Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಸೆಪ್ಟೆಂಬರ್ 9ಕ್ಕೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

---Advertisement---

ದಾವಣಗೆರೆ ಸೆಪ್ಟೆಂಬರ್ 6 : ತಾಲ್ಲೂಕು ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ದಾವಣಗೆರೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.9 ರಂದು ಜಿಲ್ಲಾ ಕ್ರೀಡಾಂಗಣ, ಇಲ್ಲಿ  ಆಯೋಜಿಸಲಾಗಿದೆ.

ಅಥ್ಲೆಟಿಕ್ಸ್ ಸ್ಪರ್ಧೆಗಳು (ಪುರುಷರಿಗೆ):  100 ಮೀ, 200 ಮೀ,  400ಮೀ, 800 ಮೀ,  1500 ಓಟ, 5000 ಮೀ.ಓಟ,  10,000 ಮೀ,ಓಟ, ಉದ್ದ ಜಿಗಿತ, ಎತ್ತರ ಜಿಗಿತ,  ಗುಂಡು ಎಸೆತ,  ಟ್ರಿಪಲ್ ಜಂಪ್, ಜಾವಲಿನ್ ಥೋ,  ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ

ಅಥ್ಲೆಟಿಕ್ಸ್ ಸ್ಪರ್ಧೆಗಳು (ಮಹಿಳೆಯರಿಗೆ): 100 ಮೀ, 200 ಮೀ,  400ಮೀ, 800 ಮೀ,  1500 ಓಟ, 3000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ,  ಗುಂಡು ಎಸೆತ,  ಟ್ರಿಪಲ್ ಜಂಪ್, ಜಾವಲಿನ್ ಥ್ರೋ,  ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ

 ವಾಲಿಬಾಲ್ ಪುರುಷ ಮತ್ತು ಮಹಿಳೆಯರಿಗೆ, ಪುಟ್ಬಾಲ್ |ಪುರುಷರಿಗೆ, ಖೋ-ಖೋ ಪುರುಷ ಮತ್ತು ಮಹಿಳೆಯರಿಗೆ, ಕಬಡ್ಡಿ ಪುರುಷ ಮತ್ತು ಮಹಿಳೆಯರಿಗೆ, ಥ್ರೋಬಾಲ್ ಪುರುಷ ಮತ್ತು ಮಹಿಳೆಯರಿಗೆ, ಯೋUಸಾನ ವೀರಭದ್ರಾಸನ, ಜಾನು ಶಿರ್ಶಾಸನ,  ಹಲಾಸನ, ಧನುರಾಸನ

ಸೆ.9 ರಂದು ಬೆಳಿಗ್ಗೆ 9 ಒಳಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಲ್ಲಿ ಆಯಾ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ https://dasaramcup.in/  ರ ಮುಖಾಂತರ ಆನ್ ಲೈನ್ ನೋಂದಣಿ ಮಾಡಿಕೊಳ್ಳತಕ್ಕದು ಕ್ರೀಡಾಪಟುಗಳು ಪ್ರತಿನಿಧಿಸುವ ತಾಲ್ಲೂಕಿನ ಸ್ಥಳೀಯವಾದ ದೃಢೀಕರಣದ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ತುಕರಾಮ್ ಎಂ ಗೌಡ, ಕುಸ್ತಿ ತರಬೇತುದಾರರು ಮೊ.ಸಂ: 9945489193 ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Join WhatsApp

Join Now

Join Telegram

Join Now