Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಸರ್ಕಾರಿ ನೌಕರರ ಸಂಘದ ಚುನಾವಣೆ : 30 ಮಂದಿ ಆಯ್ಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಒಟ್ಟು 66 ನಿರ್ದೇಶಕ ಸ್ಥಾನಗಳ ಪೈಕಿ 36 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದರು. ಇನ್ನುಳಿದ 30 ಸ್ಥಾನಗಳಿಗೆ ಶನಿವಾರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ ಚುನಾವಣೆ ನಡೆಯಿತು.  ರಾತ್ರಿ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಯಿತು.

ಜಿಲ್ಲಾ ಶಾಖೆಯ 66 ನಿರ್ದೇಶಕರ ಸ್ಥಾನಗಳಿಗೆ 2024-29ನೇ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ 36 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಅವಿರೋಧವಾಗಿ ಆಯ್ಕೆಯಾದ 36 ನಿರ್ದೇಶಕರು

  • ತಿಪ್ಪೇಸ್ವಾಮಿ. ಎಸ್.
    ಶ್ರೀನಿವಾಸ. ಎಸ್.
    ಸಂತೋಷ್ ಕುಮಾರ್. ಬಿ.ಎಸ್.
    ರವಿಕುಮಾ‌ರ್. ಎನ್.
    ನಾರಾಯಣಸ್ವಾಮಿ. ಎಂ.
    ವಿಜಯ ಕುಮಾರ್. ಎಸ್.ಜೆ
    ಗಂಗಾಧ‌ರ್. ಜಿ.
    ಶಿವಕುಮಾರ್. ಎಚ್.
    ವೇದಮೂರ್ತಿ. ಟಿ.
    ಪ್ರಕಾಶ್.ಕೆ
    ಪ್ರಕಾಶ.ಎಚ್.
    ಸುನಿಲ್ ಕುಮಾರ್.ಕೆ.ವಿ.
    ನಿಜಪ್ಪ. ಹೆಚ್
    ರಮೇಶ್ ನಾಯ್ಕ. ಕೆ.
    ನಾಗೇಂದ್ರಪ್ಪ ಆ‌ರ್.
    ಜಯರಾಮ.ಸಿ.
    ತಿಪ್ಪೇಸ್ವಾಮಿ. ಎಂ.ಎಂ
    ಡಾ. ಚಂದ್ರಕಾಂತ್ ಎಸ್.ನಾಗಸಮುದ್ರ
    ತಿಪ್ಪೇಸ್ವಾಮಿ. ಬಿ
    ಪ್ರಶಾಂತ್ ಕುಮಾರ್. ಎಂ.ಎಸ್
    ತುಕಾರಾಂ ರಾವ್. ಬಿ.ವಿ
    ಸರಳದೀಪ
    ಕಲ್ಲೇಶ್ವರಪ್ಪ. ಆರ್. ಜೆ.
    ರಾಜೇಂದ್ರ ಚಕ್ರವರ್ತಿ
    ವಾಣಿ. ಟಿ.ಎಸ್‌
    ತಿಪ್ಪೇರುದ್ರಪ್ಪ ಸಿ.
    ಸಲ್ಪರ್ ಪಾಷಾ.ಸಿ.ಬಿ.
    ಸುನಿಲ್‌.ಟಿ.
    ನಾಸಿರ್ ಬಾಷಾ
    ರವಿಚಂದ್ರ ಟಿ
    ಶ್ರೀರಾಮರೆಡ್ಡಿ.ಆ‌ರ್.ಎ
    ಶಿವಕುಮಾ‌ರ್ ಪಾಟೀಲ್.ಬಿ.
    ಸೋಮಶೇಖ‌ರ್.ಎಂ.ಎಸ್
    ದೇವರಾಜ.ಟಿ
    ಸವಿತ. ಪಿ ವಿ.
    ತಿಮ್ಮಾರೆಡ್ಡಿ ಕೆ.ಟಿ.

ಚುನಾವಣೆಯಲ್ಲಿ ವಿಜೇತರಾದ 30 ನಿರ್ದೇಶಕರು

  • ರವಿ.ಜಿ.
    ವಿಶ್ವನಾಥ ಬಿ. ಟಿ.
    ಮಾಲತೇಶ ಮುದ್ದಜ್ಜಿ
    ನಾಗರಾಜ ಬಿ. ಹೆಚ್.
    ಮಾರುತಿ ಸಿ.ಎನ್.
    ರುದ್ರಮುನಿ. ಬಿ.
    ಸುಧಾ. ಎಸ್.
    ಪ್ರಸನ್ನ ಕುಮಾರ್
    ಅರವಿಂದ ಬಿ. ಆರ್.
    ಬಾಗೇಶ ಉಗ್ರಾಣ
    ಪೂಜಾರ್ ಹೆಚ್‌. ಬಿ.
    ಶ್ರೀನಿವಾಸ ಟಿ. ಎನ್.
    ವಿನಯ ಕುಮಾರ್ ಹೆಚ್. ಆರ್.
    ಯಶವಂತ ಕುಮಾರ್ ಟಿ. ಆರ್.
    ಮಲ್ಲಿಕಾರ್ಜುನ. ಎ.
    ವಿಮಲಾಕ್ಷಿ. ಬಿ.
    ಉಮೇಶಯ್ಯ ಜಿ.ವಿ.
    ಭೈರೇಶಿ. ಜಿ.
    ಲೋಲಾಕ್ಷಮ್ಮ ಬಿ. ಟಿ.
    ರಾಜಪ್ಪ. ಎಸ್.
    ಶ್ರೀನಿವಾಸ ಆರ್.
    ಮಂಜುನಾಥ. ಡಿ.
    ನಾಗರಾಜ್. ಎ.
    ವಿನಯ್ ಕುಮಾರ್ ಎಸ್.ಜೆ.
    ನಯಾಜ್ ಅಹ್ಮದ್ ಖಾನ್
    ಹನುಮಂತರಾಯಪ್ಪ. ಜಿ
    ಲೋಹಿತ್. ಆರ್. ಟಿ.
    ಮಂಜುನಾಥ ಕೆ.
    ವಿನಯ್ ಹೆಚ್. ಎನ್.
    ಹರೀಶ್ ರೆಡ್ಡಿ ಎನ್. ಹೆಚ್.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment