Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋಟೆ ನಾಡಿನ ಗೌರವ ಕಾಪಾಡಿದ ಅಮರ ಚೇತನ :  ಒನಕೆ ಓಬವ್ವ ಜಯಂತಿಗೆ ಸಿಎಂ ಗೌರವ ನಮನ

An Immortal Soul Who Upheld the Honor of the Land of Forts: CM Pays Tributes on the Birth Anniversary of Onake Obavva
---Advertisement---

ಬೆಂಗಳೂರು: ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಕೈಯಲ್ಲಿ ಕೇವಲ ಒನಕೆ ಹಿಡಿದು ಶತ್ರುಪಡೆಯನ್ನೇ ಸದೆಬಡಿದು ವೀರಮರಣವನ್ನಪ್ಪಿದ ನಾಡಿನ ಹೆಮ್ಮೆಯ ನಾರಿ, ವೀರವನಿತೆ ಒನಕೆ ಓಬವ್ವ ಅವರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಕೇವಲ ಒನಕೆಯನ್ನೇ ಅಸ್ತ್ರವಾಗಿ ಹಿಡಿದು ಶತ್ರುಪಡೆಯನ್ನು ಮಟ್ಟಹಾಕಿ, ಚಿತ್ರದುರ್ಗದ ಕೋಟೆಯ ಗೌರವವನ್ನು ಕಾಪಾಡಿದ ಅಮರ ಚೇತನ ಒನಕೆ ಓಬವ್ವ. ನಾಡಿಗಾಗಿ ವೀರಮರಣ ಅಪ್ಪಿದ ಆ ‘ದುರ್ಗದ ದುರ್ಗೆ’ಯ ನೆನಪು ನಮ್ಮ ಸಮಾಜದಲ್ಲಿ ಸದಾ ಜಾಗೃತವಾಗಿರಬೇಕು” ಎಂದು ಹೇಳಿದ್ದಾರೆ.

“ನಾಡಿನ ಹೆಮ್ಮೆಯ ನಾರಿಯಾಗಿರುವ ಓಬವ್ವ ಅವರ ಅದಮ್ಯ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಹಾಗೂ ನಾಡಿನ ಮೇಲಿನ ನಿಷ್ಠೆ ನಮಗೆಲ್ಲರಿಗೂ ಸದಾ ಸ್ಫೂರ್ತಿಯಾಗಲಿ” ಎಂದು ಮುಖ್ಯಮಂತ್ರಿಗಳು ತಮ್ಮ ಶುಸಂದೇಶದಲ್ಲಿ ಸ್ಮರಿಸಿದ್ದಾರೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಬಿರ್ಸಾ ಮುಂಡಾ ಜನ್ಮದಿನಾಚರಣೆಗೆ ಬಿಜೆಪಿ ಎಸ್.ಟಿ. ಮೋರ್ಚಾ ಸಿದ್ಧತೆ; ಚಿತ್ರದುರ್ಗದಲ್ಲಿ ಜನಜಾಗೃತಿ ಕಾರ್ಯಕ್ರಮಗಳು

ಚಿತ್ರದುರ್ಗ : 2ಬಿ ಮೀಸಲಾತಿ ಮರುಸ್ಥಾಪಿಸದಿದ್ದರೆ ತೀವ್ರ ಹೋರಾಟ: ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಮುಖಂಡರ ಎಚ್ಚರಿಕೆ

EPFO ಚಂದಾದಾರರಿಗೆ ಸಿಹಿಸುದ್ದಿ: ಕಚೇರಿಗೆ ಅಲೆಯದೆ ಆನ್‌ಲೈನ್‌ನಲ್ಲೇ ಪಿಎಫ್‌ ವಿವರಗಳನ್ನು ತಿದ್ದುಪಡಿ ಮಾಡಿ

NPS Vatsalya Scheme for Children's Future: Can Money Be Withdrawn Before Age 18? What Are the Rules?

ಮಕ್ಕಳ ಭವಿಷ್ಯಕ್ಕಾಗಿ NPS ವಾತ್ಸಲ್ಯ ಯೋಜನೆ: 18 ವರ್ಷಕ್ಕೂ ಮುನ್ನ ಹಣ ವಿತ್‌ಡ್ರಾ ಮಾಡಬಹುದೇ? ನಿಯಮಗಳೇನು?

ಚಿತ್ರದುರ್ಗ ಜಿಲ್ಲಾ ಗುತ್ತಿಗೆದಾರರ ಸಂಘದ ನಿರ್ದೇಶಕರಾಗಿ ಹೆಚ್.ರಮೇಶ್ ಕೋಟಿ ಅವಿರೋಧವಾಗಿ ಆಯ್ಕೆ

ಚಿತ್ರದುರ್ಗ : ಕಾನೂನು ನೆರವಿನಿಂದ ಯಾರೂ ವಂಚಿತರಾಗಬಾರದು, ಎಲ್ಲರಿಗೂ ನ್ಯಾಯ ಸಿಗಬೇಕು: ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ‌ ಹಡಪದ್