ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಶುಭ ಕೋರಿದ ಚಿತ್ರದುರ್ಗ ಬಿಜೆಪಿ ಘಟಕ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ.ನ. 15 : ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ವಿಜಯೇಂದ್ರರವರನ್ನು ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡೆಯೂರಪ್ಪರವರ ನಿವಾಸದಲ್ಲಿ ಭೇಟಿ ಮಾಡಿದ ಚಿತ್ರದುರ್ಗದ ಬಿಜೆಪಿ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಾಗಿ ನೇಮಕವಾದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರನ್ನು ಸಹಾ ಬೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ಜಿಲ್ಲಾದ್ಯಕ್ಷರಾದ ಎ ಮುರಳಿ,  ಖನಿಜ ನಿಗಮದ ಮಾಜಿ ಅದ್ಯಕ್ಷ  ಎಸ್ ಲಿಂಗಮೂರ್ತಿ, ಡಾ ಸಿದ್ದಾರ್ಥ್, ಕೆ ಮಲ್ಲಿಕಾರ್ಜುನ್ , ಸುರೇಶ್ ಸಿದ್ದಾಪುರ  ಮಾದುರಿ ಗಿರೀಶ್, ಸಂಪತ್‍ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ವೆಂಕಟೇಶ್,  ಹನುಮಂತೆಗೌಡ, ಯಾದವ್,  ಶಿವಣ್ಣಚಾರ್, ಇಂದ್ರಪ್ಪ, ದಗ್ಗೆಶಿವಪ್ರಕಾಶ್,  ಕಲ್ಲೇಶಯ್ಯ,ಕಿರಣ್,  ಯಶವಂತ್, ಡಾ ಮಂಜುನಾಥ್, ರಾಮರೆಡ್ಡಿ, ಶಂಭು,  ಮೊರ್ಚ ಅದ್ಯಕ್ಷರು ಪಧಾದಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *