Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೋಬಳಿ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ವಿದ್ಯಾ ವಿಕಾಸ ವಿದ್ಯಾರ್ಥಿಗಳ ಸಾಧನೆ: ತಾಲ್ಲೂಕು ಮಟ್ಟಕ್ಕೆ ಆಯ್ಕೆ

---Advertisement---

ಸುದ್ದಿಒನ್,ಚಿತ್ರದುರ್ಗ, ಸೆಪ್ಟೆಂಬರ್. 16 :
ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ರಾಜ್ಯ ಪಠ್ಯಕ್ರಮ ವಿಭಾಗದ ವಿದ್ಯಾರ್ಥಿಗಳು ದಿನಾಂಕ : 03.09.2026 ಹಾಗೂ 04.09.2026ರಂದು ಚಿತ್ರದುರ್ಗದಲ್ಲಿ ನಡೆದ 17 ವರ್ಷದೊಳಗಿನ ಹೋಬಳಿ ವಿಭಾಗದ ಅಥ್ಲೇಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರ. ಸಂ. ವಿದ್ಯಾರ್ಥಿಯ ಹೆಸರು ತರಗತಿ ಸ್ಪರ್ಧೆ ಗಳಿಸಿದ ಸ್ಥಾನ
01 ಸಮೃದ್ ಪಿ ಸಿ 10ನೇ ತರಗತಿ 3000 ಮೀ ಓಟ
1500 ಮೀ ಓಟ
800 ಮೀ ಓಟ
ಪ್ರಥಮ ಸ್ಥಾನ
02 ಇಂದುಧರ್ ಆರ್ 10ನೇ ತರಗತಿ 400 ಮೀ ಹರ್ಡಲ್ಸ್
110 ಹರ್ಡಲ್ಸ್
ಪ್ರಥಮ ಸ್ಥಾನ
03 ವಿನಯ್ ಆರ್ ಎಲ್ 10ನೇ ತರಗತಿ 200 ಮೀ ಓಟ ತೃತೀಯ ಸ್ಥಾನ
04 ಗಗನ್ ಬಾಗೇವಾಡಿ 9ನೇ ತರಗತಿ ಹ್ಯಾಮರ್ ಥ್ರೋ ಪ್ರಥಮ ಸ್ಥಾನ
05 ಉಮಾಶಂಕರ್ 9ನೇ ತರಗತಿ 400 ಮೀ ಹರ್ಡಲ್ಸ್
110 ಹರ್ಡಲ್ಸ್
ದ್ವಿತೀಯ ಸ್ಥಾನ
ತೃತೀಯ ಸ್ಥಾನ
06 ವಿಕಾಸ್ ನಾಯಕ ಕೆ.ಎಂ 9ನೇ ತರಗತಿ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ
07 ಸಮೃದ್ ಪಿ ಸಿ 10ನೇ ತರಗತಿ 4 × 400 ರಿಲೇ ಓಟ ಪ್ರಥಮ ಸ್ಥಾನ
08 ಇಂದುಧರ್ ಆರ್ 10ನೇ ತರಗತಿ 4 × 400 ರಿಲೇ ಓಟ ಪ್ರಥಮ ಸ್ಥಾನ
09 ಸುಹಾಸ್ ಡಿ.ವಿ 10ನೇ ತರಗತಿ 4 × 400 ರಿಲೇ ಓಟ ಪ್ರಥಮ ಸ್ಥಾನ
10 ವಿಕಸ್ ನಾಯಕ ಕೆ ಎಂ 9ನೇ ತರಗತಿ 4 × 400 ರಿಲೇ ಓಟ ಪ್ರಥಮ ಸ್ಥಾನ
11 ಸಮೃದ್ ಪಿ ಸಿ 10ನೇ ತರಗತಿ 4 × 100 ರಿಲೇ ಓಟ ದ್ವಿತೀಯ ಸ್ಥಾನ
12 ಇಂದುಧರ್ ಆರ್ 10ನೇ ತರಗತಿ 4 × 100 ರಿಲೇ ಓಟ ದ್ವಿತೀಯ ಸ್ಥಾನ
13 ಸುಹಾಸ್ ಡಿ.ವಿ 10ನೇ ತರಗತಿ 4 × 100 ರಿಲೇ ಓಟ ದ್ವಿತೀಯ ಸ್ಥಾನ
14 ವಿನಯ್ ಆರ್ ಎಲ್ 10ನೇ ತರಗತಿ 4 × 100 ರಿಲೇ ಓಟ ದ್ವಿತೀಯ ಸ್ಥಾನ

 

ಹೋಬಳಿ ವಿಭಾಗದ ಅಥ್ಲೇಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಈ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಐಸಿಎಸ್‍ಇ ಪ್ರಾಚಾರ್ಯರಾದ, ಬೀನಾ ಎ ಜಾನ್ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now