ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ನವರಿಗೆ ಪತ್ನಿ ವಿಯೋಗ

0 Min Read

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ನಗರದ ವಿದ್ಯಾನಗರ ನಿವಾಸಿ ಡಾ ಮಲ್ಲಿಕಾರ್ಜುನಪ್ಪ ನವರ ಧರ್ಮ ಪತ್ನಿ ಶ್ರೀಮತಿ ಸುಲೋಚನ ಅವರು ಇಂದು ಬೆಳಿಗ್ಗೆ 6-30ಕ್ಕೆ ನಿಧನರಾದರು.

ಮೃತರು ಪತಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಕ್ಯಾಸಾಪುರ (ಗುತ್ತಿನಾಡು ಸಮೀಪದ) ಗ್ರಾಮಮದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *