Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲರ ಸಂಘದ ಚುನಾವಣೆ: ಯಾರಿಗೆ ಎಷ್ಟು ಮತಗಳು ; ಇಲ್ಲಿದೆ ಸಂಪೂರ್ಣ ಮಾಹಿತಿ!

---Advertisement---

ಸುದ್ದಿಒನ್, ಚಿತ್ರದುರ್ಗ,ಮೇ.18: ಜಿಲ್ಲಾ ಯಾದವ ಗೊಲ್ಲರ ಸಂಘದ (ರಿ) 2026ನೇ ಸಾಲಿನ ಚುನಾವಣೆಯ ನಿರ್ದೇಶಕರ ಸ್ಥಾನಕ್ಕೆ ನಡೆದ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳು ಪಡೆದ ಮತಗಳ ಅಧಿಕೃತ ವಿವರಗಳು ಹೊರಬಿದ್ದಿವೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಸಿ. ಮಹಲಿಂಗಪ್ಪ ಅವರು ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮುಂಚೂಣಿಯಲ್ಲಿದ್ದಾರೆ.

ಜಿಲ್ಲಾ ಯಾದವ ಗೊಲ್ಲರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಮೇ. 17 ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ ನಾಲ್ಕು ಗಂಟೆಯತನಕ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣೆ ನಡೆಯಿತು.

ಜಿಲ್ಲೆಯ ಮಟ್ಟಿಗೆ ಬಾರೀ ಪ್ರತಿಷ್ಟೆಯ ಚುನಾವಣೆಯಾಗಿದ್ದು, ಹಳೆ ಮತ್ತು ಹೊಸ ಗುಂಪುಗಳ ನಡುವೆ ತೀವ್ರ ತರನಾದ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಚುನಾವಣೆ ಮುಗಿದು ನೂತನವಾಗಿ ಸದಸ್ಯರು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾದರು.

ಚುನಾವಣಾ ಪ್ರಪತ್ರ-6ರ ಅಧಿಕೃತ ಮಾಹಿತಿಯ ಪ್ರಕಾರ, ಕಣದಲ್ಲಿದ್ದ ಪ್ರಮುಖ 32 ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ಕೆಳಗಿನಂತಿದೆ:

ಕ್ರ.ಸಂ. ಅಭ್ಯರ್ಥಿಯ ಹೆಸರು ಪಡೆದ ಮತಗಳು
1 ಸಿ. ಮಹಲಿಂಗಪ್ಪ 1006
2 ಆಕಾಶ್ ಯಾದವ್ ಬಿ.ಇ. 986
3 ಕಿರಣ್ ಕುಮಾರ್ ಯಾದವ್ ಎನ್. 891
4 ಬಿ. ಅಶೋಕ್ ಕುಮಾರ್ 868
5 ಪಿ.ಆರ್. ವೀರೇಶ್ ಈರಜ್ಜನಹಟ್ಟಿ 837
6 ಬೂದಿಹಾಳ್ ರಾಜಣ್ಣ 824
7 ಎಸ್. ಪ್ರಕಾಶ್ ಮುಂಗುಸುವಳ್ಳಿ 783
8 ಈರಣ್ಣ 770
9 ರಾಮಲಿಂಗಯಾದವ್ ಬಿ.ಆರ್. 755
10 ಕೆ. ರವಿ 729
11 ಸಿ. ತಮ್ಮಣ್ಣ 728
12 ಎ. ಚಿತ್ರಪ್ಪ 721
13 ಕೆ. ಚಿಕ್ಕಣ್ಣ 708
14 ಪರಮೇಶ್ ಗೊಲ್ಲರಹಟ್ಟಿ 703
15 ಬಿ.ಟಿ. ಬಸವರಾಜು 702
16 ಎಂ. ಜಯಪ್ರಕಾಶ್ ಯಾದವ್ 690
17 ರೇವಣಸಿದ್ದಪ್ಪ 672
18 ಎಂ. ಶಿವಣ್ಣ ಶ್ರವಣಗೆರೆ 670
19 ಮೀನಾಕ್ಷಿ ನಂದೀಶ್ 669
20 ಜಗದೀಶ್ ಆರ್. 664
21 ಜಿ.ಆರ್. ಪ್ರಕಾಶ್ 664
22 ಮಂಜುನಾಥ್ ಸಿ. 646
23 ಟಿ. ನಾಗಪ್ಪ ಮದ್ದನಕುಂಟೆ 630
24 ಕೆ. ಶಾಂತವೀರಣ್ಣ 619
25 ರಾಜಶೇಖರಪ್ಪ 614
26 ವಿ. ವೀರಣ್ಣ 614
27 ಟಿ. ಚಂದ್ರಣ್ಣ 612
28 ಎಸ್.ಟಿ. ಫಲ್ಗುಣೇಶ್ವರ 593
29 ಡಿ.ಆರ್. ಲಿಂಗರಾಜು 573
30 ಕೆ.ಜೆ. ರಾಜು 518
31 ಕೆ. ಚಂದ್ರಶೇಖರಪ್ಪ 500
32 ಸಿ. ಚಿತ್ರಯ್ಯ ರೇಷ್ಮೆ 334

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...