Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಮಹೇಶ್ ಹೀರೋ ಶೋರೂಂ ನಲ್ಲಿ ಫ್ಯಾಷನ್ ಪ್ಲಸ್ ದ್ವಿಚಕ್ರವಾಹನ ಬಿಡುಗಡೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜೂ.14) : ನಗರದ ಹೀರೋ ಷೋರೂಂನಲ್ಲಿ ಬುಧವಾರ ಕಂಪನಿಯವತಿಯಿಂದ ನೂತನವಾಗಿ ಬಿಡುಗಡೆಯಾದ ಫ್ಯಾಷನ್ ಪ್ಲಸ್ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಲಾಯಿತು.

ಈ ದ್ವಿಚಕ್ರವಾಹನವನ್ನು ಎನ್ಶೂರ್ ನ್ಯಾಷನಲ್‍ನ ಹೆಡ್ ಅನುಷ್‍ಜೈನ್ ಇಂದು ಹೀರೋ ಷೋರೂಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಉತ್ತಮವಾದ ವಾಹನವಾಗಿದೆ. ಯುವ ಜನತೆಯನ್ನು ತನತ್ತ ಸೆಳೆಯುತ್ತದೆ. ಇಂದಿನ ರಸ್ತೆಗಳಿಗೆ ಸರಿಯಾಗಿ ಹೊಂದಿಕೊಂಡು ಹೋಗುವಂತ ವಾಹನ ಇದಾಗಿದೆ. ಕಂಪನಿಯು ಸಹಾ ಇದರಲ್ಲಿ ವಿವಿಧ ರೀತಿಯ ಮಾರ್ಪಾಡುಗಳನ್ನು ಮಾಡುವುದರ ಮೂಲಕ ಹಳೆಯದಾದ ಫ್ಯಾಷನ್ ಪ್ರೋವನ್ನು ನೂತನವಾಗಿ ಅದನ್ನು ಫ್ಯಾಷನ್ ಪ್ಲಸ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ ಇದರಲ್ಲಿ ಡಿಜಿಟಲ್ ಆನ್ ಲಾಗ್‍ಮೀಟರ್ ಹೊಂದಿದ್ದು, ಹೊಸದಾಗಿ ಮೊಬೈಲ್ ಚಾರ್ಜನ್ನು ಹೊಂದಿದೆ ಎಂದರು.

ಈ ಸಮಯದಲ್ಲಿ ಹೀರೋ ಷೋರೂಂನ ಮಾಲೀಕರಾದ ಸಿ.ಜಿ. ಮಲ್ಲಿಕಾರ್ಜನ ಸ್ವಾಮಿ ಮತ್ತು ಮಹೇಂದ್ರ, ಆಡಳಿತ ಸಿಬ್ಬಂದಿ ವರ್ಗ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...