Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

---Advertisement---

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

ಅಡಿಕೆ ಬೆಳೆದ ರೈತರ ಮುಖದಲ್ಲಿ ಕಳೆದ ವಾರದಿಂದ ಸಂತಸ ಕುಣಿದಾಡುತ್ತಿದೆ. ಯಾಕಂದ್ರೆ ಅಡಿಕೆ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಹಲವು ತಿಂಗಳಿನಿಂದ 50 ಸಾವಿರ ದಾಟುವುದಕ್ಕೂ ಕಷ್ಟ ಪಡುತ್ತಿದ್ದ ಅಡಿಕೆ ಧಾರಣೆ, ಇದೀಗ ಕಳೆದೊಂದು ವಾರದಿಂದ 52 ಸಾವಿರದಲ್ಲಿ ಓಡುತ್ತಾ ಇದೆ. ಇದು ರೈತರಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿದೆ.

ಚನ್ನಗಿರಿ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ ಧಾರಣೆ – 51,999ಕ್ಕೆ ತಲುಪಿತ್ತು. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50,139 ಇತ್ತು‌.

ಬಂಟ್ವಾಳ ಕೋಕಾ₹18,000₹28,500₹23,5002

ಚನ್ನಗಿರಿ ರಾಶಿ₹47,599₹51,999₹50,4003

ಚಿತ್ರದುರ್ಗ ಅಪಿ₹50,619₹51,059₹50,8494

ಚಿತ್ರದುರ್ಗ ಬೆಟ್ಟೆ₹35,629₹36,099₹35,8795

ಚಿತ್ರದುರ್ಗ ಕೆಂಪು ಗೋಟು₹30,609₹31,010₹30,8006

ಮಡಿಕೇರಿ ಕಚ್ಚಾ₹36,417₹36,417₹36,4177

ಪುತ್ತೂರು ಹೊಸ ವೆರೈಟಿ ₹26,500₹36,500₹31,5008

ಸಿದ್ದಾಪುರ ಬಿಳೆ ಗೊಟು ₹26,419₹28,709₹27,4199

ಸಿದ್ದಾಪುರ ರಾಶಿ ₹46,699₹48,929₹48,69910

ಶಿರಸಿಬಿಳೆ ಗೊಟು ₹24,699₹32,299₹27,54611

ಶಿರಸಿ ರಾಶಿ ₹43,299₹48,698₹46,72312

ಸೊರಬಗೊರ ಬಲು ₹27,509₹33,019₹29,32213

ಸೊರಬ ರಾಶಿ ₹29,500₹50,599₹47,65314

ತೀರ್ಥಹಳ್ಳಿ ರಾಶಿ ₹32,011₹52,299₹51,66915

ತೀರ್ಥಹಳ್ಳಿ ಇಡಿ ₹30,669₹52,299₹50,59916

ತೀರ್ಥಹಳ್ಳಿ ಸರಕು ₹51,899 ಇದೆ.‌

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...