Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ತಿಂಗಳ ಫೆಬ್ರವರಿಯ ವಿಶೇಷತೆ ಬಹಳಷ್ಟಿದ್ದೆ ಗೊತ್ತೆ

---Advertisement---

ಫೆಬ್ರವರಿ ಎಂದರೆ ನಮಗೆ ನೆನಪಾಗುವುದು 28 ದಿನಗಳು. ಆದರೆ, ಈ ವರ್ಷದ ಫೆಬ್ರವರಿ ಒಂದು ವಿಶೇಷತೆಯಿಂದ ಕೂಡಿದೆ. ನೆಟ್ಟಿಗರು ಈ ತಿಂಗಳ ಕ್ಯಾಲೆಂಡರ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಭಾನುವಾರದಿಂದ ಈ ಫೆಬ್ರುವರಿ ತಿಂಗಳು ಪ್ರಾರಂಭವಾಗಿದೆ. ಶನಿವಾರಕ್ಕೆ ಸರಿಯಾಗಿ ಮುಕ್ತಾಯವಾಗುತ್ತದೆ.
ಈ ಫೆಬ್ರವರಿ ತಿಂಗಳಿನಲ್ಲಿ ಒಟ್ಟು 28 ದಿನಗಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ತಿಂಗಳಿನಲ್ಲಿ ಬರುವ ವಾರದ ಎಲ್ಲಾ ದಿನಗಳು ನಿಖರವಾಗಿ ನಾಲ್ಕು ಬಾರಿ ಬಂದಿವೆ. ಇಂತಹ ಅದ್ಭುತವಾದ ಫೆಬ್ರವರಿ ತಿಂಗಳು 823 ವರ್ಷಗಳ ಹಿಂದೆ ಬಂದಿತ್ತು.

2026 ಫೆಬ್ರವರಿ ತಿಂಗಳ ವಿಶೇಷತೆ
4 – ಭಾನುವಾರಗಳು
4 – ಸೋಮವಾರಗಳು
4 – ಮಂಗಳವಾರಗಳು
4 – ಬುಧವಾರಗಳು
4 – ಗುರುವಾರಗಳು
4 – ಶುಕ್ರವಾರಗಳು
4 – ಶನಿವಾರಗಳು

ಪ್ರತಿ 28 ದಿನಗಳ ಫೆಬ್ರವರಿಯಲ್ಲೂ ವಾರದ ದಿನಗಳು 4 ಬಾರಿ ಬರುವುದು ಸಾಮಾನ್ಯವಾದರೂ, ಈ ಬಾರಿ ತಿಂಗಳು ಸರಿಯಾಗಿ ಭಾನುವಾರ (ಫೆಬ್ರವರಿ 1) ಆರಂಭವಾಗಿ ಶನಿವಾರ (ಫೆಬ್ರವರಿ 28) ವಿಶೇಷ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now