Month: May 2022

ಸ್ವಾತಂತ್ರ್ಯ ಹೋರಾಟದಲ್ಲಿ ಹೆಡ್ಗೆವಾರ್ ಪಾತ್ರವೇನು..? : ಸಿದ್ದರಾಮಯ್ಯ ಪ್ರಶ್ನೆ

ಕಲಬುರಗಿ: ಈ ಬಾರಿಯ ಪಠ್ಯ ಪುಸ್ತಕ ಪರಿಷ್ಕರಣೆಯಾಗಿದ್ದು, ಈ ಬಾರಿ ಆರ್ಎಸ್ಎಸ್ ನ ಹೆಡ್ಗೇವಾರ್ ಪಠ್ಯವನ್ನು…

ಕೆನಡಾ ಪಾರ್ಲಿಮೆಂಟ್ ನಲ್ಲಿ ಚಂದ್ರ ಆರ್ಯರಿಂದ ಮೊಳಗಿತು ಕನ್ನಡದ ಕಂಪು

ಕನ್ನಡದವರಾಗಿದ್ದು, ಕರ್ನಾಟಕ ಬಿಟ್ಟು ಹೊರ ರಾಜ್ಯಕ್ಕೆ ಹೋದರೇ ಕನ್ನಡ ಮಾತನಾಡುವುದು ಕಷ್ಟ. ಆದರೆ ನಮ್ಮ ದೇಶ…

ಈ ರಾಶಿಯವರು ಶೇಕಡ 90% ಬಯಸಿದ್ದೆಲ್ಲ ಪಡೆಯುವಿರಿ!

ಈ ರಾಶಿಯವರು ಶೇಕಡ 90% ಬಯಸಿದ್ದೆಲ್ಲ ಪಡೆಯುವಿರಿ! ಈ ರಾಶಿಯವರಿಗೆ ಮಕ್ಕಳಿಂದ ಶುಭವಾರ್ತೆ! ಶುಕ್ರವಾರ- ರಾಶಿ…

ಚಾರ್ ಧಾಮಾ ಯಾತ್ರೆ : 48 ಯಾತ್ರಿಕರು ಸಾವು, ಹೆದ್ದಾರಿ ಕುಸಿತದಿಂದ ಸಮಸ್ಯೆಗೆ ಸಿಲುಕಿದ ಯಾತ್ರಿಕರು..!

ಮುಸೋರಿ: ಈಗಾಗಲೇ ಚಾರ್ ಧಾಮ್ ಯಾತ್ರೆ ಶುರುವಾಗಿದ್ದು, ಸಾವಿರಾರು ಯಾತ್ರಾರ್ಥಿಗಳು ಹೊರಟಿದ್ದಾರೆ. ಆದರೆ ದಾರಿ ಮಧ್ಯೆ…

GST ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು ಗೊತ್ತಾ..?

ನವದೆಹಲಿ: ಜಿಎಸ್ಟಿ ವಿಚಾರದಲ್ಲಿ ಜಾರಿಯಾದಾಗಿನಿಂದಲೂ ಒಂದಷ್ಟು ಗೊಂದಲಗಳಿವೆ. ಇದೀಗ ಕಾನೂನು ರೂಪಿಸುವ ವಿಚಾರದಲ್ಲಿ ತೀರ್ಪು ನೀಡಿರುವ…

ಪ್ರವಾಹ ವೀಕ್ಷಿಸಲು ಬಂದ ಶಾಸಕನನ್ನು ಹೊತ್ತು ದೋಣಿ ಹತ್ತಿಸಿದ ಸಿಬ್ಬಂದಿ : ನೆಟ್ಟಿಗರಿಂದ ಆಕ್ರೋಶ

ದೆಹಲಿ: ಮುಂಗಾರು ಆರಂಭಕ್ಕೂ ಮುನ್ನವೇ ಮಳೆ ಶುರುವಾಗಿದ್ದು, ಎಲ್ಲಾ ಕಡೆ ಜೋರು ಮಳೆಯಾಗುತ್ತಿದೆ. ಈ ಮಳೆಗೆ…

ಹಾವೇರಿ | ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.88.1 : 77 ಶಾಲೆಗಳ ಫಲಿತಾಂಶ ನೂರಕ್ಕೆ ನೂರು

ಹಾವೇರಿ:(ಮೇ.19):  ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.88.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇಬ್ಬರು…

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಅಭಿಯಾನ ಮುಂದೂಡಿಕೆ

ಚಿತ್ರದುರ್ಗ, (ಮೇ19) : ರಾಜ್ಯದಲ್ಲಿ ಅವಧಿ ಮುಕ್ತಾಯವಾಗಲಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿ…

ಚಿತ್ರದುರ್ಗ | ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ ; ತಾಲ್ಲೂಕುವಾರು ಮಾಹಿತಿ

ಚಿತ್ರದುರ್ಗ,(ಮೇ. 19) : ಚಿತ್ರದುರ್ಗ ತಾಲ್ಲೂಕಿನ 15 ಗ್ರಾಮಗಳು ಹಾಗೂ ಹೊಸದುರ್ಗ, ತಾಲ್ಲೂಕಿನ 1 ಗ್ರಾಮ…

ಎಣ್ಣೆಕಾಳು ಬಿತ್ತನೆಗೆ ಹೆಚ್ಚಿನ ಪ್ರೋತ್ಸಾಹ  ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್

ಚಿತ್ರದುರ್ಗ,(ಮೇ.19) : ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಶೇಂಗಾ ಬೆಳೆ ಬೆಳೆಯುತ್ತಿದ್ದಾರೆ. ಶೇಂಗಾ ಜೊತೆಗೆ…

ಚಿತ್ರದುರ್ಗ | ಕಳೆದ 24 ಗಂಟೆಗಳ ಮಳೆ ವರದಿ

ಚಿತ್ರದುರ್ಗ(ಮೇ.19): ಮೇ18 ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸರಾಸರಿ 39.3 ಮಿ.ಮೀ. ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಅತ್ಯಧಿಕ…

ಚಿತ್ರದುರ್ಗ | ಜಿಲ್ಲೆಯ ಆರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ : ಡಿ.ಡಿ.ಪಿ.ಐ ಪ್ರಶಂಸೆ

ಚಿತ್ರದುರ್ಗ,(ಮೇ19) : ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ವಿದ್ಯಾರ್ಥಿಗಳು 625…

ರಾಜೀವ್ ಗಾಂಧಿ ಹತ್ಯೆಯ ಮತ್ತೊಬ್ಬಳು ಆರೋಪಿ ಬಿಡುಗಡೆಯಾಗುತ್ತಾಳಾ.?: ನಳಿನಿ ತಾಯಿ ಹೇಳಿದ್ದೇನು..?

ನವದೆಹಲಿ: ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಂತಕ ಪೆರಾರಿವಾಲನ್ ಬಿಡುಗಡೆಯಾಗಿದ್ದಾನೆ. ಈ ಸಂಬಂಧ ಇದೀಗ…

ಅಮಿತ್ ಮಾದಾರಗೆ ಶುಭಾಶಯ ಕೋರಿದ ಶ್ರೀಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, (ಮೇ.19): ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿರುವ ವಿಜಯಪುರ ತಾಲ್ಲೂಕಿನ ಜುಮನಾಳ…

ಎಸ್.ಜೆ.ಎಮ್.ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಚಿತ್ರದುರ್ಗ, (ಮೇ.19) : ನಗರದ ಹೊರವಲಯದ ಎಸ್.ಜೆ.ಎಮ್.ಆಂಗ್ಲಮಾಧ್ಯಮ ಶಾಲೆಯು 2021-22 ನೇ ಸಾಲಿನ 10 ನೇ…

ಎಸ್.ಆರ್.ಎಸ್. ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಸತತ 7ನೇ ವರ್ಷವೂ ಶೇ.100 ಫಲಿತಾಂಶ

ಚಿತ್ರದುರ್ಗ, (ಮೇ.19) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್. ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ…