in ,

ಪೊಟ್ಟಿ ಶ್ರೀರಾಮುಲು ಜನ್ಮದಿನಾಚರಣೆ : ವಾಸವಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕೈ ಗಡಿಯಾರ ವಿತರಣೆ..!

suddione whatsapp group join

ಚಿತ್ರದುರ್ಗ, (ಮಾ.14) : ತಾಲ್ಲೂಕಿನ ಕುರುಬರಹಳ್ಳಿ ಪ್ರೌಢಶಾಲೆಯಲ್ಲಿ ಆರ್ಯವ್ಯೆಶ್ಯ ಜನಾಂಗದ ಸ್ವಾತಂತ್ರ್ಯ    ಹೋರಾಟಗಾರರಾದ ಪೊಟ್ಟಿ ಶ್ರೀರಾಮುಲು ಜನ್ಮದಿನದ ಅಂಗವಾಗಿ ಹತ್ತನೇ ತರಗತಿಯ 88 ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಕೈಗಡಿಯಾರಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಾಸವಿ ಕ್ಲಬ್ ಅಧ್ಯಕ್ಷರಾದ ಲಕ್ಷ್ಮಣ್, ಕಾರ್ಯದರ್ಶಿ ಕೋಟೇಶ್ವರ ಗುಪ್ತ , ಖಜಾಂಚಿ ವೇಣುಗೋಪಾಲ್, ನಿರ್ದೇಶಕರಾದ ಮಧುರ ಅನಂತ್, ಪಾಲ ಕಲ್ಪನಾ, ಹಾಗೂ ಮುಕುಂದರಾಜ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ , ಕುರುಬರಹಳ್ಳಿ ಶಿವಣ್ಣ ದಂಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 14 ರಿಂದ 23 ರವರೆಗೆ ಶ್ರೀಶೈಲಂಗೆ ವಿಶೇಷ ಬಸ್

ಈ ರಾಶಿಯ ವ್ಯಾಪಾರಸ್ಥರಿಗೆ ಆದಾಯ, ಆಸ್ತಿ ಖರೀದಿಸುವ ಯೋಚನೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಮದುವೆಯ ಸಂಗಮ