Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ರಾಧಮ್ಮ ನಿಧನ

---Advertisement---

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.12 : ವಿದ್ಯಾನಗರ  ಬಡಾವಣೆಯ ನಿವಾಸಿ ರಾಧಮ್ಮ (92) ಗುರುವಾರ ರಾತ್ರಿ ನಿಧನರಾದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಇಂದು (ಶುಕ್ರವಾರ) 12 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸ್ವಾತಂತ್ರ್ಯ ದಿನಾಚರಣೆ: 1 ಕೋಟಿ ಯುವಕರಿಗೆ ಎಐ ತರಬೇತಿ, ಉಚಿತ ಆನ್‌ಲೈನ್ ಕೋಚಿಂಗ್ ಘೋಷಿಸಿದ ಪ್ರಧಾನಿ ಮೋದಿ

ಬರ ನಿರ್ವಹಣೆಗೆ ಸರ್ಕಾರದ ಆದ್ಯತೆ: ಬಿತ್ತನೆ ವೈಫಲ್ಯದಡಿ ರೂ. 167 ಕೋಟಿ ಬೆಳೆ ವಿಮೆ ಪರಿಹಾರಕ್ಕೆ ವರದಿ : ಸಚಿವ ಟಿ. ರಘುಮೂರ್ತಿ

ಸ್ವಾತಂತ್ರ್ಯೋತ್ಸವದಂದು ರೈತರಿಗೆ ಸಿಎಂ ಗಿಫ್ಟ್: ರೈತ ಮಿತ್ರ ಯೋಜನೆ ಘೋಷಣೆ

ಮಹಿಳಾ ಮೀಸಲಾತಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು : ಪ್ರಧಾನಿ ಮೋದಿ ಮನವಿ

BREAKING NEWS : ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ. ಶಿವಕುಮಾರ್

ಚಿತ್ರದುರ್ಗದಲ್ಲಿ ನ್ಯೂಬರ್ಗ್ ಸಹಯೋಗದೊಂದಿಗೆ ವಾಸವಿ ಡಯಾಗ್ನೊಸ್ಟಿಕ್ಸ್ ಸೇವೆ ವಿಸ್ತರಣೆ : ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಿಯಾಯಿತಿ ದರದಲ್ಲಿ ವಿವಿಧ ಆರೋಗ್ಯ ಪ್ಯಾಕೇಜ್ಗಳು ಲಭ್ಯ

Leave a Comment