Month: May 2022

ಕುಮಾರಸ್ವಾಮಿ ಹೇಳಿದ್ದು ಸತ್ಯವಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಪಿಎಸ್ಐ ಹಗರಣದ ತನಿಖೆ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇವತ್ತಿನ…

ತುಮಕೂರಿನಿಂದ ವಿಜಯೇಂದ್ರ ಸ್ಪರ್ಧಿಸುತ್ತಾರಾ..? ಏನಿತ್ತು ವಿಜಯೇಂದ್ರ ಅವರ ರಿಯಾಕ್ಷನ್..?

ತುಮಕೂರು: ಜಿಲ್ಲೆಯ ಗುಬ್ಬಿಯಿಂದ ಈ ಬಾರಿ ವಿಜಯೇಂದ್ರ ಅವರು ಸ್ಪರ್ಧಿಸುತ್ತಾರೆ ಎಂಬ ಮಾತಿದೆ ಎಂದಾಗ ಬಿ…

ಸಂಪುಟಕ್ಕೆ ರಾಘವೇಂದ್ರ ಸೇರ್ಪಡೆ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು..?

ಮೈಸೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಸಚಿವ ಸಂಪುಟ ತೀರ್ಮಾನವನ್ನು…

ಈ ರಾಶಿಯವರು ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲು ಆದರೆ ಕೊನೆಘಳಿಗೆಯಲ್ಲಿ ಆತ್ಮೀಯರಿಂದ ಬಚಾವ್!

ಈ ರಾಶಿಯವರು ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲು ಆದರೆ ಕೊನೆಘಳಿಗೆಯಲ್ಲಿ ಆತ್ಮೀಯರಿಂದ ಬಚಾವ್! ಗುರುವಾರ- ರಾಶಿ ಭವಿಷ್ಯ…

ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಯ ವೈಶ್ಯ ಸಂಘಸಂಸ್ಥೆಗಳ

ಚಿತ್ರದುರ್ಗ : ನಗರದ ಆರ್ಯ ವೈಶ್ಯ ಸಂಘಟನೆಗಳು ತಮ್ಮ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ತಮ್ಮ…

ಯುದ್ಧೋನ್ಮಾದಕ್ಕೆ ವಾಸವಿಯ ಆದರ್ಶವೇ ಮದ್ದು : ರಾ. ವೆಂಕಟೇಶ ಶೆಟ್ಟಿ ಅವರ ವಿಶೇಷ ಲೇಖನ

  ಬಹಳ ಜನರು ಬದುಕುವುದು ಹೇಗೆಂದರೆ, ಅವರು ಹುಟ್ಟಿದುದೂ ಬದುಕಿದುದೂ ಸತ್ತದ್ದೂ ತಿಳಿಯಬೇಕಾದರೆ ಜನನ ಮರಣ ದಾಖಲೆಗಳನ್ನು ಜಾಲಾಡಬೇಕು. ಆದರೆ, ಕೆಲವೇ ಕೆಲವರು ಮಾತ್ರ ಬದುಕಿನ ರೀತಿಯಿಂದ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಂದ ಸಹಸ್ರಾರು ವರ್ಷ ಗತಿಸಿದರೂ ಜನಮಾನಸದಲ್ಲಿ ಉಳಿಯುತ್ತಾರೆ. ಮಾತೆ ವಾಸವಿಯು ಅಂತಹ ವಿರಳಾತಿವಿರಳರ ಸಾಲಿನಲ್ಲಿ ಸದಾ ಶೋಭಿಸುತ್ತಾಳೆ. ಜಗತ್ತು ಈಗ ಯುದ್ಧೋನ್ಮಾದದಲ್ಲಿದೆ. ಉಕ್ರೇನ್ ಮತ್ತು ರಷ್ಯಾಗಳ ನಡುವಣ ಯುದ್ಧದಿಂದ ಜಗತ್ತು ತಲ್ಲಣಗೊಂಡಿದೆ. ಚೀನಾದ ಆಕ್ರಮಣ ನೀತಿಯನ್ನು ಸಹ ಜಗತ್ತು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಜಾಗತಿಕ ತವಕ ತಲ್ಲಣಗಳ ಮಧ್ಯೆ ವಾಸವಿ ಮಾತೆಯ ಆದರ್ಶ ಕರಾಳ ಕತ್ತಲೆಯಲ್ಲಿ ದೊಂದಿಯ ಬೆಳಕಾಗಿದೆ. ಜಗತ್ತಿನ ಪ್ರಪ್ರಥಮ ಸತ್ಯಾಗ್ರಹಿ ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಸ್ತುತಿಗೊಂಡ ಮಾತೆಯ ಆದರ್ಶವನ್ನು ಜಗತ್ತು ಅಳವಡಿಸಿಕೊಂಡಲ್ಲಿ ಯುದ್ಧಗಳು ಕೊನೆಗೊಳ್ಳುತ್ತವೆ. ಯುದ್ಧ ಟ್ಯಾಂಕುಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ. ಜಗತ್ತು ಶಾಂತಿಯ ತೋಟವಾಗುತ್ತದೆ. ಅಂತಹ ಕಾಲ ಬರಲಿ ಎಂಬುದೇ ವಾಸವಿ ಜಯಂತಿಯ ಸಂದರ್ಭದ ಸದಾಶಯವಾಗಲಿ. ನಾಡೋಜ ಹಂಪನಾ ಅವರ `ಚಾರು ವಸಂತ’ ಕಾವ್ಯದಲ್ಲಿನ ಸ್ತೋತ್ರ ಉಲ್ಲೇಖನೀಯವಾಗಿದೆ: ತಾಯಿ ಕನ್ಯಕಾ ಪರಮೇಶ್ವರಿ ದೇವಿಯೆ ವರ ವೈಶ್ಯಕುಲ ರಕ್ಷಾಮಣಿ ಶ್ರೀಮಾತೆಯೆ ತ್ರಿಲೋಕವಂದಿತೆ ಸಂತಾನ ದೇವತೆಯೆ ಆದಿದೇವಿಯೆ ಪದ್ಮಾವತಿ ಚಕ್ರೇಶ್ವರಿಯೆ ದುರ್ಗೆಯು ನೀನೇ ಅಂಬಾ ಭವಾನಿ ತಾರಿಣಿ ಅಷ್ಟಲಕ್ಷ್ಮಿಯರು ನಿನ್ನ ಅವತಾರವಂತೆ…

ಕೋಟೆ ನಾಡಿನ ಹೆಮ್ಮೆಯ ಸಾಹಿತಿಗಳು : ಸಾಹಿತ್ಯ ಕ್ಷೇತ್ರಕ್ಕೆ ಆರ್ಯವೈಶ್ಯರ ಕೊಡುಗೆ ಅಪಾರ

  ವಾಸವಿ ಜಯಂತಿ ಹಿನ್ನೆಲೆ ವಿಶೇಷ ಲೇಖನ : ಸುಜಾತಾ ಪ್ರಾಣೇಶ್ ಆರ್ಯವೈಶ್ಯರು ಎಂದರೇ ವ್ಯಾಪಾರಸ್ಥರು…

ಚಿತ್ರದುರ್ಗ : ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಹಿನ್ನೆಲೆ : ಕಾಶಿ ವಿಶ್ವನಾಥ್ ಶ್ರೇಷ್ಠಿ ಅವರ ವಿಶೇಷ ಲೇಖನ

ಆರ್ಯವೈಶ್ಯ ಸಮುದಾಯ ವ್ಯವಹಾರದಲ್ಲಿ ಕಟ್ಟುನಿಟ್ಟು. ಅಂಗಡಿ ಗಲ್ಲ ಮೇಲೆ ಕುಳಿತರೆ ತನ್ನ ಸಂಬಂಧಿಕರನ್ನು ಗ್ರಾಹಕರಂತೆ ಪರಿಗಣಿಸುವ…

45 ಸಾವಿರ ಮುಸ್ಲಿಂ ವೋಟ್, 40 ಸಾವಿರ ಕುರುಬರ ವೋಟು ಇದೆ..ಮೋದಿ‌ ನಾಯಕತ್ವದ ಚುನಾವಣೆ ಗೆದ್ದಂಗೆ : ಕರಡಿ ಸಂಗಣ್ಣ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರ…

ಮಕ್ಕಳ ಬಗ್ಗೆ ಎಚ್ಚರವಿರಲಿ.. ದೇವರನಾಡಲ್ಲಿ ಕಾಣಿಸಿಕೊಂಡಿದೆ ಟೊಮೆಟೊ ಜ್ವರ..!

ಕೊರೊನಾ ಮೂರನೆ ಅಲೆ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತೆ ಎಂಬ ತಜ್ಞರ ಮಾತು ಪೋಷಕರನ್ನು ಆತಂಕಕ್ಕೆ ದೂಡಿತ್ತು.…

ಮೇ 13ರಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಚಿತ್ರದುರ್ಗ, (ಮೇ.11) : ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ…

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಬಾಲಕೃಷ್ಣಗೆ ಬಿಳ್ಕೋಡುಗೆ

ಚಿತ್ರದುರ್ಗ,(ಮೇ.11)  : ಸಾರಿಗೆ ಇಲಾಖೆಯಲ್ಲಿ 32 ವರ್ಷಗಳ ಸೇವಾವಧಿ ತೃಪ್ತಿ ತಂದಿದೆ. ನನ್ನ ಅಧಿಕಾರದ ಅವಧಿಯಲ್ಲಿ…

ನಮ್ಮ ಪಾರ್ಟಿಯವರಿದ್ದರೆ ಅವರನ್ನು ಬಲಿ ಹಾಕಿ : ಮಾಜಿ ಸಚಿವ ರೇವಣ್ಣ

ಹಾಸನ: ಪಿಎಸ್ಐ ಅಕ್ರಮದಲ್ಲಿ ಜೆಡಿಎಸ್ ಪಕ್ಷದವರ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ…

ಪಡಿತರ ಅಕ್ಕಿ ಜಪ್ತಿ : ಮೇ.19 ರಂದು ಬಹಿರಂಗ ಹರಾಜು

ದಾವಣಗೆರೆ (ಮೇ.11) :  ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಚಿತ್ರದುರ್ಗದ ಕಡೆಗೆ ಎನ್.ಹೆಚ್-4 ರಸ್ತೆಯ…

ಉದ್ಯೋಗಾವಕಾಶ : ಮೇ.13 ರಂದು ವಾಕ್ ಇನ್ ಇಂಟವ್ರ್ಯೂವ್

ದಾವಣಗೆರೆ (ಮೇ.11) : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ಇವರ ವತಿಯಿಂದ ಮೇ.13 ರಂದು…

ದಾವಣಗೆರೆ | ಜಿಲ್ಲೆಗೆ ಹೆಚ್ಚುವರಿಯಾಗಿ ಎರಡು ಗೋಶಾಲೆ : ಡಿಸಿ ಮಹಾಂತೇಶ ಬೀಳಗಿ

ದಾವಣಗೆರೆ (ಮೇ.11) : ಜಿಲ್ಲೆಯಲ್ಲಿ ಈಗಾಗಲೇ ಒಂದು ಗೋಶಾಲೆಗೆ ಸರ್ಕಾರದಿಂದ ಅನುಮೋದನೆ ದೊರತಿದ್ದು ಕಾಮಗಾರಿ ಪ್ರಾರಂಭಿಸಲಾಗಿದೆ,…