Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಚಿನ್ನ.. ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ : ಎಷ್ಟಿದೆ ಇಂದಿನ ದರ..?

---Advertisement---

ಬಜೆಟ್ ಆದ್ಮೇಲೆ ಚಿನ್ನ ಪ್ರಿಯರಿಗೆ ಸಮಾಧಾನಕರ ವಿಚಾರ ಬರ್ತಿದೆ. ಚಿನ್ನ, ಬೆಳ್ಳಿ ಇಳಿಕೆಯತ್ತ ಸಾಗುತ್ತಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 460 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಗ್ರಾಂ 22 ಕ್ಯಾರೆಟ್ ಚಿನ್ನ, 14,155 ರೂಪಾಯಿ ಆಗಿದೆ.

 

ಉಳಿದಂತೆ 24 ಕ್ಯಾರಟ್ ಚಿನ್ನದ ದರ 502 ರೂಪಾಯಿ ಇಳಿಕೆಯಾಗಿದ್ದು, 15,442 ರೂಪಾಯಿ ಒಂದು ಗ್ರಾಂಗೆ ಆಗಿದೆ. ಇನ್ನು ಬೆಳ್ಳಿ ಬೆಲೆ 20 ಸಾವಿರ ಇಳಿಕೆಯಾಗಿದ್ದು, ಸದ್ಯ ಕೆಜಿ ಬೆಳ್ಳಿ 3,00,000 ಇದೆ. ಗ್ರಾಂ ಲೆಕ್ಕದಲ್ಲಿ ನೋಡೋದಾದ್ರೆ ಒಂದು ಗ್ರಾಂಗೆ 20 ರೂಪಾಯಿ ಏರಿಕೆಯಾಗಿದ್ದು, 300 ರೂಪಾಯಿ ಮಾರುಕಟ್ಟೆ ದರವಾಗಿದೆ.

ಬೆಂಗಳೂರಲ್ಲಿ ಚಿನ್ನದ ದರ 14,155 ರೂಪಾಯಿ ಇದ್ರೆ, ಚೆನ್ನೈನಲ್ಲಿ 14,320 ರೂಪಾಯಿ ಇದೆ. ದೆಹಲಿಯಲ್ಲಿ 14,170 ರೂಪಾಯಿ ಇದೆ. ಅಹ್ಮದಾಬಾದ್ ನಲ್ಲಿ 14,160 ರೂಪಾಯಿ ಇದೆ. ಜೈಪುರದಲ್ಲಿ 14,170, ಭುವನೇಶ್ವರದಲ್ಲಿ 14,155 ರೂಪಾಯಿ ಇದೆ. ವಿದೇಶದಲ್ಲಿ ಚಿನ್ನದ ಬೆಲೆ ನೋಡೋದಾದ್ರೆ ದುಬೈನಲ್ಲಿ 13,527, ಅಮೆರಿಕಾದಲ್ಲಿ 13,878, ಸಿಂಗಾಪುರದಲ್ಲಿ 13,866, ಕತ್ತಾರ್ ನಲ್ಲಿ 13,742, ಸೌದಿಯಲ್ಲಿ 13,381 ರೂಪಾಯಿ ಇದೆ.

ಬೆಳ್ಳಿ ಬೆಲೆಯಲ್ಲೂ ವಿವಿಧ ನಗರದಲ್ಲಿ ಏರಿಳಿತವಿದೆ. ಚೆನ್ನೈ, ಮುಂಬೈ, ದೆಹಲಿ, ಕೊಲ್ಕತ್ತಾ, ಕೇರಳ, ಅಹ್ಮದಾಬಾದ್, ಜೈಪುರ್, ಲಕ್ನೋ, ಭುವನೇಶ್ವರ ಸೇರಿದಂತೆ ಹಲವು ಭಾಗದಲ್ಲಿ ಒಂದೇ ರೀತಿಯ ದರವಿದೆ. ಅಂದ್ರೆ ಗ್ರಾಂ ಬೆಳ್ಳಿಗೆ 300 ರೂಪಾಯಿ ಇದೆ. ಒಟ್ನಲ್ಲಿ ಚಿನ್ನ, ಬೆಳ್ಳಿ ದರ ಹೀಗೆ ಇಳಿಕೆಯತ್ತ ಸಾಗಿದರೆ ಮಹಿಳೆಯರಿಗೆ ಖುಷಿಯೋ ಖುಷಿ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now