Month: June 2022

ಬುಧ ಮತ್ತು ಶನಿ ಹಿಮ್ಮುಖ ಚಲನೆಯಿಂದ ಅನೇಕ ರಾಶಿಯವರಿಗೆ ಮದುವೆ, ಸಂತಾನ, ಉದ್ಯೋಗ, ವಿದೇಶ ಪ್ರವಾಸ, ಧನಪ್ರಾಪ್ತಿ ಯೋಗ ಸಿಗಲಿವೆ!

ಬುಧ ಮತ್ತು ಶನಿ ಹಿಮ್ಮುಖ ಚಲನೆಯಿಂದ ಅನೇಕ ರಾಶಿಯವರಿಗೆ ಮದುವೆ, ಸಂತಾನ, ಉದ್ಯೋಗ, ವಿದೇಶ ಪ್ರವಾಸ,…

ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ : ಶಿಕ್ಷಣ ಸಚಿವರು ಕೊಟ್ಟ ಸಲಹೆಗಳು ಇಲ್ಲಿವೆ..!

  ಶಿವಮೊಗ್ಗ: ಜಿಲ್ಲೆಗೆ ಭೇಟಿ ನೀಡಿದ ಸಚಿವ ಬಿ ಸಿ ನಾಗೇಶ್ ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ…

ಜೂ.20ರಂದು ರಾಜ್ಯಕ್ಕೆ ಪ್ರಧಾನಿ ಆಗಮನ..ಬಿಜೆಪಿಯಿಂದ ತಯಾರಿ..!

ಬೆಂಗಳೂರು: ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈಗಾಗಿ ಬಿಜೆಪಿ ಅಂದಿನ…

ರಾಹುಲ್ ಗಾಂಧಿ ವಿಚಾರಣೆ, ಕಾರ್ಯಕರ್ತರ ಪ್ರತಿಭಟನೆ : ಏನಂದ್ರು ರಾಜ್ಯಸಭಾ ಸದಸ್ಯ ಜಗ್ಗೇಶ್..?

ಚಿಕ್ಕಮಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳಿಂದ ಇಡಿ ವಿಚಾತಣೆ ನಡೆಸುತ್ತಿದೆ. ಈ ಹಿನ್ನೆಲೆ…

ವಾಯುವ್ಯದಲ್ಲಿ ಕಾಂಗ್ರೆಸ್, ಪಶ್ಚಿಮದಲ್ಲಿ ಬಿಜೆಪಿ ಭರ್ಜರಿ ಗೆಲುವು : ಬೇರೆ ಕ್ಷೇತ್ರದ ಮಾಹಿತಿಯೂ ಇಲ್ಲಿದೆ..!

ಬೆಳಗಾವಿ: ಇಂದು ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್…

ಶಾಂತರಾಮ ತೀರ್ಥಾಶ್ರಮದಲ್ಲಿ ಸಡಗರ ಸಂಭ್ರಮದಿಂದ ನಡೆದ ರಥೋತ್ಸವ

ಚಿತ್ರದುರ್ಗ: ಮೆದೆಹಳ್ಳಿ ರಸ್ತೆಯಲ್ಲಿರುವ ಅವಧೂತರ ಮಠ ಶಾಂತರಾಮ ತೀರ್ಥಾಶ್ರಮದಲ್ಲಿ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಚೂಡಾಮಣಿ ಮಾತಾಜಿಯವರ…

ಅಂಬೇಡ್ಕರ್ ಅಷ್ಟು ಓದಿಬಿಟ್ಟಿದ್ದಾನಾ : ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

  ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.…

ಮೂರನೇ ದಿನವೂ ಮುಂದುವರೆದ ಕಾಂಗ್ರೆಸ್ ನಾಯಕರ ಪ್ರತಿಭಟನೆ : ಶ್ರೀನಿವಾಸ್ ಗೆ ಬೂಟಿನಲ್ಲಿ ಒದ್ದ ಪೊಲೀಸರು..!

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಗರಣ ಸಂಬಂಧ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.…

ಯುಪಿ ಮಾದರಿಯಂತೆ ಚಿಕ್ಕಮಗಳೂರಿನಲ್ಲಿ ಮೊಳಗಿದ ಬುಲ್ಡೋಸರ್ : ನಾವೇ ಹೋಗಿ ಮಲಗುತ್ತೇವೆ ಎಂದ ಡಿಕೆಶಿ

  ಬೆಂಗಳೂರು: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಸರ್ಕಾರ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಪ್ರಯೋಗ…

ಬಸವ, ಕುವೆಂಪು ಎಂದರೆ ಕನ್ನಡ, ಇಬ್ಬರಿಗೂ ಅವಮಾನವಾದರೆ ಇದ್ದು ಏನು ಪ್ರಯೋಜನ: ಪಾದಯಾತ್ರೆ ಹೊರಟ ಹಂಸಲೇಖ

ಶಿವಮೊಗ್ಗ: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯಪುಸ್ತಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಕುವೆಂಪು,…

ಎಂಜಿಎಂ ಕಂಪನಿ ಮೇಲೆ ಐಟಿ ದಾಳಿ..!

ಬೆಂಗಳೂರು: ಐಟಿ ಅಧಿಕಾರಿಗಳು ಎಂಜಿಎಂ ಕಂಪನಿ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ 50 ಕ್ಕೂ…

ಪೋಷಕರಿಗಿಂತ ತಮ್ಮ ಮಗುವಿನ ಬಗ್ಗೆ ಮಾಧ್ಯಮಕ್ಕೆ ಹೆಚ್ಚು ತಿಳಿದಿದೆ ಎನಿಸುತ್ತದೆ : ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಮುದ್ದಾದ ಮಗಳೊಬ್ಬಳಿದ್ದಾಳೆ. ವಮಿಕಾ ಹುಟ್ಟಿದಾಗಿನಿಂದ ಮಗಳ ಮುಖ ತೋರಿಸಿರಲಿಲ್ಲ.…

ಈ ರಾಶಿಯ ಪತಿ-ಪತ್ನಿ ವದಂತಿಗಳ ಕಡೆ ಗಮನ ಕೊಡಬೇಡಿ!

ಈ ರಾಶಿಯ ಪತಿ-ಪತ್ನಿ ವದಂತಿಗಳ ಕಡೆ ಗಮನ ಕೊಡಬೇಡಿ! ಈ ರಾಶಿಯವರು ಮುಂದೆ ಲೈಫಲ್ಲಿ ಎಂದೆಂದು…

ಇಡಿ ವಿಚಾರಣೆ ಬಳಿಕ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ : ಟ್ವೀಟ್ ಮಾಡಿ ಏನಂದ್ರು..?

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಇಡಿ ಕಚೇರಿಯಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ…

ಇನ್ನು ಮುಂದೆ ಸೇನೆಯಲ್ಲಿ ಹೆಚ್ಚು ಅವಕಾಶ : ಅಗ್ನಿಪಥ್ ಯೋಜನೆಗೆ ಚಾಲನೆ

ನವದೆಹಲಿ: ಸೇನೆಗೆ ಸೇರಬೇಕು, ದೇಶದ ಸೇವೆ ಮಾಡಬೇಕು ಎಂಬುದು ಸಾಕಷ್ಟು ಯುವಕರ ಕನಸು. ಆದರೆ ಕೆಲವು…