in

ಉರೀಗೌಡ..ನಂಜಗೌಡ ಮಹಾದ್ವಾರ ತೆರವು : ಮತ್ತೆ ಬಂತು ಬಾಲಗಂಗಾಧರನಾಥ ಸ್ವಾಮೀಜಿ ಬ್ಯಾನರ್..!

suddione whatsapp group join

ಮಾಂಡ್ಯ: ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಉರಿಗೌಡ ಮತ್ತು ನಂಜೇಗೌಡ ಮಹಾದ್ವಾರವನ್ನು ಕಂಡು ದಂಗಾಗಿದ್ದರು. ಮಂಡ್ಯಕ್ಕೆ ಎಂಟ್ರಿಯಾಗುವ ಜಾಗದಲ್ಲಿ ಈ ಬ್ಯಾನರ್ ಕಂಡು ಬಂದಿತ್ತು. ಯಾರು ಈ ಉರಿಗೌಡ ಮತ್ತು ನಂಜೇಗೌಡ ಎಂಬ ಪ್ರಶ್ನೆಯೂ ಎಲ್ಲರನ್ನು ಕಾಡಿತ್ತು. ಇದೀಗ ಆ ಬ್ಯಾನರ್ ನೆರವಾಗಿದ್ದಾರೆ.

ಈ ಹಿಂದೆ ಸಚಿವ ಅಶ್ವತ್ಥ್ ನಾರಾಯಣ್ ಅವರು ಭಡಷಣ ಮಾಡುವಾಗ, ಉರಿಗೌಡ ಮತ್ತು ನಂಜೇಗೌಡ ಅವರು ಟಿಪ್ಪು ಸುಲ್ತಾನನ್ನು ಹೊಡೆದಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಅಂತ ಹೇಳಿ ವಿವಾದ ಸೃಷ್ಟಿಸಿದ್ದರು. ಈಗ ಅದೇ ಹೆಸರಿನ ದ್ವಾರಕ ನಿರ್ಮಾಣವಾಗಿತ್ತು.

ಈ ಮೊದಲು ಮಂಡ್ಯ ಜಿಲ್ಲೆಗೆ ಎಂಟ್ರಿಯಾಗುವಾಗ ಬಾಲಗಂಗಾಧರನಾಥ ಸ್ವಾಮೀಜಿ ಬ್ಯಾನರ್ ಇರುವಂತ ದ್ವಾರ ಎಲ್ಲರನ್ನು ಸ್ವಾಗತ ಮಾಡ್ತಾ ಇತ್ತು. ಆದ್ರೆ ನಿನ್ನೆಯಿಂದ ಉರಿಗೌಎ, ನಂಜೇಗೌಡನ ಬ್ಯಾನರ್ ರಾರಾಜಿಸುತ್ತಾ ಇತ್ತು. ಆ ಬಗ್ಗೆ ವಿರೋಧ ಹೆಚ್ಚಾಗುತ್ತಿದ್ದ ಕಾರಣ ಮತ್ತೆ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರವನ್ನೇ ಸೃಷ್ಟಿ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

Aadhaar: ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ…!

ದಶಪಥ ರಸ್ತೆ ಉದ್ಘಾಟಿಸಲು ಮೈಸೂರಿಗೆ ಬಂದಿಳಿದ ಪ್ರಧಾನಿ : ಏನೆಲ್ಲಾ ಕಾರ್ಯಕ್ರಮ ಡಿಟೈಲ್ ಇಲ್ಲಿದೆ..!