Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಕಳೆದ 24 ಗಂಟೆಗಳ ಮಳೆ ವರದಿ

Facebook
Twitter
Telegram
WhatsApp

ಚಿತ್ರದುರ್ಗ(ಮೇ.19): ಮೇ18 ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸರಾಸರಿ 39.3 ಮಿ.ಮೀ. ಮಳೆಯಾಗಿದೆ.

ಚಿತ್ರದುರ್ಗ ತಾಲೂಕಿನಲ್ಲಿ ಅತ್ಯಧಿಕ 62 ಮಿ.ಮೀ, ಮೊಳಕಾಲ್ಮೂರು 40.2 ಮಿ.ಮೀ, ಹಿರಿಯೂರು 39.7 ಮಿ.ಮೀ, ಚಳ್ಳಕೆರೆ 35.4 ಮಿ.ಮೀ, ಹೊಳಲ್ಕರೆ 33.1 ಮಿ.ಮೀ ಹಾಗೂ ಹೊಸದುರ್ಗ ತಾಲೂಕಿನಲ್ಲಿ 25.1 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ- 1 ರಲ್ಲಿ 93.6 ಮಿ.ಮೀ, ಮಳೆಯಾಗಿದ್ದು, ಇದು ಮೇ.18 ರಂದು ಜಿಲ್ಲೆಯ ದಾಖಲಾದ ಅತ್ಯಧಿಕ ಮಳೆಯಾಗಿದೆ. ಉಳಿದಂತೆ ಚಿತ್ರದುರ್ಗ-2ರಲ್ಲಿ 93 ಮಿ.ಮೀ, ಭರಮಸಾಗರ 48.2 ಮಿ.ಮೀ, ಸಿರಿಗೆರೆ 54.2 ಮಿ.ಮೀ, ತುರುವನೂರು 60.4 ಮಿ.ಮೀ, ಹಿರೇಗುಂಟನೂರು 6.2 ಮಿ.ಮೀ, ಐನಹಳ್ಳಿ 78.2 ಮಿ.ಮೀ,

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 58.2 ಮಿ.ಮೀ., ಬಬ್ಬೂರು 43 ಮಿ.ಮೀ, ಈಶ್ವರಗೆರೆ 46.2 ಮಿ.ಮೀ. ಇಕ್ಕನೂರು 46.8 ಮಿ.ಮೀ, ಸುಗೂರು 44.1 ಮಿ.ಮೀ,

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 38 ಮಿ.ಮೀ, ತಳುಕು 31.2 ಮಿ.ಮೀ, ಡಿ.ಮರಿಕುಂಟೆ 35.4 ಮಿ.ಮೀ. ನಾಯಕನಹಟ್ಟಿ 32.8 ಮಿ.ಮೀ, ಪರಶುರಾಮಪುರ 39.4 ಮಿ.ಮೀ,

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 26.2 ಮಿ.ಮೀ, ಬಾಗೂರು 8.5 ಮಿ.ಮೀ, ಮತ್ತೊಡು 12.4 ಮಿ.ಮೀ, ಶ್ರೀರಾಮ್‌ಪುರ 20.0 ಮಿ.ಮೀ, ಮಾಡದಕೆರೆ 58.2 ಮಿ.ಮೀ,

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 33.8 ಮಿ.ಮೀ, ಬಿ.ದುರ್ಗ 52.4 ಮಿ.ಮೀ, ಹೆಚ್.ಡಿ.ಪುರ 52.8 ಮಿ.ಮೀ, ತಾಳ್ಯ 5.4 ಮಿ.ಮೀ, ರಾಮಗಿರಿ 24.6 ಚಿಕ್ಕಜಾಜೂರು 29.6 ಮಿ.ಮೀ,

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 30.6 ಮಿ.ಮೀ, ಬಿ.ಜಿ ಕೆರೆ 28.8 ರಾಮ್‌ಪುರ 60.1 ಮಿ.ಮೀ, ದೇವಸಮುದ್ರ 58.0 ಮಿ.ಮೀ ರಾಯಪುರ 28.4 ಮಿ.ಮೀಟರ್‌ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

ಚಿತ್ರದುರ್ಗ ನಗರಸಭೆಯ ಆಸ್ತಿ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಗೆ ಅವಕಾಶ : ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ. ಏ.19:  ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್

error: Content is protected !!