in ,

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ದಾಖಲಾದ ಶೇಕಡಾವಾರು ಮತದಾನದ ವಿವರ ಇಂತಿದೆ

suddione whatsapp group join

 

ಚಿತ್ರದುರ್ಗ, (ಮೇ.10) : ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಭರದಿಂದ ಸಾಗುತ್ತಿದೆ. ಬೆಳಿಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಜೆ 5 ಗಂಟೆಯವರೆಗೆ ದಾಖಲಾದ ಶೇಕಡಾವಾರು ಮತದಾನದ ವಿವರ ಇಂತಿದೆ:

97 -ಮೊಳಕಾಲ್ಮೂರು – ಶೇ.76

98-ಚಳ್ಳಕೆರೆ -ಶೇ.69.32

99-ಚಿತ್ರದುರ್ಗ- ಶೇ.70.47

100-ಹಿರಿಯೂರು-ಶೇ.62.05

101-ಹೊಸದುರ್ಗ-ಶೇ.71.87

102-ಹೊಳಲ್ಕೆರೆ -ಶೇ.74.97

ಜಿಲ್ಲಾ ಸರಾಸರಿ ಶೇ.70.74 ರಷ್ಟು ಮತದಾನವಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಮನೆ ಮುಂದೆ ಕೋಳಿ – ಸೀರೆ ಎಸೆದ ಜನ : ಯಾಕೆ ಗೊತ್ತಾ..?

ಈ ಬಾರಿಯೂ ಸಂಪೂರ್ಣ ಮತದಾನವಿಲ್ಲ.. ಶೇ65.69 ರಷ್ಟು ಮತದಾನ..!