ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಚಳ್ಳಕೆರೆ ರಸ್ತೆ ಶ್ರೀರಾಮ ಕಲ್ಯಾಣ ಮಂಟಪದ ಸಮೀಪವಿರುವ ಶೆಲ್ ವಿ-ಪವರ್ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು 45 ಕ್ಕಿಂತಲೂ ಹೆಚ್ಚು ಕೂಪನ್‍ಗಳನ್ನು ಕಲೆಕ್ಟ್ ಮಾಡಿದವರಿಗೆ ಗಿಫ್ಟ್ ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಶೆಲ್ ವಿ-ಪವರ್‍ನ ಮ್ಯಾನೇಜರ್ ಸತ್ಯ ಮಾತನಾಡಿ ನಮ್ಮ ಪ್ರಾಡಕ್ಟ್ ಗಳು ಎಲ್ಲಾ ಗ್ರಾಹರಿಗೂ ತಲುಪಿ ಉತ್ತಮ ಸೇವೆ ಲಭಿಸಲಿ ಎನ್ನುವುದು ನಮ್ಮ ಉದ್ದೇಶ. ವಿ-ಪವರ್ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಳಿಗೆ ಇಲ್ಲಿ ಇಂಧನ ಹಾಕಿಸಿಕೊಂಡಾಗ ಇಂಜಿನ್‍ನಲ್ಲಿನ ಕಾರ್ಬನ್ ಹೊರತೆಗೆಯುವುದು ವಿ-ಪವರ್‍ನ ವಿಶೇಷತೆ. ಇಂಡಿಯಾದಲ್ಲಿ ಇದು ಐದನೆ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ನಿಶಾಂತ್ ಮಾತನಾಡುತ್ತ ಶೆಲ್ ವಿ-ಪವರ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಂಡು ವಾಹನವನ್ನು ಚಲಾಯಿಸಿದಾಗ ಇಂಜಿನ್ ಸ್ಮೂತ್ ಆಗುವುದರ ಜೊತೆ ಮೈಲೇಜ್ ಕೂಡ ಅಧಿಕವಾಗಲಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ನಗರದಲ್ಲಿ ಸಾಕಷ್ಟು ಗ್ರಾಹಕರು ಶೆಲ್ ಪೆಟ್ರೋಲ್ ಬಳಸುತ್ತಿದ್ದು, ಅವರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿದ್ದೇವೆ.
ಅಂತರಾಷ್ಟ್ರೀಯ ಮಟ್ಟದಿಂದ ಫುಯಲ್ ಬರುತ್ತದೆ. ಫ್ರೀ ಆಯಿಲ್ ಸರ್ವಿಸ್ ಮಾಡಿಕೊಡಲಾಗುತ್ತದೆ. ಇ.ವಿ. ಚಾರ್ಜಿಂಗ್ ಸ್ಟೇಷನ್ ಆರಂಭಿಸುವ ಚಿಂತನೆಯಿದೆ. ಇದಕ್ಕೆ ಗ್ರಾಹಕರ ಸಹಕಾರ ಮುಖ್ಯ ಎಂದು ಕೋರಿದರು.
ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.
ನಿಶಾಂತ್, ಮಾಲೀಕರು, ಶೆಲ್ ಪೆಟ್ರೋಲ್ ಬಂಕ್, ಚಳ್ಳಕೆರೆ ರಸ್ತೆ, ಚಿತ್ರದುರ್ಗ, ಮೊ : 81233 98186
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















