Month: July 2022

ಚಿತ್ರದುರ್ಗದಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್‍ : ದರ್ಶನ್ ತೂಗುದೀಪ ಅಭಿಮಾನಿಗಳ ಬಳಗದಿಂದ ಬೈಕ್‍ರ್ಯಾಲಿ

ವರದಿ  : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ, (ಜುಲೈ.19) : ಚಾಲೆಂಜಿಂಗ್ ಸ್ಟಾರ್ ದರ್ಶನ್‍ರವರ ಕ್ರಾಂತಿ ಸಿನಿಮಾ…

ಸಂಸದೆ ಮೇನಕಾ ಗಾಂಧಿಗೆ ತಿಳುವಳಿಕೆ ಹೇಳಿ : ಸಿಎಂ ಬೊಮ್ಮಾಯಿಗೆ ಪ್ರಜ್ವಲ್ ರೇವಣ್ಣ ಸಲಹೆ

  ಹಾಸನ: ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆನೆದಂತ ಪ್ರಕರಣ ಇದೀಗ…

ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಹಾಕಿದ್ದು ಡಿಕೆಶಿ ಸ್ಕೂಲಿನ ವಿದ್ಯಾರ್ಥಿಯೇ..!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಶಾಲೆಗೆ ನಿನ್ನೆ ಬಾಂಬ್…

ಉದ್ಯೋಗ ಖಾತರಿ ಯೋಜನೆ: ಸಹಾಯವಾಣಿ ಪ್ರಾರಂಭ

  ಚಿತ್ರದುರ್ಗ,(ಜುಲೈ.19) : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಹಂತದಲ್ಲಿನ…

ಚಿಕ್ಕ ಕುಟುಂಬದ ಆದರ್ಶ ಪಾಲಿಸಿ: ಡಾ. ರಂಗನಾಥ್

    ಚಿತ್ರದುರ್ಗ,(ಜುಲೈ.19) : ಚಿಕ್ಕ ಕುಟುಂಬದ ಆದರ್ಶವನ್ನು ಪಾಲಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

ಕೆಎಸ್‍ಎಫ್‍ಸಿಗೆ ರೂ. 66.61 ಕೋಟಿ ನಿವ್ವಳ ಲಾಭ : ಡಾ. ಏಕರೂಪ್ ಕೌರ್

  ಚಿತ್ರದುರ್ಗ,( ಜುಲೈ 19) : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2021-22ನೇ ಸಾಲಿನಲ್ಲಿ ತೆರಿಗೆ…

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಕಾರ್ಯಕ್ರಮ

ಚಿತ್ರದುರ್ಗ, (ಜು.19) :  ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಈವೆಂಟ್…

ಅಗ್ನಿಪಥ್ ಯೋಜನೆಯ ಅರ್ಜಿಗಳನ್ನು ದೆಹಲಿ ಕೋರ್ಟ್ ಗೆ ವರ್ಗಾಹಿಸಲು ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ:  ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ 'ಅಗ್ನಿಪಥ್' ಯೋಜನೆಯನ್ನು ದೆಹಲಿ ಹೈಕೋರ್ಟ್‌ಗೆ ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ಸಲ್ಲಿಸಲು…

ಜುಲೈ 20 ರಿಂದ ಸೆಪ್ಟೆಂಬರ್ 30 ರವರೆಗೆ ಜಿಲ್ಲೆಯಾದ್ಯಂತ ಉಚಿತ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ : ಡಾ.ಆರ್.ರಂಗನಾಥ್

ಚಿತ್ರದುರ್ಗ,(ಜುಲೈ.19) : ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ಶೇ.100 ಗುರಿ…

Mansoon session 2022: ಹಣದುಬ್ಬರ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗಿ..!

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಮುಂಗಾರು ಅಧಿವೇಶನದ ಎರಡನೇ ದಿನವಾದ ಸಂಸತ್ತಿನ…

ನೂಪೂರ್ ಶರ್ಮಾ ವಿಡಿಯೋ ನೋಡಿದ್ದಕ್ಕೆ 23 ವರ್ಷದ ಯುವಕನಿಗೆ ಚಾಕು ಇರಿತ..!

  ನೂಪುರ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಉದಯಪುರ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ಘಟನೆ ನಡೆದ…

ಹಾವುಗಳ ಭಯದಿಂದ ಕಾಡನ್ನು ಬಿಡಬೇಡಿ : ಸಂಜಯ್ ರಾವತ್ ಹೀಗಂದಿದ್ಯಾಕೆ..?

  ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಾಸಕಾಂಗ ಪಕ್ಷ ಇಬ್ಭಾಗವಾದ ನಂತರ ಈಗ ಅದರ ಸಂಸದೀಯ ಪಕ್ಷದಲ್ಲೂ ಬಿರುಕು…

ಆ ಹೊಟೇಲ್ ನಲ್ಲಿ ಒಂದು ದೋಸೆಯ ಬೆಲೆ 14 ಸಾವಿರ..!

ಭಾರತೀಯ ತಿಂಡಿ ಎಂದರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ತಮ್ಮ ನೆಲದ ಆಹಾರ…

250 ಮಕ್ಕಳಿದ್ದರು ಮೇಲ್ಛಾವಣಿ ಸರಿ ಇಲ್ಲ.. ಮಳೆ ಬಂದರೂ ನೆನೆದುಕೊಂಡೆ ಪಾಠ ಕೇಳಬೇಕು, ಹೇಳಬೇಕು..!

  ವಿಜಯಪುರ: ಸರ್ಕಾರಿ ಶಾಲೆಗಳು ಮಕ್ಕಳು ಬಾರದೆ ಎಷ್ಟೋ ಕಡೆ ಮುಚ್ಚಿ ಹೋಗುತ್ತಿವೆ. ಇಂಥ ಸಂದರ್ಭದಲ್ಲಿ…

ಉಕ್ರೇನ್ ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳ ಸ್ಥಿತಿ ಹೇಗಿದೆ ಗೊತ್ತಾ..?

  ವಿಜಯಪುರ: ಉಕ್ರೇನ್ ರಷ್ಯಾ ಮಧ್ಯೆ ಯುದ್ಧ ಹಿನ್ನೆಲೆ, ಉಕ್ರೇನ್ ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ…