Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನುಗ್ಗೆ ಸೊಪ್ಪನ್ನ ಈ ವಸ್ತುಗಳ ಜೊತೆಗೆ ತಿಂದ್ರೆ ಡೇಂಜರ್..!

---Advertisement---

ನುಗ್ಗೆ ಸೊಪ್ಪು ಅದೆಷ್ಟೋ ಜನರಿಗೆ ಆಗಲ್ಲ. ಮೂಗು ಮುರಿತಾರೆ. ಆದರೆ ಅದರಲ್ಲಿ ಸಿಕ್ಕಾಪಟ್ಟೆ ಪೌಷ್ಟಿಕಾಂಶವಿದೆ. ಹೀಗಾಗಿ ಆರೋಗ್ಯಕ್ಕೆ ತುಂಬಾನೇ‌ ಒಳ್ಳೆಯದು. ಆದರೆ ಈ ನುಗ್ಗೆ ಸೊಪ್ಪನ್ನು ಕೆಲವೊಂದು ವಸ್ತುವಿನ ಜೊತೆಗೆ ಸೇವಿಸಲೇಬಾರದು. ಹಾಗೇ ಸೇವಿಸಿದರೆ ಉಲ್ಟಾ ಆಗೋದು ಗ್ಯಾರಂಟಿ. ಹಾಗಾದ್ರೆ ಯಾವೆಲ್ಲಾ ಪದಾರ್ಥದೊಂದಿಗೆ ನುಗ್ಗೆ ಸೊಪ್ಪು ಸೇವಿಸಬೇಕು, ಸೇವಿಸಬಾರದು ಎಂಬ ಕಂಪ್ಲಿಟ್ ಮಾಹಿತಿ ಇಲ್ಲಿದೆ.

ನುಗ್ಗೆ ಸೊಪ್ಪು ಅಥವಾ ಅದರ ಪುಡಿಯನ್ನ ವಿಟಮಿನ್ ಸಿ ಜೊತೆಗೆ ಮಿಕ್ಸ್ ಮಾಡಬಾರದು. ಅಂದ್ರೆ ನುಗ್ಗೆ ಸೊಪ್ಪು ತಿನ್ನುವಾಗ ಅಥವಾ ಅದರ ಪುಡಿಯಿಂದ ಜ್ಯೂಸ್ ಕುಡಿಯುವಾಗ, ನಿಂಬೆ ಹಣ್ಣು, ಕಿತ್ತಳೆ ಹಣ್ಣು ಅಥವಾ ಬೆಟ್ಟದ ನೆಲ್ಲಿಕಾಯಿ ಜೊತೆಗೆ ಸೇವಿಸಬಾರದು. ಇದರಿಂದ ದೇಹದಲ್ಲಿ ಐರನ್ ಅಬ್ಸಪ್ಶನ್ ಜಾಸ್ತಿಯಾಗುತ್ತೆ.

ಒಂದು ವೇಳೆ ನುಗ್ಗೆ ಸೊಪ್ಪಿನ ಪುಡಿ ಅಥವಾ ನುಗ್ಗೆ ಸೊಪ್ಪಿಗೆ ಕರಿ ಮೆಣಸನ್ನೇನಾದ್ರೂ ಮಿಕ್ಸ್ ಮಾಡಿ ತಿಂದರೆ ಅದರಲ್ಲಿರೋ ಬಯೋ ಅವೈಲಬಲಿಟಿ ಇನ್ನು ಇಂಪ್ರೂವ್ ಆಗ್ತಾ ಹೋಗುತ್ತೆ.

ನಿಮ್ಮ ಚರ್ಮದ ಕಾಂತಿ ಹೊಳಪಿಗೂ ಈ ನುಗ್ಗೆ ಸೊಪ್ಪು ಬೆಟರ್. ಆದರೆ ಅದನ್ನ ಚರ್ಮದ ಕಾಂತಿಗಾಗಿ ತಿನ್ನೋದೇಗೆ ಗೊತ್ತಾ..? ತುಪ್ಪ, ನಟ್ಸ್, ಸೀಡ್ಸ್ ಜೊತೆಗೆ ಮಿಕ್ಸ್ ಮಾಡಿಕೊಂಡು ತಿನ್ನಿ. ಇಮ್ಯುನಿಟಿ ಪವರ್ ಜಾಸ್ತಿ ಆಗ್ಬೇಕು ಅಂದ್ರೆ ನುಗ್ಗೆ ಸೊಪ್ಪಿನ ಜೊತೆಗೆ ಬೆಳ್ಳುಳ್ಳಿಯನ್ನ ಬಳಸಿ. ಇದರಿಂದ ಹೆಚ್ಚಿನ ಲಾಭ ಸಿಗಲಿದೆ. ಹಾಗೇ ನುಗ್ಗೆ ಸೊಪ್ಪಿನ ಪುಡಿ ಮಾಡಿ ನೀರಲ್ಲಿ ಬೆರೆಸಿ ಕುಡೀತಾ ಇದ್ದೀರಾ ಅಂದ್ರೆ ಅದರ ಜೊತೆಗೆ ಟೀ, ಕಾಫಿ ಕುಡಿಯಬೇಡಿ. ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment