Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಇಂದು ಸುರಿದ ಮಳೆ ವರದಿ:  ಹೊಳಲ್ಕೆರೆಯಲ್ಲಿಯೇ ಹೆಚ್ಚು ಮಳೆ

---Advertisement---

ಚಿತ್ರದುರ್ಗ. ನ.06: ಸೋಮವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 86.8 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 49.4 ಮಿ.ಮೀ, ಚಿಕ್ಕಜಾಜೂರು 18.5 ಮಿ.ಮೀ, ಬಿ. ದುರ್ಗ 22 ಮಿ.ಮೀ, ಹೆಚ್‍ಡಿ ಪುರ 36 ಮಿ.ಮೀ, ತಾಳ್ಯ 8.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 3.6 ಮಿ.ಮೀ, ಚಿತ್ರದುರ್ಗ-2ರಲ್ಲಿ 21.6 ಮಿ.ಮೀ,  ಐನಹಳ್ಳಿ 31.4 ಮಿ.ಮೀ, ಭರಮಸಾಗರ 8.4 ಮಿ.ಮೀ, ತುರುವನೂರು 2.6 ಮಿ.ಮೀ, ಸಿರಿಗೆರೆ 78 ಮಿ.ಮೀ, ಹಿರೇಗುಂಟನೂರು 3 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 24.9 ಮಿ.ಮೀ, ಬಾಗೂರು 7.4 ಮಿ.ಮೀ, ಮತ್ತೋಡು 13.4 ಮಿ.ಮೀ, ಶ್ರೀರಾಂಪುರ 50 ಮಿ.ಮೀ, ಮಾಡದಕೆರೆ 26 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 39.2 ಮಿ.ಮೀ, ರಾಯಾಪುರ 23 ಮಿ.ಮೀ, ಬಿಜಿಕೆರೆ 3.4 ಮಿ.ಮೀ, ರಾಂಪುರ 27 ಮಿ.ಮೀ, ದೇವಸಮುದ್ರ 51.2 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4 ಮಿ.ಮೀ, ನಾಯಕನಹಟ್ಟಿ 16.2 ಮಿ.ಮೀ, ಡಿ. ಮರಿಕುಂಟೆ 2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment