Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಸಾರ್ವಜನಿಕರ ಸೇವೆಗೆ ಸಜ್ಜಾಗಿದೆ ಅತ್ಯಾಧುನಿಕ ‘ಆರಾಧ್ಯ ಕಿವಿ, ಮೂಗು, ಗಂಟಲು ಮತ್ತು ಸ್ಕಿನ್ ಕೇರ್ ಸೆಂಟರ್’

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ನಗರದ ಎಸ್ಪಿ ಆಫೀಸ್ ಎದುರಿನ ಆರ್.ಟಿ.ಒ. ರಸ್ತೆಯಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆರಾಧ್ಯ ಕಿವಿ, ಮೂಗು, ಗಂಟಲು ಮತ್ತು ಸ್ಕಿನ್ ಕೇರ್ ಸೆಂಟರ್ (ARADHYA ENT & SKIN CARE) ಸಾರ್ವಜನಿಕರ ಸೇವೆಗೆ ಲಭ್ಯವಿದೆ.

ಕಿವಿ, ಮೂಗು, ಗಂಟಲು ಹಾಗೂ ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ತಜ್ಞ ವೈದ್ಯರಾದ ಡಾ. ಆಕಾಶ್ ಆರಾಧ್ಯ ಎಸ್ ಅವರು ಸೂಕ್ತ ತಪಾಸಣೆ ನಡೆಸಿ, ಗುಣಮಟ್ಟದ ಚಿಕಿತ್ಸೆ ನೀಡಲಿದ್ದಾರೆ. ಇವರು ಹೆಡ್ ಅಂಡ್ ನೆಕ್ ಸರ್ಜನ್ ಹಾಗೂ ಅಲರ್ಜಿ ಸ್ಪೆಷಲಿಸ್ಟ್ ಆಗಿ ದೀರ್ಘಕಾಲದ ಅನುಭವ ಹೊಂದಿದ್ದಾರೆ.

ಕ್ಲಿನಿಕ್ ನಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು :
ಅತ್ಯಾಧುನಿಕ ತಪಾಸಣೆ: ಕಿವಿ, ಮೂಗು ಮತ್ತು ಗಂಟಲು (E.N.T.) ರೋಗಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಪಾಸಣೆ ಮತ್ತು ಚಿಕಿತ್ಸೆ.
E.N.T ಎಂಡೋಸ್ಕೋಪಿ: ಕರಾರುವಕ್ಕಾದ ರೋಗ ಪತ್ತೆಗಾಗಿ ಸುಧಾರಿತ ಎಂಡೋಸ್ಕೋಪಿ ವ್ಯವಸ್ಥೆ.
ಶ್ರವಣ ದೋಷ ಪರೀಕ್ಷೆ: ಪ್ಯೂರ್-ಟೋನ್ ಆಡಿಯೊಮೆಟ್ರಿ (ಶ್ರವಣ ಪರೀಕ್ಷೆ) ಮತ್ತು ಅತ್ಯುತ್ತಮ ಹಿಯರಿಂಗ್ ಏಡ್ (ಶ್ರವಣ ಸಾಧನ) ಅಳವಡಿಕೆ.
ನವಜಾತ ಶಿಶುಗಳ ಶ್ರವಣ ಪರೀಕ್ಷೆ: ಹಸುಗೂಸುಗಳಲ್ಲಿನ ಕಿವಿ ಕೇಳಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ವಿಶೇಷ ಸೌಲಭ್ಯ.
ಅಲರ್ಜಿ ಚಿಕಿತ್ಸೆ: ಅಲರ್ಜಿ ಕಾಯಿಲೆಗಳಿಗೆ ಹೈಟೆಕ್ ಪ್ರಿಕ್ ಟೆಸ್ಟ್ ಮತ್ತು ಇಮ್ಯುನೊಥೆರಪಿ ವ್ಯವಸ್ಥೆ.
ಔಷಧಿ ಸೌಲಭ್ಯ: ಕ್ಲಿನಿಕ್ ಆವರಣದಲ್ಲೇ ಗುಣಮಟ್ಟದ ಔಷಧಿಗಳ ಸೌಲಭ್ಯ ಲಭ್ಯವಿದೆ.
ಆಸ್ಪತ್ರೆಯಲ್ಲಿ ಮುಂಗಡವಾಗಿ ಟೋಕನ್ ಕಾಯ್ದಿರಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಮೊಬೈಲ್ ಸಂಖ್ಯೆ 80503 67967 ಅನ್ನು ಸಂಪರ್ಕಿಸಬಹುದಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now