Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಲೆ ಜಾಸ್ತಿ ಆಯ್ತು ಅಂತ ಟಮೋಟೋ ಬೆಳೆಯಲು ಹೋದ ರಾಖಿ : ಕೃಷಿ ಮಾಡಿದ್ದನ್ನ ನೋಡಿದ್ರೆ ನೀವೂ ನಗ್ತೀರಿ..!

---Advertisement---

ಸದ್ಯಕ್ಕೆ ಟಮೋಟೋ ಬೆಲೆ ಗಗನಕ್ಕೇರಿದೆ. ಈಗಲೇ ಅಂತು ಬೆಲೆ ಇಳಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಟಮೋಟೋ ಜಾಗದಲ್ಲಿ ಗೃಹಿಣಿಯರು ಹುಣಸೆ ಹಣ್ಣನ್ನು ಬಳಸಲು ಶುರು ಮಾಡಿದ್ದಾರೆ. ಆದರೆ ನಟಿ ರಾಖಿ ಸಾವಂತ್ ಮಾತ್ರ ಟಮೋಟೋ ಬೆಳೆಯನ್ನೇ ಬೆಳೆಯಲು ಹೊರಟಿದ್ದಾರೆ.

ರಾಖಿ ಸಾವಂತ್ ಅಂದ್ರೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮದುವೆ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇತ್ತಿಚೆಗೆ ಮೈಸೂರಿನ ಹುಡುಗನ ಜೊತೆಗೂ ಮದುವೆಯನ್ನು ಮುರಿದುಕೊಂಡಿದ್ದಾರೆ. ಇದೀಗ ಟಮೋಟೋ ಬೆಲೆ ಜಾಸ್ತಿಯಾಗಿದ್ದಕ್ಕೆ ತಾನೇ ಕೃಷಿ ಮಾಡಲು ಹೊರಟಿದ್ದಾರೆ.

ರಾಖಿ, ಒಂದು ಪಾಟ್‌ನಲ್ಲಿ ಟೊಮ್ಯೊಟೋ ಸಸಿ ಬೆಳೆಸಲು ಹೋಗಿದ್ದಾರೆ. ಇದಕ್ಕೆ ಒಬ್ಬ ಮೆಂಟರ್‌ ಅನ್ನು ಕೂಡ ನೇಮಿಸಿಕೊಂಡಿದ್ದಾರೆ. ಟೊಮ್ಯೊಟೋ ಗಿಡ ನೆಡುವ ರಾಖಿ, ಪಾಟ್‌ ಒಳಗೆ ಮೊದಲು ನಾಲ್ಕೈದು ಟೊಮ್ಯೊಟೋ ಅನ್ನು ಹಾಕಿದ್ದಾರೆ. ಆಮೇಲೆ ಟೊಮ್ಯೊಟೋ ಗಿಡವನ್ನು ನೆಟ್ಟು ಇನ್ನು 15 ದಿನದಲ್ಲಿ ನನಗೆ ಟೊಮ್ಯಾಟೋ ಸಿಗುತ್ತಾ ಎಂದು ಕೇಳಿದ್ದಾರೆ. ಟಮೋಟೋ ಬೆಳೆಯಲು ಟಮೋಟೋಗಳನ್ನೇ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...