ಸುದ್ದಿಒನ್, ಚಿತ್ರದುರ್ಗ, ಜನವರಿ. 23: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಜನವರಿ. 23 ರ, ಶುಕ್ರವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
ಉತ್ಪನ್ನ (ಸರಕು) ಕನಿಷ್ಠ ಗರಿಷ್ಠ
1. ಕಡಲೆ 4569 5591
2. ಅವರೆ 2012 5209
3. ಹೆಸರುಕಾಳು
4. ಶೇಂಗಾ 4570 8525
5. ಹುರುಳಿ 2875 3819
6. ಕುಸುಮೆ
7. ಹಲಸಂದೆ 6180 6902
8. ಮೆಕ್ಕೆಜೋಳ 1101 1941
9. ಮೆಕ್ಕೆಜೋಳ (ಕಾರ್ನ್)1748 3120
10. ಸೂರ್ಯಕಾಂತಿ 6697 6894
11. ತೊಗರಿ 3205 7510
12. ತೊಗರಿ ಬೇಳೆ 2405 4500
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.






