ಬೆಂಗಳೂರು: ಡಾಗ್ ಸತೀಶ್ ಗಂತೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧಗಳೇ ವ್ಯಕ್ತ ಆಗ್ತಾ ಇದೆ. ಮಗನ ಫೇಲ್ ಪಾರ್ಟಿ ಅಂತ ಮಾಡ್ತಾರೆ, ತನ್ನದು ತಿಥಿ ಪಾರ್ಟಿ ಅಂತ ಮಾಡ್ತಾರೆ, ಕುಡಿದು ಮಾತಾಡಿದೆ ಏನಿವಾಗ ಅಂತೆಲ್ಲಾ ಹೇಳಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆ ಈಗ ಶುರುವಾಗಿರೋದು ಸುದೀಪ್ ಅವರ ಸಿನಿಮಾದ ಹಾಡುಗಳನ್ನ ಬಳಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಕಿಚ್ಚನ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಸುದೀಪ್ ಅವರ ಸಿನಿಮಾಗಳ ಹಾಡುಗಳನ್ನ ಯಾರೇ ಹಾಕಿಕೊಂಡರು ಅವರ ಅಭಿಮಾನಿಗಳಿಗೆ ಖುಷಿನೆ. ಆದರೆ ಯಾವ ರೀತಿಯ ವಿಡಿಯೋಗಳಿಗೆ ಹಾಡನ್ನ ಹಾಕಿದ್ದಾರೆ ಅನ್ನೋದು ಇಲ್ಲಿ ಬಹಳ ಮುಖ್ಯ ಆಗುತ್ತೆ.
ಡಾಗ್ ಸತೀಶ್ ಅವರ ಬಿಲ್ಡಪ್ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ತಾನೂ ಸೂಸು ಮಾಡಿದರೂ ಸುದ್ದಿಯಾಗುತ್ತೆ ಎಂಬ ಮಾತನ್ನ ಆಗಾಗ ಡಾಗ್ ಸತೀಶ್ ಹೇಳ್ತಾ ಇರ್ತಾರೆ. ಈಗ ಅದೇ ಸೂಸು ವಿಡಿಯೋಗೇನೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಡಾಗ್ ಸತೀಶ, ವಾಶ್ ರೂಂ ನಲ್ಲಿರುವುದನ್ನು ಪುಣ್ಯಾತ್ಮ ಯಾರೋ ವಿಡಿಯೋ ಮಾಡಿದ್ದಾನೆ. ಆತನೋ ನಗ್ತಾ ನಗ್ತಾ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಮಾಡಿದ್ದಲ್ಲದೆ, ತನ್ನದೇ ಫ್ಯಾನ್ ಪೇಜ್ ನಲ್ಲಿ ಹಾಕಿರೋದಲ್ಲದೆ ಸುದೀಪ್ ಅವರ ಮಾರ್ಕ್ ಸಿನಿಮಾದ ದಾದಾ ಯಾರ್ ಗೊತ್ತಾ ಹಾಡನ್ನ ಹಾಕಲಾಗಿದೆ.
ಇದಕ್ಕೆ ರಜತ್, ವಿನಯ್ ಎಚ್ಚರಿಕೆ ಕೊಟ್ಟಿದ್ದಾರೆ. ವಿಡಿಯೋ ಹಾಕೊಳೋ ಲೇ ಕಿತ್ತೋ*** ಸುದೀಪ್ ಸರ್ ಸಾಂಗ್ ಹೆಂಗೋ ಹಾಕಿದೆ. ಸಾಂಗ್ ಡಿಲೀಟ್ ಆಗಿಲ್ಲ ಅಂದ್ರೆ ಇದೆ ಮಗ್ನೆ ನಿಂಗೆ. ಆಟ ಆಡ್ತೀಯಾ. ಕಾಲ್ ಮಾಡ್ತಾ ಇದ್ದೀನಿ ತಾನೇ. ಕಾಲ್ ಪಿಕ್ ಮಾಡೊಲೆ ಶ** ಅಂತ ಹಾಕಿದ್ದಾರೆ. ಇನ್ನು ವಿನಯ್, ಬೋ*** ಮೊದಲು ಸಾಂಗ್ ಡಿಲೀಟ್ ಮಾಡು. ನಿನ್ನ ಜನರು ನಾಯಿ ಥರ ಹೊಡಿತಾರೆ ಆ ವಿಡಿಯೋ ನಾನ್ ಹಾಕ್ತೀನಿ ಅಂತ ಕಮೆಂಟ್ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















