ಬೆಂಗಳೂರು: ನಿನ್ನೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದು ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಯನ್ನು ಮಾಡಿದ್ದಾರೆ.…

ಧರ್ಮಸ್ಥಳ ಕೇಸ್ : ಪದ್ಮಲತಾ ಅಸಹಜ ಸಾವು ಕೇಸ್ ಮರು ತನಿಖೆಗೆ ಒತ್ತಾಯ..!

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯ ಹಿಂದೆ ಎಸ್ಐಟಿ ಇದ್ದು, ಆತ…