ಗರ್ಲ್ ಫ್ರೆಂಡ್ ಸಿಕ್ತಾ ಇಲ್ಲ ಅಂತ ಈತ ಖರ್ಚು ಮಾಡಿದ್ದು 1.35 ಕೋಟಿ..!
ತನ್ ಗರ್ಲ್ ಫ್ರೆಂಡ್ ಇಂಪ್ರೆಸ್ ಮಾಡಲು ಹುಡುಗರು ನಾನಾ ಕಸರತ್ತು ಮಾಡುವುದು ಸಹಜ. ಆದರೆ ಅಮೆರಿಕಾದಲ್ಲಿನ ಒಬ್ಬ ವ್ಯಕ್ತಿ ತನ್ನ ಗರ್ಲ್ ಫ್ರೆಂಡ್ ಇಂಪ್ರೆಸ್ ಮಾಡುವುದಕ್ಕಾಗಿಯೇ ಕೋಟಿ ಕೋಟಿ ಖರ್ಚು ಮಾಡಿದ್ದಾನೆ. ಅದು ಐದಿಂಚು ಎತ್ತರ ಬೆಳೆಯೋಕೆ.
ಮೋಸೆನ್ ಗಿಬ್ಸನ್ ಎಂಬಾತ ಅಮೆರಿಕಾದ ವಾಸಿ. ತನ್ನ ಗರ್ಲ್ ಫ್ರೆಂಡ್ ಗೆ ತಾನೂ ಮ್ಉಅಚ್ ಆಗುತ್ತಿಲ್ಲ ಎಂಬ ಕೊರಗು ಅವನಲ್ಲಿತ್ತು. ಈಗಾಗಲೇ ಅವನು 5 ಅಡಿ 5 ಇಂಚು ಇದ್ದ. ಆದರೆ ತನ್ನ ಗರ್ಲ್ ಫ್ರೆಂಡ್ ಗೆ ಮ್ಯಾಚ್ ಆಗ್ಬೇಕು ಅಂದ್ರೆ ಇನ್ನು ಐದು ಇಂಚು ಬೆಳೆಯಬೇಕಿತ್ತು. ಅದಕ್ಕೆಂದೆ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದಾನೆ.
ಇದರಿಂದ ಖಿನ್ನತೆಗೆ ಒಳಗಾಗಿದ್ದ. ಹಲವು ಚಿಕಿತ್ಸೆಯನ್ನು ಪಡೆದರು ಗಿಬ್ಸನ್ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಎರಡು ಕಾಲುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾನೆ. ಇದರಿಂದ ಗಿಬ್ಸನ್, ಐದು ಅಡಿ 10 ಇಂಚು ಉದ್ಧವಾಗಿದ್ದಾನೆ. ಗಿಬ್ಸನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.





GIPHY App Key not set. Please check settings